ಟ್ಯಾಗ್: ಸುತ್ತಾಟ

ಕೈದಾಳದ ಚೆನ್ನಕೇಶವ ದೇವಾಲಯ

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಕರ‍್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಹೊಯ್ಸಳರ ಪ್ರಸಿದ್ದ ದೊರೆ ಬಿಟ್ಟಿದೇವ ಅತವಾ ವಿಶ್ಣುವರ‍್ದನನ ಕಾಲದಲ್ಲಿ ನಿರ‍್ಮಿತವಾದ ಹೊಯ್ಸಳ ಶೈಲಿಯ ಬೇಲೂರಿನ ಚೆನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಮಹತ್ವವಾದ ಐತಿಹ್ಯವನ್ನು...

ಪ್ಯಾರಡೈಸ್ ಗುಹೆ – ವಿಯೆಟ್ನಾಂ

– ಕೆ.ವಿ.ಶಶಿದರ. ‘ಬೂಗತ ಅರಮನೆ’ ಎಂದು ಕರೆಯಲ್ಪಡುವ ಪ್ಯಾರಡೈಸ್ ಗುಹೆಗಳು ಇರುವುದು ವಿಯಟ್ನಾಂನಲ್ಲಿ. ಅತ್ಯಂತ ಬವ್ಯವಾದ ಹಾಗೂ ವೀಕ್ಶಕರನ್ನು ಮಂತ್ರಮುಗ್ದರನ್ನಾಗಿಸುವ ಅದ್ಬುತ ಗುಹೆಗಳಲ್ಲಿ, ಮುಂಚೂಣಿಯಲ್ಲಿ ನಿಲ್ಲುವಂತಹುದು ಈ ಬೂಗತ ಅರಮನೆ. ವಿಶ್ವ ನೈಸರ‍್ಗಿಕ ಪರಂಪರೆಯ...

ಸತ್ಯದ ಅಬಯದಾಮ – ಒಂದು ವೈವಿದ್ಯಮಯ ಸುತ್ತಾಟದ ತಾಣ

– ಕೆ.ವಿ.ಶಶಿದರ. ಸತ್ಯದ ಅಬಯದಾಮದ ಅಪೂರ‍್ಣ ವಸ್ತುಸಂಗ್ರಹಾಲಯ ತೈಲ್ಯಾಂಡಿನ ಪಟ್ಟಾಯ ಎಂಬಲ್ಲಿದೆ. ಈ ಸಂಗ್ರಹಾಲಯದ ಕಟ್ಟಡದ ವೈಶಿಶ್ಟ್ಯವೇನೆಂದರೆ ಇದನ್ನು ‘ಆಯುತ್ತಾಯ’ ಶೈಲಿಯಲ್ಲಿ ಸಂಪೂರ‍್ಣವಾಗಿ ಮರದಿಂದಲೇ ನಿರ‍್ಮಿಸಲಾಗುತ್ತಿದೆ. ಇದರ ರೂವಾರಿ ತಾಯ್ ಉದ್ಯಮಿ ಲೆಕ್ ವಿರಿಯಪ್ಪನ್....

ಮನಿಲಾದ ಐಶಾರಾಮಿ ಸಮಾದಿಗಳು

– ಕೆ.ವಿ.ಶಶಿದರ. ಹೆಚ್ಚಾಗಿ ಸಮಾದಿ, ಸ್ಮಶಾನವೆಂದರೆ ಮೂಗು ಮುರಿಯುವ ಜನರೇ ಹೆಚ್ಚು. ಸಾಮಾನ್ಯವಾಗಿ ಕುರುಚಲು ಗಿಡಗಳಿಂದ ತುಂಬಿದ, ಸ್ವಚ್ಚವಿರದ ಪ್ರದೇಶವೆಂದರೆ ಅದು ಸ್ಮಶಾನ. ಸಾಮಾನ್ಯವಾಗಿ ನಗರದ ಊರಿನ ದಕ್ಶಿಣ ಬಾಗದಲ್ಲಿ ಸ್ಮಶಾನಗಳಿರುತ್ತವೆ. ಎಲ್ಲೆಲ್ಲಿ ಸತ್ತವರ...

ನೀರೊಳಗೊಂದು ಶಿಲ್ಪಗಳ ಉದ್ಯಾನವನ!

– ಕೆ.ವಿ.ಶಶಿದರ. ವಿಶ್ವದಲ್ಲಿ ಅನೇಕ ಮಾನವ ನಿರ‍್ಮಿತ ಅದ್ಬುತಗಳಿವೆ. ಅವುಗಳಲ್ಲಿ ನೀರೊಳಗಿನ ಶಿಲ್ಪೋದ್ಯಾನ ಸಹ ಒಂದು. ಈ ಅದ್ಬುತ ಉದ್ಯಾನವನದ ರೂವಾರಿ ಜೇಸನ್ ಡಿ ಕೈರ‍್ಸ್ ಟೇಲರ್. ಈತ ಬಹುಮುಕ ಪ್ರತಿಬಾವಂತ. ಚಾಯಾಗ್ರಾಹಕ, ಶಿಲ್ಪಿ ಮತ್ತು...

ವಿಯೆಟ್ನಾಮ್‍ ನಲ್ಲಿದೆ ಮನಸೆಳೆವ ‘ಗೋಲ್ಡನ್ ಬ್ರಿಡ್ಜ್’

– ಕೆ.ವಿ.ಶಶಿದರ. ಕೆಲವೊಂದು ಚಿತ್ರಗಳೇ ಹಾಗೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಕೊಂಚ ವೇಳೆಯ ಬಳಿಕ, ವೈರಲ್ ಆಗಿ ಕೆಲವೇ ಸಮಯದಲ್ಲಿ ಜಗದ್ವಿಕ್ಯಾತವಾಗುತ್ತವೆ. ಇತ್ತೀಚೆಗೆ ಈ ಸಾಲಿಗೆ ಸೇರಿರುವುದು ವಿಯೆಟ್ನಾಂನಲ್ಲಿರುವ ಗೋಲ್ಡನ್ ಬ್ರಿಡ್ಜ್. ಹಿನ್ನೆಲೆಯಲ್ಲಿ...

ಬಸದಿ ಬೆಟ್ಟ

– ಶ್ಯಾಮಲಶ್ರೀ.ಕೆ.ಎಸ್. ಒಂದು ದಿನದ ಪ್ರವಾಸ ಮಾಡಲು ಬಯಸುವವರಿಗೆ, ಚಾರಣಿಗರಿಗೆ ಕುಶಿ ನೀಡುವಂತಹ ಒಂದು ವಿಶೇಶವಾದ  ತಾಣ ತುಮಕೂರಿನ ‘ಬಸದಿ ಬೆಟ್ಟ’. ಈ ಬೆಟ್ಟ ತುಮಕೂರು ಜಿಲ್ಲೆಗೆ ಸೇರಿದ್ದು, ಬೆಂಗಳೂರಿನಿಂದ  62 ಕಿ. ಮೀ...

ಕಿಂಗ್‌ಸ್ಟನ್‌ನ ವಿಮೋಚನಾ ಉದ್ಯಾನವನ

– ಕೆ.ವಿ.ಶಶಿದರ. ದ್ವೀಪರಾಶ್ಟ್ರವಾದ ಜಮೈಕಾದ ರಾಜದಾನಿ ನ್ಯೂ ಕಿಂಗ್‌ಸ್ಟನ್ ಕೆರಿಬಿಯನ್‌ ದ್ವೀಪ ಸಮೂಹದಲ್ಲಿ ಇದೊಂದು ಸಣ್ಣ ದ್ವೀಪ. ಇದರ ಹ್ರುದಯ ಬಾಗದಲ್ಲಿರುವ ವಿಮೋಚನಾ ಪಾರ‍್ಕ್ ಬಹಳ ಆಸಕ್ತಿದಾಯಕ, ಐತಿಹಾಸಿಕ, ಸಾರ‍್ವಜನಿಕ ಉದ್ಯಾನವನವಾಗಿದೆ. ಇದು ನ್ಯೂ...

ಮಣಿಕರಣ್

ಹಿಂದೂ ಮತ್ತು ಸಿಕ್ಕರ ಪವಿತ್ರ ಯಾತ್ರಾಸ್ತಳ – ಮಣಿಕರಣ್

– ಕೆ.ವಿ.ಶಶಿದರ. ಮಣಿಕರಣ್ ಹಿಮಾಚಲಪ್ರದೇಶದಲ್ಲಿರುವ ಒಂದು ಯಾತ್ರಾಸ್ತಳವಾಗಿದೆ. ಮಣಿಕರಣ್ ಹೆಸರುವಾಸಿಯಾಗಿರುವುದು ಅಲ್ಲಿರುವ ಬಿಸಿನೀರಿನ ಬುಗ್ಗೆಯಿಂದ. ಇದನ್ನು ಹಿಂದೂಗಳು ಮತ್ತು ಸಿಕ್ಕರು ಪವಿತ್ರಸ್ತಳವೆಂದು ಪರಿಗಣಿಸಿದ್ದಾರೆ. ಮಣಿಕರಣ್ ಇರುವುದು ಕುಲು ಜಿಲ್ಲೆಯಲ್ಲಿ. ಕುಲುವಿನಿಂದ 45 ಕಿಲೋಮೀಟರ‍್ ದೂರದಲ್ಲಿರುವ...

ಹೊನೊಕೊಹೌ ಜಲಪಾತ

– ಕೆ.ವಿ.ಶಶಿದರ. ಹೊನೊಕೊಹೌ ಜಲಪಾತವು ಹವಾಯಿ ದ್ವೀಪ ಸಮೂಹದಲ್ಲಿನ ಮಾಯಿ ದ್ವೀಪದಲ್ಲಿದೆ. ಮಾಯಿ ದ್ವೀಪದಲ್ಲಿನ ಜಲಪಾತಗಳಲ್ಲಿ ಇದು ಅತಿ ಎತ್ತರದ ಜಲಪಾತವಾಗಿದೆ. ಎರಡು ಹಂತದ ಈ ಜಲಪಾತವನ್ನು ನೈಸರ‍್ಗಿಕ ಸೌಂದರ‍್ಯವೆಂದು ವರ‍್ಗೀಕರಿಸಲಾಗಿದೆ. ಇದರ ಎತ್ತರ...