ಟ್ಯಾಗ್: ಹಬ್ಬ

butti jathre ಬುಟ್ಟಿ ಜಾತ್ರೆ

ಕಲಬುರಗಿ: ಮಳೆ ಬರಲೆಂದು ನಡೆಸುವ ಬುಟ್ಟಿ ಜಾತ್ರೆ

– ಮಲ್ಲು ನಾಗಪ್ಪ ಬಿರಾದಾರ್. ನಮ್ಮೂರು ಯಳವಂತಗಿ(ಬಿ), ಕಲಬುರಗಿ ತಾಲೂಕಿನ ಒಂದು ಪುಟ್ಟ ಹಳ್ಳಿ. ನಮ್ಮ ಬಾಗದಲ್ಲಿ ಸಾಮಾನ್ಯವಾಗಿ ಕಡಿಮೆ ಮಳೆಯಾಗುತ್ತದೆ. ತುಂಬಾ ಹಿಂದಿನಿಂದಲೂ ಒಳ್ಳೆಯ ಮಳೆಗಾಗಿ ದೇವರಿಗೆ ಪೂಜೆ ಮಾಡುವುದು ಮತ್ತು...

ಕೊಡಿ ಹಬ್ಬ, Kodi Festival

ಕೊಡಿ ಹಬ್ಬದಲ್ ಒಂದ್ ಗಮ್ಮತ್!

– ನರೇಶ್ ಬಟ್. ಹ್ವಾಯ್ ನಮಸ್ಕಾರ! ಉಡುಪಿ ಜಿಲ್ಲೆ ಕುಂದಾಪ್ರ ತಾಲೂಕಲ್, ನಮ್ಮೂರ್, ಬಹಳ ಚಂದದ್ ಊರ‍್; ಕೋಟೇಶ್ವರ ಅಂದೇಳಿ ಇತ್. ಕೊಟೇಶ್ವರದಲ್ ಸಿಕ್ಕಾಪಟ್ಟೆ ಹಳಮೆ ಇಪ್ಪು ಕೋಟಿಲಿಂಗೇಶ್ವರ ಗುಡಿ ಇತ್. ಅದ್ರದ್ ವರ‍್ಶಕ್...

ಹೋಳಿ ಹಬ್ಬ Holi

ಇದು ಹೊಡೆದಾಡುವ ಹೋಳಿ ಹಬ್ಬ!

– ಕೆ.ವಿ.ಶಶಿದರ. ಬಾರತ ಸಾಂಸ್ಕ್ರುತಿಕವಾಗಿ ವಿಬಿನ್ನ ರಾಶ್ಟ್ರ. ವಿವಿದ ದರ‍್ಮಗಳು ಅನೇಕ ಉತ್ಸವಗಳನ್ನು ಆಚರಿಸುತ್ತವೆ. ದಾರ‍್ಮಿಕ ಉತ್ಸವಗಳನ್ನು ಗಮನಿಸಿದಾಗ ಬಾರತೀಯರು ಅತ್ಯಂತ ಉತ್ಸಾಹದಿಂದ ಹಾಗೂ ನಂಬಿಕೆಯಿಂದ ಆಚರಿಸುವುದನ್ನು ಕಾಣಬಹುದು. ಬಾರತದಲ್ಲಿ ಮಾತ್ರ ಆಚರಿಸಲಾಗುವ ಹಿಂದೂ...

ಹೊನಲುವಿಗೆ 5 ವರುಶ ತುಂಬಿದ ನಲಿವು

– ಹೊನಲು ತಂಡ. 235ಕ್ಕೂ ಹೆಚ್ಚು ಬರಹಗಾರರು, 2200 ಕ್ಕೂ ಹೆಚ್ಚು ಬರಹಗಳು, ಪೇಸ್ಬುಕ್ ಪುಟಕ್ಕೆ 28,000 ಕ್ಕೂ ಹೆಚ್ಚು ಮೆಚ್ಚುಗೆಗಳು, ಟ್ವಿಟ್ಟರ್ ನಲ್ಲಿ 3500 ಕ್ಕೂ ಹೆಚ್ಚು ಹಿಂಬಾಲಕರು – ಹೀಗೆ ಒಂದೊಂದೇ ಮೈಲುಗಲ್ಲನ್ನು ದಾಟುತ್ತಾ ಮುನ್ನಡೆಯುತ್ತಿರುವ...

ಈಸ್ಟರ್, Easter

ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್

– ಅಜಯ್ ರಾಜ್. ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ....

ಕ.ರಾ.ರ.ಸಾ.ಸಂ ಬಸ್ಸಿನ ಪಯಣ

– ಸಂದೀಪ ಔದಿ. ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ...

ಮಾದಲಿ, madali

ಹಬ್ಬಗಳ ಹೊತ್ತಿನಲ್ಲಿ ಮಾಡಬಹುದಾದ ಸಿಹಿ ಅಡುಗೆ: ಮಾದಲಿ

– ಸವಿತಾ. ಬೇಕಾಗುವ ಪದಾರ‍್ತಗಳು: 1/2 ಕೆಜಿ ಗೋದಿ 1 ಚಮಚ ಅಕ್ಕಿ 1 ಚಮಚ ಕಡಲೇಬೇಳೆ 1/4 ಕೆಜಿ ಪುಡಿ ಮಾಡಿದ ಬೆಲ್ಲ 1 ಚಮಚ ಗಸಗಸೆ 1 ಚಮಚ ಪುಟಾಣಿ (...

ಕುಶಿಯ ತಂದಿತು ಸಂಕ್ರಾಂತಿ

– ಚಂದ್ರಗೌಡ ಕುಲಕರ‍್ಣಿ. ಹಸಿರು ಪೈರಿನ ತೆನೆಯು ತೂಗಿತು ನೆಲದ ಬಂಡನು ಸವಿಯುತ ಪ್ರಾಣಿ ಪಕ್ಶಿಗಳುಂಡು ತಣಿದವು ತಾಯಿ ಪ್ರೀತಿಯ ನೆನೆಯುತ ಚಳಿಯದು ಕರಗಿ ಸರಿಯಿತು ಸೂಸು ಬಿಸಿಲನು ಚೆಲ್ಲುತ ರವಿಯ ಕುಡಿಗಳು ಚಾಚಿ...

ಸಂಕ್ರಾಂತಿ, Sankranti

ಊರಿಗೆ ಸಂಕ್ರಾಂತಿ ಬಂದೈತೆ

– ಶಾಂತ್ ಸಂಪಿಗೆ. ಹಸಿರಿನ ವನಸಿರಿ ಚಿಗುರೈತೆ ಸುಗ್ಗಿಯು ಅಂಗಳ ತುಂಬೈತೆ ಮಾಗಿಯ ಚಳಿಯು ಮುಗಿದೈತೆ ಊರಿಗೆ ಸಂಕ್ರಾಂತಿ ಬಂದೈತೆ ಗಾಳಿ ಪಟವ ಹಾರಿಸಿ ನಾವು ಬಾನಿನ ಎತ್ತರ ಜಿಗಿದೇವು ಮನೆ ಮುಂಬಾಗ ರಂಗೋಲಿ...

ಕಾಲವೇ ನೀ ಹೊಸತನದ ಹರಿಕಾರ

– ವಿನು ರವಿ. ಕಾಲ ಕೂಡಿಸುವ ಜೀವ ಜಾತ್ರೆಯಲಿ ನಿತ್ಯ ಉತ್ಸವ ನಿತ್ಯ ಹೊಸತನ ಕಾಲನಿಟ್ಟ ಪ್ರತಿ ಹೆಜ್ಜೆಯಲಿ ಸಾವಿರ ನೆನಪುಗಳ ಚಿತ್ತಾರದ ಹೊಸತನದ ಮೆಲುಕಿದೆ ಕಾಲ ಎಳೆದ ವರ‍್ತಮಾನದ ರೇಕೆಗಳಲಿ ಬಣ್ಣ ಬಣ್ಣದಾ...