ಟ್ಯಾಗ್: ಹುಣ್ಣಿಮೆ

ಗೌರಿ ಹುಣ್ಣಿಮೆ,, Gouri Hunnime

ಸಕ್ಕರೆ ಅಚ್ಚಿನ ಗೌರಿ ಹುಣ್ಣಿಮೆ

– ಮಾನಸ ಎ.ಪಿ. ಸಕ್ಕರೆ ಅಚ್ಚನ್ನ(ಗೊಂಬೆ) ನೋಡಿದಾಗಲೆಲ್ಲ ನಾವು ಚಿಕ್ಕವರಿದ್ದಾಗ ಮಾರುಕಟ್ಟೆಯಿಂದ ತರುವುದರಲ್ಲಿಯೇ ಒಂದು ಕದ್ದು ತಿಂದಿದ್ದು, ಪಕ್ಕದ ಬೀದಿಯಲ್ಲಿ  ಪರಿಚಯಸ್ತರೇ ಸಕ್ಕರೆ ಗೊಂಬೆ ಮಾಡುವುದನ್ನು ಬೆರಗುಗಣ್ಣಿಂದ ನೋಡುತ್ತಾ ನಿಂತದ್ದು, ಅವರು ಒಂದು ಗೊಂಬೆಯನ್ನು ನಮ್ಮ ಕೈಯಲ್ಲಿಟ್ಟಾಗ ಅದರಂದಕೆ ಮಾರು ಹೋಗಿದ್ದು, ಅದನ್ನು ಸವಿದು ಸಂತಸ ಪಟ್ಟ ನೆನಪುಗಳು...

ಸಂಜೆಯೊಂದಿಗೆ ಮನ ಮಂಜಾಗಲು

– ಸಂದೀಪ ಔದಿ. ಮಳೆಗಾಲ ಮಲೆನಾಡಿನಲ್ಲಿ ಕೊಡೆಹಿಡಿದು ಇಳಿಜಾರಿನಲ್ಲಿ ಮೆಲ್ಲನೆ ನೀ ನಡೆಯುವಾಗ ಇಬ್ಬನಿ ರಾಶಿಯ ಹಸಿರ ಹಾಸಿನಮೇಲೆ ಉಶೆಯ ಆರಂಬದ ಗಳಿಗೆಯಲ್ಲಿ ಮೆಲ್ಲನೆ ನೀ ಮೈ ಮುರಿಯುವಾಗ ಹುಣ್ಣಿಮೆ ರಾತ್ರಿಯಲ್ಲಿ ಚಂದ್ರ ತಾರೆಯರ ಹೊನಲ ಬೆಳಕಲ್ಲಿ ನಲ್ಲನ ನೀ ನೆನೆಯುವಾಗ ಕವಿಯಾಗದಿರಲು ನಾನು ಲೇಕನಿ-ಶಾಹಿ-ಬಿಳಿಹಾಳೆಗೆ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ ಸೂಚನೆ ಮುಕದಲಿ ಸೂರ‍್ಯ ಚಂದ್ರರ ಬೆಳಕು ಬೂಮಿಗೆ ಹೊಳೆವ ನಕ್ಶತ್ರ...

ಹುಣ್ಣಿಮೆಯ ದಿನ ನಿದ್ದೆ ಕಡಿಮೆ ಅಂತೆ!

– ವಿಜಯಮಹಾಂತೇಶ ಮುಜಗೊಂಡ. ಕೆಲವೊಮ್ಮೆ ನಿದ್ದೆಗೆ ಹಲವಾರು ಅಡಚಣೆಗಳು ಎದುರಾಗುತ್ತವೆ. ಗದ್ದಲ, ಗಾಡಿಗಳ ಸದ್ದು, ಜಗಳಗಳು, ಸಂಗೀತ – ಇವುಗಳು ಮಂದಿಯ ನಿದ್ದೆ ಕಡಿಮೆಯಾಗಲು ಕಾರಣವಾಗುತ್ತವೆ. ಆದರೆ ಸದ್ದು-ಗದ್ದಲ-ಜಗಳ ಮಾಡದ, ಯಾವ ಸಂಗೀತವನ್ನು ನುಡಿಸದ-ಕೇಳಿಸದ ಚಂದ್ರನು ಮಂದಿಯ ನಿದ್ದೆ ಕಡಿಮೆ ಮಾಡಬಲ್ಲ ಎಂಬುದು ಗೊತ್ತೇ? ನಂಬಿದ್ರೆ...

“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”

– ಸುರೇಶ್ ಗೌಡ ಎಂ.ಬಿ. ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ ಬಂದು ಹೋಗುತ್ತಿದ್ದ. ಅಂದು ಊರಿನಲ್ಲಿ ಮನೆದೇವರ ಪೂಜೆ ಮಾಡುವ ಸಲುವಾಗಿ ಮನೆ...

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು ಹುರುಪಿನಲಿ ಹುಣ್ಣಿಮೆ ನಾಚಿ ಎರೆದ ಕೆನೆ ಹಾಲಲ್ಲಿ ಕಡೆದ ಮನುಕುಲವೆ...

‘ಸೂಪರ್‍ ಮೂನ್’ ಅಶ್ಟೇನೂ ಸೂಪರ್‍ ಅಲ್ಲ !

– ನವೀನ್ ನಂಜುಂಡಪ್ಪ ಹವ್ದು, ಚಂದ್ರನು ಬೂಮಿಗೆ ಅತ್ಯಂತ ಸಮೀಪದಲ್ಲಿ ಇದ್ದಾಗ ಹುಣ್ಣಿಮೆಯಾದರೆ ಅದನಶ್ಟೇ ಸೂಪರ್‍ ಮೂನ್ ಎಂದು ಕರೆಯುತ್ತೇವೆ. ಹುಣ್ಣಿಮೆಯ ಚಂದ್ರ ಅಪರೂಪವೇನಲ್ಲ, ಹಾಗೆಯೇ ತನ್ನ ಅಂಡಾಕರದ ಕಕ್ಶೆಯಲ್ಲಿ ಬೂಮಿಯನ್ನು ಸುತ್ತುವಾಗ ಸಹಜವಾಗಿಯೇ ಸಮೀಪದಲ್ಲಿ ಹಾದು ಹೋಗುವನು ಇದು ಅಪರೂಪವೇನಲ್ಲ. ಆದರೆ ಇವೆರಡು ಗಟನೆಗಳು...