ಕವಿತೆ: ನಗುತಾ ಇರು
– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...
– ಮಹೇಶ ಸಿ. ಸಿ. ನಗುತಾ ಇರು ನೀನು ಬಾಳಲಿ ಏನೇ ಎದುರಾದರೂ ಮನದ ಗೂಡಲ್ಲಿ ಎಶ್ಟೇ ಇರಲಿ ಅಡಗಿರುವ ನೋವುಗಳು ನಗುವವರು ನಗಲಿ ನೋಡುತ ನಿನ್ನ ನಗುವಲ್ಲೆ ಸೋಲಿಸು ನೀ ಅವರನ್ನ ಮೋಸದಿ...
– ವೇಣು ಜಾಲಿಬೆಂಚಿ ಇದೆಂತಾ ಜೀವನ? ಇಲ್ಲಿ ದಿನವೂ ಕಾಯುತ್ತಿರಬೇಕು! ಗುರಿ ಸಿಗಲಿ ಸಿಗದಿರಲಿ ನಗು ನಗುತ ಸಾಗುತಿರಬೇಕು! ಆದರೂ ಏನಿದೆ ಈ ಬದುಕಿನಲ್ಲಿ? ಒಬ್ಬರಾದರೂ...
– ಕೆ.ವಿ.ಶಶಿದರ. ಜಗತ್ತಿನಲ್ಲಿ ಅತಿ ಸುಂದರ ದ್ವೀಪಗಳ ಸಮೂಹವಿರುವುದು ಹವಾಯಿ ದ್ವೀಪ ಸಂಕೀರ್ಣದಲ್ಲಿ. ಹವಾಯಿಯ ಕೌಯಿ ದ್ವೀಪದಲ್ಲಿರುವ ಮೌಂಟ್ ವೈಲಿಯೇಲ್, ಹವಾಯಿಯಲ್ಲಿನ ಶಿಕರಗಳಲ್ಲಿ ಎರಡನೇ ಅತ್ಯಂತ ಎತ್ತರದ ಶಿಕರ. 5184 ಅಡಿ ಎತ್ತರದ ಈ...
– ವೆಂಕಟೇಶ ಚಾಗಿ. ಸೂರ್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು ಕತ್ತಲೆಯಲ್ಲೂ ಮಂದ ಬೆಳಕೊಂದು...
– ವೇಣು ಜಾಲಿಬೆಂಚಿ. ಈ ಮೊದಲು ಒಂದು ರಾತ್ರಿ ಕಳೆದರೆ ಸಾವಿರ ರಾತ್ರಿ ಸರಿದವೆಂದು ಮುಸುಗು ಹೊದ್ದು ಮಲಗುತಿದ್ದೆವು ಆದರೀಗ ಒಂದೊಂದು ರಾತ್ರಿಯೂ ಸಾವಿರ ರಾತ್ರಿಗಳಾಗಿ ...
– ಬಸವರಾಜ್.ಟಿ.ಲಕ್ಶ್ಮಣ. ಅಳದಿರು ಮನವೆ ತುಸು ಸೋಲಿಗಾಗಿ ತುಸು ಹೋರಾಡು ಮನವೆ ಮುಂಬರುವ ಗೆಲುವಿಗಾಗಿ ಸಾವಿರ ಸಾವಿರ ಉತ್ತುಂಗದ ಕನಸ ಮೂಡಿಸಿರುವ ನೀನು ಕೇವಲ ಸಣ್ಣ ಸಣ್ಣ ಮಾತಿಗೆ ಅಂಜಿದೆಯಾ ನೀನು ನಿನ್ನ...
– ಸಿದ್ದು ಯಾಪಲಪರವಿ. ಅಳದಿರು ಅಳುಕದಿರು ನಾವಿರುವುದು ಅಳಲು, ಅಳುಕಲೂ ಅಲ್ಲ, ಉಕ್ಕಿಬರುವ ದುಕ್ಕಕೆ ಬೆದರಿ ಚದುರಿದೆ ಮನ ಅಳಬೇಡ ಕೂಸೆ, ಅಳಬೇಡ ತಪ್ಪು ನಮ್ಮದಲ್ಲ ನಾವು ಅಪರಾದಿಗಳೂ ಅಲ್ಲ ಯಾವುದೋ ರುಣಾನುಬಂದ ಎಳೆದು...
– ಸ್ಪೂರ್ತಿ. ಎಂ. ಪ್ರೀತಿಯ ಅಮ್ಮ, ನಿನಗಿದು ನ್ಯಾಯವೇ ನಿನ್ನ ಕಂದನ ತೊರೆದು ನೀ ಹೇಗೆ ಇರುವೆ? ಹೆತ್ತ ತಾಯಿಯ ಪ್ರೀತಿ ನಿನಗುಂಟು, ಎನಗಿಲ್ಲ ನಿನ್ನಿಂದ ಈ ತರದ ಮೋಸ ತರವಲ್ಲ ಬ್ರೂಣದಲ್ಲಿದ್ದಾಗ ನೀ...
– ಕೆ.ವಿ.ಶಶಿದರ. ಮದುವೆ ಕಾಲಾನುಕಾಲದಿಂದ ಎಲ್ಲಾ ಜಾತಿ, ದರ್ಮ, ಸಂಸ್ಕ್ರುತಿಗಳಲ್ಲಿ ಬೆಳೆದು ಬಂದಿರುವ ಒಂದು ಸಂಪ್ರದಾಯ. ಅವರವರ ನಿಶ್ಟೆಗೆ ಅನುಗುಣವಾಗಿ ಪ್ರದೇಶದಿಂದ ಪ್ರದೇಶಕ್ಕೆ ಮದುವೆ ನಡೆಯುವ, ನಡೆಸುವ ರೀತಿ-ರಿವಾಜುಗಳಲ್ಲಿ ಬಹಳಶ್ಟು ವ್ಯತ್ಯಾಸಗಳನ್ನು ಕಾಣಬಹುದು. ಮದುವೆ...
– ಸುಮಂತ ಉಪಾದ್ಯಾಯ. ಮೋಡ ಕವಿಯುತಿದೆ ಮಳೆಯು ಸುರಿಯುತಿದೆ ಎಲೆಯು ಚಿಗುರುತಿದೆ ನವಿಲು ಕುಣಿಯುತಿದೆ ಎಲ್ಲವೂ ನೆನಪಾಗುತಿದೆ ಮನಸ್ಸು ವಿಲವಿಲನೆ ಒದ್ದಾಡುತಿದೆ ನಡು ನೀರಲ್ಲಿ ನಿಂತಂತಿದೆ ಜೀವನ ಎದೆಯಾಳದಲ್ಲಿ ಹೇಳಿಕೊಳ್ಳಲಾಗದ ದುಕ್ಕ ದುಮ್ಮಾನ...
ಇತ್ತೀಚಿನ ಅನಿಸಿಕೆಗಳು