ಟ್ಯಾಗ್: :: ಸುನಿಲ್ ಮಲ್ಲೇನಹಳ್ಳಿ ::

ಕನ್ನಡಕ್ಕೆ ಹೋರಾಡುವೆಯಾ ಕನ್ನಡದ ಕಂದ?

– ಸುನಿಲ್ ಮಲ್ಲೇನಹಳ್ಳಿ. ಕನ್ನಡಕ್ಕೆ ಹೋರಾಡು ಕನ್ನಡದ ಕಂದಾ ಕನ್ನಡವ ಕಾಪಾಡು ನನ್ನ ಆನಂದಾ ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ ಮರೆತೆಯಾದರೆ, ಅಯ್ಯೊ ಮರೆತಂತೆ ನನ್ನ ಕನ್ನಡ ನುಡಿಯ ಬಗ್ಗೆ ಅದೆಶ್ಟು ಪ್ರೀತಿಪೂರ‍್ವಕ ಬಾವನೆಯಿಂದ...

ಮುಂಜಾನೆಯ ವಿಹಾರದಲ್ಲಿ ನಾ ಕಂಡ ಅಪರೂಪದ ಜಗತ್ತು!

– ಸುನಿಲ್ ಮಲ್ಲೇನಹಳ್ಳಿ. ದಿನಾ ಬೆಳಗ್ಗೆ ಬೇಗ ಎದ್ದು, ಮನೆಯ ಟೆರೆಸ್ಸಿನಲ್ಲಿ ಕೆಲಹೊತ್ತು ವಿಹಾರ ಹೋಗಿಬರೋದು ನನ್ನ ಪ್ರತಿನಿತ್ಯದ ಅಬ್ಯಾಸಗಳಲ್ಲೊಂದು. ತಣ್ಣಗಿನ ವಾತಾವರಣ ಹಾಗೂ ಬಿಡದೆ ಕಾಡುವ ಚಳಿಯಿರುವ ಆ ಗಳಿಗೆಯಲ್ಲಿ ವಿಹಾರಕ್ಕೆ ಹೋಗಲು...

ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ..

– ಸುನಿಲ್ ಮಲ್ಲೇನಹಳ್ಳಿ. ಗೌರಿ ಗಣಪ ಹಬ್ಬದ ಸಂಬ್ರಮ ನಾಡಲಿ ಕಟ್ಟಿ ಹಸಿರ ತಳಿರು ತೋರಣ ಬಾಗಿಲಲಿ ಮಾಡಿ ಹಲವು ಶ್ರುಂಗಾರವ ಅಂಗಳದಲಿ ದಣಿದ ಮನದಲಿ, ನೆನೆದೆನು ನಾ ಚಕ್ಕಲಿ ಹಬ್ಬಕ್ಕೆ ಅಮ್ಮ ಮಾಡಿದ...

ಬೂಮಿ, ನೀರು ಮತ್ತು ನಾವು!

– ಸುನಿಲ್ ಮಲ್ಲೇನಹಳ್ಳಿ. ಆಪೀಸ್‌ಗೆ ಪ್ರಯಾಸವಿಲ್ಲದೆ ಓಡಾಡಬಹುದು ಅನ್ನೋ ಪ್ರಬಲವಾದ ಕಾರಣ ಹಾಗೂ ಟ್ರಾಪಿಕ್‌ನ ಜಂಜಾಟದಿಂದ ಮುಕ್ತನಾಗುವ ಬವ್ಯ ಬರವಸೆಯಿಂದ ನಾನು ನಾಲ್ಕೈದು ತಿಂಗಳ ಕೆಳಗೆ ವಿಜಯನಗರದಿಂದ ಗುಂಜೂರಿಗೆ ಮನೆಯನ್ನು ಬದಲಾಯಿಸಿಕೊಂಡು ಬಂದಿರುವೆ. ಗುಂಜೂರಿನ...

ಹೀಗೊಂದು ವೀಕೆಂಡ್!

– ಸುನಿಲ್ ಮಲ್ಲೇನಹಳ್ಳಿ. ಪ್ರತೀ ವಾರದ ವೀಕೆಂಡ್ ಬರುತ್ತಿದ್ದಂತೆಯೇ, ಬಿಡುವಿನ ಆ 2 ದಿನಗಳಲ್ಲಿ ಮಾಡಿ ಮುಗಿಸಬೇಕೆಂದುಕೊಂಡ ಕೆಲಸಗಳ ದೊಡ್ಡಪಟ್ಟಿನೇ ಸಿದ್ದವಾಗುತ್ತೆ ತಲೆಯಲ್ಲಿ. ಆದರವು ಕಾರ‍್ಯರೂಪಕ್ಕೆ ಬಂದು, ನಾನು ಮಾಡಿ ಮುಗಿ‌ಸೋ ಕೆಲಸಗಳು...

ಬಾಶೆ ಹಾಗೂ ಹಸಿವಿಗೂ ನಂಟುಂಟೇ?

– ಸುನಿಲ್ ಮಲ್ಲೇನಹಳ್ಳಿ. ಮೊನ್ನೆ ಮಾರತಹಳ್ಳಿ ಸೇತುವೆಗೆ ಮೂರ‍್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡುಬೀಸನಹಳ್ಳಿ ಕಡೆ ಹೋಗಿ, ಅಲ್ಲಿಗೆ ಹೋಗಿದ್ದ ಕೆಲಸ ಮುಗಿಸಿಕೊಂಡು, ವಾಪಸ್ಸು ಮನೆ ಕಡೆ ಹೊರಡಬೇಕೇನ್ನುವಶ್ಟರಲ್ಲಿ, ಹಸಿವಾಗಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲಿಗೆ ಊಟಕ್ಕೆಂದು ಹೋದೆವು....

ನಮ್ಮ ಊರಲ್ಲಿನ ಗಣಪತಿ ಹಬ್ಬ

– ಸುನಿಲ್ ಮಲ್ಲೇನಹಳ್ಳಿ. ನಾಳೆ ಗಣೇಶ ಹಬ್ಬ. ನೆನಪಿನ ಅಂಗಳದಲ್ಲಿ ಹಾಗೆ ಹತ್ತಾರು ಮೆಟ್ಟಿಲು ಕೆಳಗಿಳಿದು, ಬಾಲ್ಯದ ಗಟನಾವಳಿಯ ಕೋಣೆಯೊಳಗೆ ಹೊಕ್ಕು, ಅಲ್ಲಿ ನಮ್ಮೂರ ಜನರು ಪ್ರತಿವರ‍್ಶವು ಅಪರಿಮಿತ ಉತ್ಸಾಹ, ಅನನ್ಯ ಬಕ್ತಿ,...

‘ಕಂಪ್ಯೂಟರ್‍’ನಲ್ಲಿ ಕನ್ನಡ ಬರವಣಿಗೆ ಎಶ್ಟು ಸುಲಬ?

– ಸುನಿಲ್ ಮಲ್ಲೇನಹಳ್ಳಿ. ಕೆಲವು ದಿನಗಳ ಹಿಂದೆ ಗೆಳೆಯರೊಬ್ಬರು ನನ್ನನ್ನು ಕೇಳುತ್ತಾ ಕಂಪ್ಯೂಟರ್‍ ನಲ್ಲಿ ಕನ್ನಡದ ಅಕ್ಶರಗಳನ್ನು ಬರೆಯುವುದು ಹೇಗೆ? ಯಾವ ತಂತ್ರಾಂಶ (Software) ಅಳವಡಿಸಿಕೊಳ್ಳಬೇಕು? ಇಂಟರ್‍ನೆಟ್ ಸಹಾಯವಿಲ್ಲದೆ ಬರೆಯಬಹುದಾ? ವಿವರವಾಗಿ ತಿಳಿಸೆಂದು...

ಬೆರಗು ಮೂಡಿಸುವ ಸಂತ ಕ್ರುಜ್

– ಸುನಿಲ್ ಮಲ್ಲೇನಹಳ್ಳಿ. ನಾನಿರುವ ಸಂತಕ್ಲಾರವೂ ಸ್ಯಾನ್ ಪ್ರಾನ್ಸಿಸ್ಕೋ ಬೇ ಏರಿಯಾ ಹಾಗೂ ಸಿಲಿಕಾನ್ ವ್ಯಾಲಿ ಸಮುದಾಯದಲ್ಲಿನ ಚಿಕ್ಕ ಪಟ್ಟಣ. ಈ ಚಿಕ್ಕ ಪಟ್ಟಣದಲ್ಲಿ ವಿಮಾನ ನಿಲ್ದಾಣ ಇಲ್ಲವಾದ್ದರಿಂದ ಸ್ಯಾನ್ ಪ್ರಾನ್ಸಿಸ್ಕೋ ಅಂತರಾಶ್ಟ್ರೀಯ...

ಗವ್ರ ಅಂದುಕೊಂಡ ಬದುಕಲ್ಲ ಅದು

ಗವ್ರ ಅಂದುಕೊಂಡ ಬದುಕಲ್ಲ ಅದು

–ಸುನಿಲ್ ಮಲ್ಲೇನಹಳ್ಳಿ ನಾಲ್ಕಯ್ದು ದಿನಗಳಾದರೂ ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ, ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗವ್ರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ?...