ಟ್ಯಾಗ್: :: ಅಜಯ್ ರಾಜ್ ::

ಕ್ರಿಸ್ಮಸ್,christmass

ಕ್ರಿಸ್ಮಸ್ ಹಿರಿಮೆ ಸಾರುವ ಹಾಡು!

– ಅಜಯ್ ರಾಜ್. ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಕ್ರಿಸ್ಮಸ್ ಹತ್ತಿರದಲ್ಲಿದೆ ಎನ್ನುವ ಬೆಚ್ಚಗಿನ ಬಾವ ನಮ್ಮನ್ನು ಆವರಿಸಿಕೊಂಡುಬಿಡುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಕ್ರಿಸ್ಮಸ್ ಹಬ್ಬ ಎಂದರೆ ಯೇಸುಕ್ರಿಸ್ತನ ಹುಟ್ಟುಹಬ್ಬ. ಕ್ರೈಸ್ತರ ಅತಿ ದೊಡ್ಡ ಹಬ್ಬಗಳಲ್ಲಿ...

ಈಸ್ಟರ್, Easter

ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್

– ಅಜಯ್ ರಾಜ್. ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ....

ಹುಟ್ಯಾನ ಕ್ರಿಸ್ತ ಗೋದಾಲಿಯಾಗ…

– ಅಜಯ್ ರಾಜ್. ಕ್ರಿಸ್ಮಸ್ ಸಂಬ್ರಮ ಸಡಗರದ ಹಬ್ಬ. ಕ್ರಿಸ್ತ ಹುಟ್ಟಿದ ಈ ಸುದಿನದಂದು ಪ್ರಪಂಚದಾದ್ಯಂತ ಸಂಬ್ರಮದ ವಾತಾವರಣ ಮೂಡುತ್ತದೆ. ಶುಬಾಶಯಗಳು, ಪರಸ್ಪರ ಉಡುಗೊರೆ ವಿನಿಮಯ, ಕೇಕ್, ಚಾಕೊಲೆಟ್‍ಗಳನ್ನು ಸವಿಯುವುದಲ್ಲದೆ, ಹಲವು ಬಗೆಯ ಸಿಹಿ...

ಜಗುಲಿಯ ಮೇಲೆ ಮೂಡಿದ ಅಮ್ಮನ ನೆನಪು

– ಅಜಯ್ ರಾಜ್. ಆಗಶ್ಟೇ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನನ್ನನ್ನು ಕಾಡಿದ ಪ್ರಶ್ನೆ “ಮುಂದೇನು?” ಯಾವುದೇ ಪೂರ‍್ವಾಪರ ಕನಸು, ಯೋಜನೆಗಳಿಲ್ಲದ ನಾನು ಗಾಳಿ ಬೀಸಿದತ್ತ ತೂರಿಕೊಳ್ಳಲು ಅಣಿಯಾಗಿದ್ದೆ. ಆದರೆ ಎಲ್ಲೋ ಮನದಾಳದಲ್ಲಿ ಪಾದ್ರಿಯಾಗ ಬೇಕೆಂಬ ಇಂಗಿತ...

ಹದಿನಾರು ವರುಶಗಳಾಯ್ತು…

– ಅಜಯ್ ರಾಜ್.   ಹದಿನಾರು ವರುಶಗಳಾಯ್ತು ನನ್ನೆದೆಗವಳು ಕೊಳ್ಳಿಯಿಟ್ಟು ಈಗಲೂ ದಹಿಸುತಿದೆ ಅಗ್ನಿ ನಿನಾದ ಅವಳದೇ ನೆನಪಿನ ಆರ‍್ತನಾದ! ಇನ್ನೂ ನೆನಪಿದೆ ನನ್ನ ಬದುಕಿನಲಿ ಅವಳು ಬಂದದ್ದು ಎಳೆ ಎಳೆಯಾಗಿ ಕನಸುಗಳ ಬಿತ್ತಿದ್ದು...

ಹೇಳು ಸಮಯವೇ ಯಾರು ನೀನು?

– ಅಜಯ್ ರಾಜ್. ಕಾಲವೆಂಬ ವಿರಾಟ ಪುರುಶ ಸಮಯವೇ ಸಮಯವೇ ಯಾರು ನೀನು? ಗೊಂದಲದಿ ಕೇಳುತಿಹೆ ನಿನ್ನ ಪರಿಚಯಿಸು ಮರೆಯುವ ಮುನ್ನ ಬೂತ, ಬವಿಶ್ಯ, ವರ‍್ತಮಾನವೆಂಬ ಮುಕವಾಡ ದರಿಸಿ ನಟಿಸುವುದು ನೀನೇನಾ…? ಗತಕಾಲವೆಂಬ ಕಾಲ್ಪನಿಕತೆಯ...

ಎಲ್ಲಿದ್ದೇನೆ ನಾನು…?

– ಅಜಯ್ ರಾಜ್. (ಬರಹಗಾರರ ಮಾತು: ಅದೆಶ್ಟೋ ಬಾರಿ ಬದುಕಲ್ಲಿ ನಾನು ಯಾರು? ನನ್ನ ಇರುವಿಕೆಯ ಅರ‍್ತವೇನು? ಹೀಗೆ ಹಲವು ಪ್ರಶ್ನೆಗಳು ನನ್ನನ್ನು ತಿಂಗಳುಗಟ್ಟಲೆ ಕಾಡಿವೆ. ಅದೆಶ್ಟೇ ಚಿಂತಿಸಿ, ತರ‍್ಕ ಮಾಡಿದರೂ ಉತ್ತರಗಳು ಗೊಂದಲ...

ತರಗೆಲೆಯು ನಾನು

– ಅಜಯ್ ರಾಜ್. ಜೋರು ಗಾಳಿಯ ರಬಸದ ಹೊಡೆತಕೆ ಉದುರಿ ಬಿದ್ದ ತರಗೆಲೆ ನಾನು ನನ್ನ ಗುಡಿಸಿ, ಸೇರಿಸಿ ಕಿಚ್ಚು ಹೊತ್ತಿಸುವುದು ನಿನಗೆ ಕಶ್ಟವೇನು? ಸೆಟೆದು ಕೊಂಡ ನರನಾಡಿಗಳಲ್ಲೆಲ್ಲ ಬತ್ತಿ ಹೋಯಿತು ನೆತ್ತರೆಂಬ ಜೀವಜಲ...

“ಮಾನವ ಮ್ರುಗಾಲಯ”

– ಅಜಯ್ ರಾಜ್. “ಮಾನವ ಮ್ರುಗಾಲಯ” – ಇದು ಜಗತ್ತಿನ ಸರ‍್ವಶ್ರೇಶ್ಟ ರಾಶ್ಟ್ರಗಳ ದುರಂತ ಕತೆ! ಒಮ್ಮೆ ಬಾರತದ ರಾಶ್ಟ್ರಪತಿ ಸರ‍್ವೇಪಲ್ಲಿ ರಾದಾಕ್ರಿಶ್ಣರು ರಶ್ಯಾದ ಅದ್ಯಕ್ಶ ಸ್ಟಾಲಿನ್ ರನ್ನು ಬೇಟಿಯಾದಾಗ, ಸ್ಟಾಲಿನ್ ರಾದಾಕ್ರಿಶ್ಣರನ್ನು “ನನ್ನನ್ನು ಬೇಟಿಯಾಗಲು...

ಪತ್ರಿಕಾ ಸ್ವಾತಂತ್ರ್ಯ

– ಅಜಯ್ ರಾಜ್. ಅಮೇರಿಕದ ಸಂಸ್ತಾಪಕ ಪಿತಾಮಹರುಗಳಲ್ಲೊಬ್ಬರಾದ ತಾಮಸ್ ಜೆಪರ‍್ಸನ್ “ಸರ‍್ಕಾರವಿಲ್ಲದ ಪತ್ರಿಕೋದ್ಯಮ ಮತ್ತು ಪತ್ರಿಕೋದ್ಯಮವಿಲ್ಲದ ಸರ‍್ಕಾರ ಎಂಬ ಎರಡು ಆಯ್ಕೆಗಳಿದ್ದರೆ ನಾನು ಮೊದಲನೆಯದನ್ನು ಆಯ್ಕೆ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ. ಪತ್ರಿಕಾ ಸ್ವಾತಂತ್ರ್ಯವೆನ್ನುವುದು ದಶಕಗಳಿಂದಲೂ ಚರ‍್ಚೆಗೆ...