ಟ್ಯಾಗ್: ಶಿಕ್ಶಣ

ಶಿಕ್ಶಣ ಹಾಗೂ ಸಂಸ್ಕಾರ

– ಮಹೇಶ ಸಿ. ಸಿ. “ಸಂಸ್ಕಾರವಿಲ್ಲದ ಶಿಕ್ಶಣ, ನೀರಿಲ್ಲದ ಪಾಳು ಬಾವಿಯಂತೆ” ಶಿಕ್ಶಣ ಎಂದರೆ ಮಕ್ಕಳ ಶೈಕ್ಶಣಿಕ ಪ್ರಗತಿ ಅಶ್ಟೆ ಅಲ್ಲ, ಶಾಲೆಯಲ್ಲಿ ಶಿಕ್ಶಕರು ನಮಗೆ ಹೇಳಿಕೊಡುವ ಪಾಟವಶ್ಟೆ ಅಲ್ಲ. ಅದು ನಮ್ಮ ನಡೆ,...

ವಿದ್ಯಾರ‍್ತಿ ಮಿತ್ರರಿಗೊಂದು ಪತ್ರ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನನ್ನ ನಲ್ಮೆಯ ವಿದ್ಯಾರ‍್ತಿ ಮಿತ್ರರಿಗೆ ಶುಬ ಹಾರೈಕೆಗಳು. ಎಲ್ಲರೂ ಹೇಗಿದ್ದೀರಿ. ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಶೆ ಆರಂಬಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿವೆ. ಇಂತಹ ಸಮಯದಲ್ಲಿ ನೀವೆಲ್ಲರೂ ಆತ್ಮವಿಶ್ವಾಸದಿಂದ...

ಅನಿಸಿಕೆ : ಆನ್‌ಲೈನ್‌ ಕಲಿಕೆ

– ಅಂಕಿತ್. ಸಿ. ನಾವು ಎಂದೂ ನೋಡಿರದ ಕೊರೊನಾ ನಮ್ಮ ಬದುಕನ್ನು ದುಸ್ತರಗೊಳಿಸಿ ವಿದ್ಯಾರ‍್ತಿಗಳ ಬದುಕನ್ನು ಅತಂತ್ರಗೊಳಿಸಿದಾಗ ಆನ್‌ಲೈನ್‌ ಶಿಕ್ಶಣ ಹೊಸ ಬರವಸೆ ಮೂಡಿಸಿತು. ಮಕ್ಕಳ ಶಿಕ್ಶಣಕ್ಕೆ ಯಾವುದೇ ತೊಡಕಾಗಬಾರದು ಎಂದು ಸರ‍್ಕಾರ,...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು. ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ...

ಹಿಂದಿ ದಿವಸ್ – ಒಕ್ಕೂಟ ಬಾರತಕ್ಕೆ ಕಪ್ಪು ಚುಕ್ಕಿ

– ವಲ್ಲೀಶ್ ಕುಮಾರ್. ಇಂದು ಸೆಪ್ಟೆಂಬರ್ 14. ಇವತ್ತು ದೇಶದಾದ್ಯಂತ ಕೇಂದ್ರ ಸರ‍್ಕಾರದ ಕಚೇರಿಗಳಲ್ಲಿ “ಹಿಂದಿ ದಿವಸ್” ಆಚರಿಸಲಾಗುತ್ತದೆ. ಅಂತೆಯೇ ಸೆಪ್ಟೆಂಬರ್ ತಿಂಗಳ ಮೊದಲೆರಡು ವಾರ “ಹಿಂದಿ ಪಕ್ವಾಡ” ಅಂತಲೂ ಮತ್ತು ಎರಡನೇ ವಾರವನ್ನು...

ಶಿಕ್ಶಣದ ಮಾದ್ಯಮ ಯಾವುದಿರಬೇಕು ?

–ಡಾ. ಈಶ್ವರ ಶಾಸ್ತ್ರಿ. ಮಾತ್ರು ಬಾಶೆಯಲ್ಲಿ ಶಿಕ್ಶಣ ನೀಡುವುದರ ಕುರಿತು ಸುಪ್ರೀಮ್ ಕೋರ‍್ಟ್ ಸದ್ಯದಲ್ಲೇ ವಾದಗಳನ್ನು ಆಲಿಸಲಿದೆ. ಈ ಕುರಿತು ಪರಿಣಿತರು ತಮ್ಮ ತಮ್ಮ ಅಬಿಪ್ರಾಯಗಳನ್ನು ಮುಂದಿಡುತ್ತಿದ್ದಾರೆ. ಸಾಮಾನ್ಯ ನಾಗರಿಕನಾದ ನಾನು ಕಂಡ...

ಜೀವನ ಒಂದು ಹೋರಾಟ

– ವೀರೇಶ ಕಾಡೇಶನವರ. ಹೋರಾಟ ಎನ್ನುವುದು ಮನುಶ್ಯ ಜೀವನದ ಅವಿಬಾಜ್ಯ ಅಂಗ. ಡಾರ್‍ವಿನ್ ಹೇಳುವ ಹಾಗೆ ಯಾವುದು ಸರ್‍ವ ಶಕ್ತವಾಗಿರುತ್ತದೆಯೋ ಆ ಜೀವಿ ಮಾತ್ರ ಬೂಮಿಯ ಮೇಲೆ ಬದುಕಬಲ್ಲದು. ಇದು ಪ್ರಾಣಿ ಮತ್ತು ಮಾನವ...

ದಾರಿಯಾವುದಯ್ಯ ಕನ್ನಡ ಚಿಂತನೆಗೆ?

– ಮೇಟಿ ಮಲ್ಲಿಕಾರ್‍ಜುನ. ಒಂದೊಂದು ವರುಶವೂ ಕೂಡ ನವಂಬರ್ ತಿಂಗಳು ಕನ್ನಡ ನುಡಿ ಕುರಿತು ಚಿಂತಿಸುವ, ಯೋಚಿಸುವ ಹೆಚ್ಚುಗಾರಿಕೆಯನ್ನು ಪಡೆದಿದೆ. ದಿಟ, ಇಡೀ ಲೋಕದಲ್ಲಿಯೇ ಹೀಗೆ ನುಡಿ ಇಲ್ಲವೇ ಯಾವುದೇ ಸಾಮಾಜಿಕ-ಸಾಂಸ್ಕ್ರುತಿಕ ಸಂಗತಿಗಳನ್ನು ಕೊಂಡಾಡುವುದಕ್ಕಾಗಿಯೇ...

ಶಿಕ್ಶಣ ಇಲಾಕೆ ನಮ್ಮ ಆಡಳಿತದಲ್ಲೇ ಇರಬೇಕು

– ಪ್ರಿಯಾಂಕ್ ಕತ್ತಲಗಿರಿ ಕರ‍್ನಾಟಕ ಸರಕಾರದಲ್ಲಿ ಶಿಕ್ಶಣ ಸಚಿವರಾದ ಕಿಮ್ಮನೆ ರತ್ನಾಕರ ಅವರು, ಇನ್ನು ಮುಂದೆ ಆರ್.ಎಸ್.ಎಮ್.ಎ.ಗೆ (ರಾಶ್ಟ್ರೀಯ ಮಾದ್ಯಮಿಕ ಶಿಕ್ಶಾ ಅಬಿಯಾನ) ತಕ್ಕಂತೆ ಶಾಲೆಗಳ ಆಡಳಿತ ನಡೆಸಲಾಗುವುದು ಎಂದು ಇತ್ತೀಚೆಗೆ ಹೇಳಿರುವುದು...

Enable Notifications