ಟ್ಯಾಗ್: :: ಹೊನಲು ತಂಡ ::

ಹೊನಲುವಿಗೆ 4 ವರುಶ ತುಂಬಿದ ನಲಿವು

– ಹೊನಲು ತಂಡ. ದಿನೇ ದಿನೇ ಹೆಚ್ಚು ಮಂದಿ ಮೆಚ್ಚುಗೆಗಳಿಸುತ್ತಾ ಮುನ್ನಡೆಯುತ್ತಿರುವ ಹೊನಲು ತಾಣಕ್ಕೆ ಇಂದು ‘4’ ವರುಶ. ಹತ್ತಾರು ಕವಲುಗಳಲ್ಲಿ ದಿನವೂ ಹೊಸ ಹೊಸ ಬರಹಗಾರರ ಮೂಲಕ ಕನ್ನಡದಲ್ಲಿ ಹೊಸ ಬಗೆಯ ಬರಹಗಳನ್ನು...

ಕರುನಾಡ ಸೊಗಡು – ಕಿರುಹೊತ್ತಗೆಯ ಎರಡನೇ ಕಂತು

– ಹೊನಲು ತಂಡ. ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ...

ಕರುನಾಡ ಸೊಗಡು – ಕಿರುಹೊತ್ತಗೆಯ ಮೊದಲನೇ ಕಂತು

– ಹೊನಲು ತಂಡ. ಕರ‍್ನಾಟಕವು ಹಲತನಗಳ ತವರೂರು. ಹಬ್ಬಗಳು, ಜಾತ್ರೆಗಳು, ಪೂಜೆ, ಜಾನಪದ ಆಚರಣೆಗಳು, ಸಾಂಪ್ರಾದಾಯಿಕ ಆಟೋಟಗಳು, ಬುಡಕಟ್ಟಿನ ಆಚರಣೆಗಳು – ಹೀಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು. ಒಂದೊಂದು ಊರು ಒಂದೊಂದು ಬಗೆಯ...

ಹೊನಲುವಿಗೆ 3 ವರುಶ ತುಂಬಿದ ನಲಿವು

– ಹೊನಲು ತಂಡ. ಕನ್ನಡದ ಬಗ್ಗೆ ಕೆಲವು ಕನಸುಗಳನ್ನು ಹೊತ್ತು ಅದನ್ನು ನನಸು ಮಾಡಲು ಹುಟ್ಟುಹಾಕಿದ ಮಿಂದಾಣಕ್ಕೆ ‘ಹೊನಲು‘ ಎಂಬ ಹೆಸರನ್ನು ಇಟ್ಟೆವು. ‘ಹೊನಲು’ ಎಂದರೆ ಹೊಳೆ – ಅಂದರೆ ನೀರಿನ ಹರಿವು. ಹೊಳೆಯಲ್ಲೇನೋ...

‘ಸರ‍್ವಜ್ನನ ವಚನಗಳ ಹುರುಳು’ – ಕಿರುಹೊತ್ತಗೆ

– ಹೊನಲು ತಂಡ. ಶ್ರೀ ಸಿ.ಪಿ.ನಾಗರಾಜ ಅವರು ಸರ‍್ವಜ್ನನ ಹಲವಾರು ವಚನಗಳ ಸಾರವನ್ನು ತಿಳಿಸುವ ಬರಹಗಳನ್ನು ಹೊನಲಿಗಾಗಿ ಮಾಡಿಕೊಟ್ಟಿದ್ದರು. ಒಟ್ಟು 90 ಸರ‍್ವಜ್ನನ ವಚನಗಳ ಹುರುಳನ್ನು, 9 ಕಂತುಗಳಾಗಿ ಹೊನಲಿನಲ್ಲಿ ಮೂಡಿಸಲಾಗಿತ್ತು. ಆ ಎಲ್ಲಾ...

ಇದೋ ಇಲ್ಲಿದೆ, ಬಾಡೂಟದ ಅಡುಗೆ ಬರಹಗಳ ಕಿರುಹೊತ್ತಗೆ!

– ಹೊನಲು ತಂಡ. ಹಲವಾರು ದಿನಗಳಿಂದ ಹೊನಲಿನಲ್ಲಿ ಮೂಡಿಬಂದಿರುವ ಬಾಡೂಟದ ಬರಹಗಳನ್ನು ಒಟ್ಟುಮಾಡಿ, ಓದುಗರಿಗಾಗಿ ಕಿರುಹೊತ್ತಗೆಯ ರೂಪದಲ್ಲಿ ಹೊರತರಲಾಗಿದೆ. ಬಗೆ ಬಗೆಯ ಬಾಡೂಟದ ಅಡುಗೆಗಳನ್ನು ಮಾಡಲು ಈ ಕಿರುಹೊತ್ತಗೆ ನಿಮಗೆ ನೆರವಾಗಬಲ್ಲುದು. ನೀವೊಮ್ಮೆ ಓದಿ, ನಿಮ್ಮ...

ಮಾತು ಮತ್ತು ಬರಹ ಮಾತುಕತೆ – 3

ಮಾತು ಮತ್ತು ಬರಹ ಮಾತುಕತೆ – 3

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ ಒಳನುಡಿಗಳು ಮತ್ತು ಒಳನುಡಿಗಳನ್ನು ಬರಹಕ್ಕೆ ಇಳಿಸಬಹುದೇ ಎಂಬುದರ ಬಗ್ಗೆ ಮಾತಾಡಿದ್ದೆವು. ಈ ಕಂತಿನಲ್ಲಿ ಬಾಯ್ತನ ಮತ್ತು ಬರಿಗೆತನ ಎಂಬ ವಿಶಯಗಳನ್ನು ಮುಂದಿಟ್ಟಿದ್ದೇವೆ. ಮತ್ತು ಸಾಕ್ಶರತೆ(Literacy)...

ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವ ಬಗೆ

– ಬರತ್ ಕುಮಾರ್. – ವಿವೇಕ್ ಶಂಕರ್. ಹಿಂದಿನ ಓಡುತಿಟ್ಟದಲ್ಲಿ  ಕನ್ನಡದಲ್ಲೇ ಹೊಸಪದಗಳನ್ನು ಕಟ್ಟುವಿಕೆ ಮತ್ತು ಕೂಡಣವು ಹೇಗೆ ಇದರಲ್ಲಿ ಪಾಲ್ಗೊಳ್ಳಬಹುದು ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದೆವು. ಈಗ ಹೆಸರುಪದಗಳನ್ನೇ ಗಮನದಲ್ಲಿರಿಸಿಕೊಂಡು ಕನ್ನಡದಲ್ಲಿ ಹೆಸರು ಪದಗಳ...

‘ಹಬ್ಬದ ತಿಂಡಿಗಳು’ – ಅಡುಗೆ ಬರಹಗಳ ಕಿರುಹೊತ್ತಗೆ

– ಹೊನಲು ತಂಡ. ಹಲವಾರು ದಿನಗಳಿಂದ ಹೊನಲಿನಲ್ಲಿ ಮೂಡಿಬಂದಿರುವ ತಿಂಡಿಗಳ ಸುತ್ತಲಿನ ಬರಹಗಳನ್ನು ಒಟ್ಟುಮಾಡಿ, ಸುಗ್ಗಿಹಬ್ಬದ ಈ ಹೊತ್ತಿನಲ್ಲಿ ಓದುಗರಿಗಾಗಿ ಕಿರುಹೊತ್ತಗೆಯ ರೂಪದಲ್ಲಿ ಹೊರತರಲಾಗುತ್ತಿದೆ. ಹಬ್ಬದ ದಿನಗಳಂದು ಬಗೆ ಬಗೆಯ ಸಿಹಿ ತಿನಿಸುಗಳನ್ನು ಮಾಡಲು...

ಬದುಕಿನ ಪಯಣ ಮುಗಿಸಿದ ಡಾ ।। ಎ ಪಿ ಜೆ ಅಬ್ದುಲ್ ಕಲಾಮ್ ರವರು

– ಹೊನಲು ತಂಡ.   ನಮ್ಮೆಲ್ಲರ ಮೆಚ್ಚಿನ ಡಾ ।। ಎ ಪಿ ಜೆ ಅಬ್ದುಲ್ ಕಲಾಮ್ ಅವರು ಇಂದು ತಮ್ಮ ಬದುಕಿನ ಪಯಣವನ್ನು ಮುಗಿಸಿದ್ದಾರೆ. ಹೊನಲು ತಂಡದ ಕಡೆಯಿಂದ ಅಬ್ದುಲ್ ಕಲಾಮ್ ಅವರಿಗೆ...