ಟ್ಯಾಗ್: ಅಪ್ಪ

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಬದಲಾಗಬೇಕಿದೆ ಜನರ ಮನಸ್ತಿತಿ

– ಚೇತನ್ ಬುಜರ‍್ಕಾರ್. ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ಎಂದೆಂದಿಗೂ ಅವಳು ತಂದೆಗೆ ಪುಟ್ಟ ಮಗಳು

– ಪ್ರಶಾಂತ. ಆರ್. ಮುಜಗೊಂಡ. ಅದೊಂದು ದಿನ ತಂದೆ ತನ್ನ ಎಲ್ಲ ಕೆಲಸವನ್ನು ಮುಗಿಸಿ 4 ವರುಶದ ಮಗಳನ್ನು ಹಾಸಿಗೆಯಲ್ಲಿ ಮಲಗಿಸಿ ತಾನೂ ಮಲಗಿಕೊಂಡನು. ನಡುರಾತ್ರಿ ಮಗು ಅಳಲು ಪ್ರಾರಂಬಿಸಿತು. ಕೆಲಸದ ಕಾರಣದಿಂದ...

ನಾನು ಕಂಡ ಅಪ್ಪ

– ನವೀನ ಉಮೇಶ ತಿರ‍್ಲಾಪೂರ. ತನ್ನೆಲ್ಲ ನೋವನ್ನು ಮರೆಮಾಚಿ ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ ಅಪ್ಪನನ್ನು ನಾ ಕಂಡೆ ಕೈ ಹಿಡಿದು ಅಕ್ಶರವ ತೀಡಿಸಿದ ನನ್ನ ಪ್ರತಮ ಗುರುವಾಗಿ ಅಪ್ಪನನ್ನು ನಾ ಕಂಡೆ...

ಅಪ್ಪ

– ಸಿಂದು ಬಾರ‍್ಗವ್. ಅಪ್ಪನ ಅಡುಗೆ ರುಚಿ ತಿನ್ನಲು ಪುಣ್ಯಬೇಕು, ಅವರ ಸವೆದ ಚಪ್ಪಲಿ ಹಾಕಿ ನಾಲ್ಕ್ ಹೆಜ್ಜೆ ನಡೆಯಬೇಕು… • ಅಮ್ಮನೋ ನೋವು, ಅಳುವನು ಒಂದೇ ತಕ್ಕಡಿಯಲಿ ತೂಗುವಳು, ಅದಕ್ಕೆಂದೇ ಸೆರಗನು ಕೈಯಲ್ಲೇ...

ಪಪ್ಪಾ…..ನೀವೆಶ್ಟು ಕೆಟ್ಟವರು!!!

– ಕೆ.ವಿ.ಶಶಿದರ. ಪಪ್ಪಾ ಬಹಳ ದಿನಗಳಿಂದ ನನ್ನ ಮನದಲ್ಲಿ ಎದ್ದಿರುವ ಬಿರುಗಾಳಿ ದಿನೇದಿನೇ ಬಲಿಯತೊಡಗಿದೆ. ಇದರಿಂದ ಮನಸ್ಸು ಗೋಜಲಿನ ಗೂಡಾಗಿದೆ. ಮಾನಸಿಕ ಕಿನ್ನತೆಯ ದಿನ ಬಹಳ ದೂರವಿಲ್ಲ ಅನ್ನಿಸುತ್ತಿದೆ. ಇದೇ ಸ್ತಿತಿ ಮುಂದುವರೆದರೆ ಮುಂದೊಂದು...

ಅಪ್ಪಾ… ಬಾ ಮತ್ತೆ ಮಗುವಾಗು

– ಸಿಂದು ಬಾರ‍್ಗವ್. ಅಪ್ಪ, ಮಗುವಾಗಿದೆಯಲ್ಲವೇ ನಿನ್ನ ಮನಸ್ಸೀಗ ನಾನೂ ಮಗುವೇ ಇನ್ನು ನಿನಗೀಗ ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು ಅಶ್ಟು ದಡ್ಡಿ ನಾನಲ್ಲಪ್ಪ…...

ದುಡಿಮೆಯ ಬೆಲೆ – ಮಗ ಕಲಿತ ಪಾಟ

– ಸಿ.ಪಿ.ನಾಗರಾಜ. ಒಂದೂರಿನಲ್ಲಿ ಒಬ್ಬ ಬೇಸಾಯಗಾರ ಇದ್ದ. ಅವನಿಗೆ ಹೊಲ-ಗದ್ದೆ-ತೋಟ ಎಲ್ಲಾ ಬೇಕಾದಂಗೆ ಇತ್ತು. ಅವನು ಊರಿಗೆ ದೊಡ್ಡ ಕುಳವಾಗಿದ್ದ. ಅವನ ಮನೇಲಿ ಚಿನ್ನ ಬೆಳ್ಳಿ ಹಣಕಾಸು ತುಂಬಿ ತುಳುಕಾಡುತ್ತಿತ್ತು. ಅವನಿಗೆ ಒಬ್ಬ ಮಗ...

ದುಂಡುಗಲ್ಲದ ಹುಡುಗ

– ಅಜಿತ್ ಕುಲಕರ‍್ಣಿ. (ಬರಹಗಾರರ ಮಾತು: ಬೆಂಗಳೂರಿಗೆ ದೂರದ ಹಳ್ಳಿಗಳಿಂದ ಬರುವ ಕೂಲಿ ಕೆಲಸಗಾರರ ಮಕ್ಕಳು ಬೀದಿಯಲ್ಲಿ ಆಟವಾಡುತ್ತಿರುತ್ತಾರೆ. ಅವರನ್ನು ಕುರಿತು ಬರೆದದ್ದು) ದುಂಡುಗಲ್ಲದ ಹುಡುಗ ಗುಂಡು ಮೊಗದ ಹುಡುಗ ಈ ಓಣಿಯಲಿ ಬಂದಿಹನು...