ಟ್ಯಾಗ್: :: ಶ್ರೀನಿವಾಸಮೂರ‍್ತಿ ಬಿ.ಜಿ. ::

ಕುರುಡರನ್ನು ಮರೆತ ಸರಕಾರದ ಮೆದುಜಾಣಗಳು!

– ಶ್ರೀನಿವಾಸಮೂರ‍್ತಿ ಬಿ.ಜಿ. ಸ್ರ್ಕೀನ್ ರೀಡರ್‍ (screen reader), ಟೆಕ್ಸ್-ಟು-ಸ್ಪೀಚ್ (text-to-speech), ಟಯ್ಪಿಂಗ್ ಟೂಲ್ (typing-tool), ಓ.ಸಿ.ಅರ್‍ (OCR) ಹಾಗೂ ವರ‍್ಡ್ ಪ್ರೊಸೆಸ್ (word-process) ಮುಂತಾದ ಮೆದುಜಾಣಗಳು (software) ಕುರುಡರಿಗೆ ಪೂರಕವಾಗಿದ್ದಶ್ಟೂ ಕುರುಡರು...

ಬೇಕೆಂತಲೇ ಕನ್ನಡದೊಳಕ್ಕೆ ಆಂಗ್ಲವನ್ನು ತುರುಕದಿರೋಣ

– ಶ್ರೀನಿವಾಸಮೂರ‍್ತಿ ಬಿ.ಜಿ. ಸುಗ್ಗಿ ಹಬ್ಬದ ಸಂಜೆ, ಕಾಲೇಜು ಹುಡುಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಎಲ್ಲಿಗೋ ಹೋಗಲು ಬಸ್ಸನ್ನು ಹತ್ತಿದಳು. ಕಂಡೆಕ್ಟರ್ ಎಂದಿನಂತೆ ಚೀಟಿ ತೆಗೆದುಕೊಳ್ಳುವಂತೆ ಹುಡುಗಿಗೆ ಹೇಳಿದರು. ಹುಡುಗಿ “ಪಾಸ್” ಎಂದಳು. ಆಗ ಕಂಡೆಕ್ಟರ್...

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

–ಶ್ರೀನಿವಾಸಮೂರ‍್ತಿ.ಬಿ.ಜಿ. ಕೇಳೀರ್ ಕೇಳ್ರಣ್ಣ ಕೇಳ್ರವ್ವೋ ಕೇಳೀರ್ ಕೇಳ್ರವ್ವ ಕೇಳ್ರಣ್ಣೋ ಇರೋದನ್ ಹೇಳ್ತೀನ್ರೋ ತಪ್ ಇದ್ರೆ ತಿದ್ ನಡ್ಸ್ರೋ |ಪ| ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು |1|...

ಕಾರಂಜಿ ಹೀಗಿದ್ದರೆ ಚೆನ್ನ

– ಶ್ರೀನಿವಾಸಮೂರ‍್ತಿ ಬಿ.ಜಿ. ಪ್ರತಿಬಾ ಕಾರಂಜಿಯು ನುಡಿಯ, ಸಾಹಿತ್ಯದ, ನೆಮ್ಮಿಯ, ವಿಜ್ನಾನದ, ಸಂಸ್ಕ್ರುತಿಯ ಹಾಗೂ ಇನ್ನುಳಿದ ನೆಲೆಗಟ್ಟುಗಳಲ್ಲಿ ಹುದುಗಿರುವ ಜಾಣ್ಮೆಯನ್ನು ಮಕ್ಕಳು ಕಲಿಸುಗರಿಗೆ, ತಮ್ಮ ತಂದೆ-ತಾಯಂದಿರಿಗೆ ಹಾಗೂ ಕೂಡಣಿಗರಾದ ನಮಗೆ ತೋರ‍್ಪಡಿಸಲು ಒಂದು ಸುಳುವಿನ ಕಾರ‍್ಯಕ್ರಮವಾಗಿದೆ....

ಸ್ಪರ‍್ದಾತ್ಮಕ ಪರೀಕ್ಶೆಗಳಿಗೆ ತರಬೇತಿ: ಸರ‍್ಕಾರ ದಿಟ್ಟ ನಿಲುವು ತಾಳಲಿ

– ಶ್ರೀನಿವಾಸಮೂರ‍್ತಿ ಬಿ.ಜಿ. KAS, IAS ತೆರನ ಸ್ಪರ‍್ದಾತ್ಮಕ ಪರೀಕ್ಶೆಗಳಲ್ಲಿ ತೇರ‍್ಗಡೆ ಹೊಂದಲು ಬಯಸಿ ಅದೆಶ್ಟು ಮಂದಿ ಬೆಂಗಳೂರಿಗೇನೆ ಬರುತ್ತಾರೆ? ಉಹುಂ ಇಂದಿಗೂ ತಿಳಿದುಕೊಳ್ಳಲು ಆಗಿಯೇ ಇಲ್ಲ. ಹೀಗೆ ಹುದ್ದೆಯ ಪರೀಕ್ಶೆಗಳನ್ನು ಬರೆಯಲೋಸುಗ ಬರುವವರು...

ರಾಜಕೀಯ ರಂಗಕ್ಕೆ ಚದುರಂಗ

– ಶ್ರೀನಿವಾಸಮೂರ‍್ತಿ ಬಿ.ಜಿ. ಚದುರಂಗ ಅಪ್ಪಟ ನಮ್ಮ ದೇಶದ ಆಟ. ಅಂತೆಯೇ, ಅರಸರುಗಳಿಗೆ ಅಚ್ಚುಮೆಚ್ಚಿನ ಆಟ. ಅರಸರಿಗೆ ಚದುರಂಗ ಮಾತ್ರ ಅಚ್ಚುಮೆಚ್ಚು ಎಂದು ಹೇಳಬಹುದೇ?. “ಪಗಡೆ?” ಅಂತ ನಿಮ್ಮ ಮನಸ್ಸಿನಲ್ಲಿ ಕೇಳ್ವಿ ಇದೆ ಅಲ್ಲವೆ? ಊಊಊ!...

ಅರಿವನ್ನು ಕಟ್ಟಿ ಹಾಕದಿರಲಿ ಕಾಪಿರಯ್ಟ್

– ಶ್ರೀನಿವಾಸಮೂರ‍್ತಿ ಬಿ.ಜಿ. ಅರಿವು ಒಬ್ಬರಿಂದ ಮತ್ತೊಬ್ಬರಿಗೆ ಹರಿಯುತ್ತಲೇ ವಿಸ್ತರಣೆಯಾಗುತ್ತ ಕತ್ತಲಿನಿಂದ ಬೆಳಕಿನೆಡೆಗೆ ಸಾಗಿಸಲು ಇರುವ ಉಸಿರು ಎಂದರೆ ತಪ್ಪು ಆಗಲಾರದು ಅಲ್ಲವೇ? ಈ ಕೇಳ್ವಿಯನ್ನು ಕೇಳಲು ಅನಿಸಿದ್ದರ ಹಿಂದೆ ಒಂದು ಹುರುಳು ಇದೆ....

ಬೀಳುತ್ತಿರುವ ರೂಪಾಯಿ: ನೀವೇನು ಮಾಡಬಹುದು?

– ಶ್ರೀನಿವಾಸಮೂರ‍್ತಿ ಬಿ.ಜಿ. ಮವ್ನವಾಗಿ ರೂಪಾಯಿಯ ಬಿಕ್ಕಟ್ಟನ್ನು ಪ್ರತಿಬಟಿಸಲು ಎಲ್ಲರು ಒಪ್ಪುವ ವಯಕ್ತಿಕ ನೆಲೆಯ ಪ್ರತಿಬಟನೆಯನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವು ಅನುಸರಿಸಬಹುದಾದ ಹೆಜ್ಜೆಗಳನ್ನು ಇಲ್ಲಿ ಬರೆದಿದ್ದೇನೆ. ನೀವೂ ಇನ್ನಶ್ಟು ಸೇರಿಸಬಹುದು/ತಿದ್ದುಪಡಿಗೊಳಿಸಬಹುದು. ಪ್ರತಿ...

ಪರಂತು ಅಯ್ಯ?

ಪರಂತು ಅಯ್ಯ?

–ಶ್ರೀನಿವಾಸಮೂರ‍್ತಿ ಬಿ.ಜಿ ರಲ್ಲಿ ರಲ್ಲಿ ಪರಂತು ಯಾವ ಯಾವುಗಳಲ್ಲಿ? ಕರ್‍ನಾಟಕ ಉಚ್ಚ ನ್ಯಾಯಾಲಯ ಅದಿನಿಯಮ, 1961 ? ಇದರಲ್ಲೂ ಪರಂತು’ಗಳು ಇವೆ. ಕರ್‍ನಾಟಕ ಗ್ರುಹನಿರ್‍ಮಾಣ ಮಂಡಲಿ ಅದಿನಿಯಮ, 1962 ? ಇದರಲ್ಲೂ ಪರಂತು’ಗಳು...

ಗೊಂದಲನ ಸೋಂಕು

– ಶ್ರೀನಿವಾಸಮೂರ‍್ತಿ ಬಿ.ಜಿ. ಗೊಂದಲ ಹುಟ್ಟಿದ ಬಳಿಕ ತಂದೆ ತಾಯಿಗಳೊಡನೆ ತನ್ನ ಅಮ್ಮನ ಮನೆಯಿಂದ ತಂದೆಯ ಮನೆಗೆ ಬರುವಾಗ ದೋಣಿಯ ಮೂಲಕ ಬರಬೇಕಾಗಿತ್ತು. ಅಂತೆಯೇ ಆ ದಿನ ಈ ಮೂವರು ಇತರೆ ಜನರೊಡನೆ...