ಟ್ಯಾಗ್: ಹಕ್ಕಿ

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...

ಹಕ್ಕಿಯ ಅಳಲು

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಟ್ಟಲೇನು ಕಶ್ಟನಮಗೆ ಪುಟ್ಟಗುಡಿಸಲು ಇಶ್ಟಪಟ್ಟು ಕಟ್ಟಬೇಕು ಕೂಡಿ ಬದುಕಲು ಗರಿಯ ಎಳೆಯ ಸೀಳಿ ಎಳೆದು ಗೂಡುಕಟ್ಟಲು ಮರದ ಎದೆಯ ಅರಿಯಬೇಕು ಮುದದಿ ಬಾಳಲು ಗಾಳಿಮಳೆಯ ರಕ್ಶಣೆಗೆ ನಮಗೂ ಗುಡಿಸಲು...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ...

ಪ್ರಾಜೆಕ್ಟ್ ‘ಹಕ್ಕಿ ಪುಕ್ಕ’

– ಪ್ರಿಯದರ‍್ಶಿನಿ ಶೆಟ್ಟರ್. ನಾವು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಶಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ಕೊಟ್ಟು, ಒಬ್ಬೊಬ್ಬರಾಗಿಯೋ ಅತವಾ ಒಂದು ಗುಂಪಾಗಿಯೋ ಕೊಟ್ಟ ಕಾರ‍್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ ‘ಆಟದೊಂದಿಗೆ ಪಾಟ’...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...

ಹಕ್ಕಿಯೊಂದರ ಹಾಡು

– ಅಂಕುಶ್ ಬಿ. ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಮಗಿಲ್ಲ ಒಂದು ಗೂಡು! ಎಲ್ಲೆಲ್ಲೂ ದೂಳು ಹೊಗೆ ನಾವಿನ್ನು ಬದುಕೋದು ಹೇಗೆ? ತಿನ್ನಲು ಒಂದು ಕಾಳಿಲ್ಲ ಕುಡಿಯಲು ತೊಟ್ಟು ನೀರಿಲ್ಲ ಮಳೆಯಿಲ್ಲ, ಬೆಳೆಯಿಲ್ಲ ಬಿಸಿಲಿನ ಬೇಗೆ...

ತಿರುತಿರುಗಿ ಬರುವ ಮೈಮರೆವ ನಲಿವು

– ರತೀಶ ರತ್ನಾಕರ. ಬೆಟ್ಟದೂರ ಚೆಲುವೆ ಹೂವಂತೆ ನಗುವೆ ಮಿಂಚಿಗೂ ನಾಚಿಕೆ ಬರುವಂತೆ ಹೊಳೆವೆ ಒಮ್ಮೆಯಾದರು ನೀ ಚಂದಗಾಣದಿರು ನಲ್ಲೆ ನನ್ನ ಕಣ್ಣಿಗಾದರೂ ಕೊಂಚ ಬಿಡುವು ಬೇಡವೆ? ಮೆಚ್ಚಿದವಳೆದುರು ಮುಚ್ಚುಮರೆಯೇನು? ಬಚ್ಚಿಟ್ಟ ಬಯಕೆಗಳ ನಾ...

ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ. ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು, ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು, ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ, ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ. ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ, ಯಾವುದೋ ಕಾಳಗ...

ಕಾಣೆಯಾಗುತ್ತಿರುವ ಗುಬ್ಬಚ್ಚಿ

– ಸುನಿತಾ ಹಿರೇಮಟ. ಎಶ್ಟೇ ನಿದ್ದೆಯಲ್ಲಿದ್ದರು ಎಬ್ಬಿಸಿ ಕೇಳಿ ಮೆಚ್ಚಿನ ಹಕ್ಕಿ ಯಾವುದು ಅಂತ, ತಟ್ಟನೆ ಹೇಳೋದು ಗುಬ್ಬಚ್ಚಿ. ಗುಬ್ಬಿ ಎಂದೊಡನೆ ಏನೋ ಮನಸ್ಸಿಗೆ ಒಂತರಾ ಮುದ. ಬದುಕಿಗೆ ತೀರಾ ಹತ್ತಿರವಾಗೊ ಒಡನಾಡಿ....