ಕವಿತೆ: ಕಾಡು ಹೂವು
– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...
– ವಿನು ರವಿ. ಕಾಡು ಹೂವೊಂದು ಕಾಡಿನಲ್ಲೆ ಇರಲು ಬಯಸುತಿದೆ ಯಾರ ಹಂಗಿಲ್ಲದೆ ಯಾವ ಹೊಗಳಿಕೆಯ ಬಯಸದೆ ಸುತ್ತಲೂ ಹರಿವ ತೊರೆ ಎತ್ತಲೊ ಸೆಳೆವ ಕುಹೂ ದನಿ ಸುತ್ತಿ ಸುಳಿವ ತಂಗಾಳಿ ಇನ್ನೇನು ಬೇಕು...
– ಚಂದ್ರಗೌಡ ಕುಲಕರ‍್ಣಿ. ಜಲಪ್ರಳಯದಿ ಮುಳುಗಿಹೋಗಿವೆ ಮಗುವಿನ ಕಲ್ಪನೆ ಕನಸು ವರುಶದಂತೆ ಹಾರಿ ನಲಿಯಲು ಗೋಳಾಡ್ತಿರುವುದು ಮನಸು ಎಲ್ಲಿ ತೇಲಿ ಹೋಗಿದೆ ಏನೋ ಶಾಲೆಯ ಪಾಟಿ ಚೀಲ ಜೋಲುಮೋರೆ ಹಾಕಿಕೊಂಡು ಸಾಲಲಿ ನಿಂತಿದೆ ಬಾಲ...
– ಕೆ.ವಿ.ಶಶಿದರ. ಇತ್ತೀಚಿನ ದಿನಗಳಲ್ಲಿ ಉಳ್ಳವರ ಮನೆಯ ಅಲಂಕಾರಿಕ ವಸ್ತುಗಳಿಗೂ ಜುಜು ಟೋಪಿಗೂ ಅವಿನಾಬಾವ ಸಂಬಂದ. ಜುಜು ಟೋಪಿಗಳ ಹೊಸ ವಿನ್ಯಾಸಗಳು ಸೊಗಸಾದ ಬಂಗಲೆಯ ಗೋಡೆಗಳನ್ನು ಸುಂದರಗೊಳಿಸಿವೆ. ಒಳಾಂಗಣ ವಿನ್ಯಾಸದ ಹಲವಾರು ಮ್ಯಾಗಜೀನ್‍ಗಳು ದೊಡ್ಡ...
– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ...
– ರತೀಶ ರತ್ನಾಕರ. ಪುಟ್ಟ ಬಾಟಲಿಯೊಳಗಿರುವ ಉಗುರಿನ ಬಣ್ಣವು, ಹೆಂಗಳೆಯರ ಉಗುರುಗಳಿಗೆ ತಾಕಿ ಮೂಡಿಸುವ ಚಿತ್ತಾರವನ್ನು ನೋಡಲು ಬಲು ಚೆಂದ. ಬಗೆಬಗೆಯ ಬಣ್ಣಗಳಲ್ಲಿ ಸಿಗುವ ಈ ಉಗುರಿನ ಬಣ್ಣದಲ್ಲಿರುವ ಅಡಕಗಳೇನು? ಅದು ಹೇಗೆ ಕೆಲಸ...
– ಶ್ರುತಿ ಚಂದ್ರಶೇಕರ್. ಹೆಣ್ಣುಮಕ್ಕಳ ಬೆರಳಿನ ಅಂದವನ್ನು ಹೆಚ್ಚಿಸಲು ಮಾಡುವ ಅಲಂಕಾರದಲ್ಲಿ ಉಗುರಿಗೆ ಬಣ್ಣ ಹಚ್ಚುವುದು ಕೂಡ ಒಂದು. ಉಗುರಿನ ಬಣ್ಣ ಮೂಲತಹ ಚೀನದಿಂದ ಬಂದದ್ದು. ಮೊದಲಿಗೆ ನಾಲ್ಕು ಸಾಂಪ್ರದಾಯಿಕ ಬಣ್ಣಗಳನ್ನು ಬಳಸುತ್ತಿದ್ದರು,...
ಇತ್ತೀಚಿನ ಅನಿಸಿಕೆಗಳು