ಟ್ಯಾಗ್: ಅವಳು

ತಾಯಿ, ಅಮ್ಮ, Mother

ಕವಿತೆ: ಅವಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಮನದಾಳದ ಬಯಕೆಗಳೆಲ್ಲ ಬೂದಿ ಮುಚ್ಚಿದ ಕೆಂಡದಂತೆ ತನ್ನೊಳಗೊಳಗೆ ಸುಡುತ್ತಿದ್ದರೂ ಮುಗುಳ್ನಗಯೊಂದಿಗೆ ಸಾಗುವಳು ತನ್ನಿಚ್ಚೆಯಂತೇನು ನಡೆಯದಿದ್ದರೂ ಸಂಸಾರ ನೊಗವ ಹೊತ್ತುಕೊಂಡು ತನ್ನವರಿಗಾಗಿ ಗಾಣದ ಎತ್ತಿನಂತೆಯೇ ಹಗಲಿರುಳೆನ್ನದೆ ದುಡಿಯುವಳು ಯಾರಲ್ಲೂ ಏನನ್ನೂ...

ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ. ಮುಂಜಾನೆಯ ಹೊಂಬಿಸಿಲಲಿ ಅರಳಿತೊಂದು ಗುಲಾಬಿ ಅದೇನು ಗಾಡಬಣ್ಣ ಅದೆಶ್ಟು ಮೋಹಕ ವರ‍್ಣ ಪಕಳೆಗಳೊ ಮ್ರುದು ಮದುರ ಕೋಮಲ ಬಳ್ಳಿಯಲ್ಲಿ ತೂಗುವ ನಿನ್ನ ಚೆಂದಕೆ ತಂಗಾಳಿಗೂ ಸೋಕಲು ಅಂಜಿಕೆ ಬಿಸಿಲೇರಿತು ಹಗಲು...

ಒಲವು, ವಿದಾಯ, Love,

ಕವಿತೆ: ಗೋರಿ ನನ್ನದಲ್ಲ

– ವೆಂಕಟೇಶ ಚಾಗಿ. ಕನಸುಗಳನ್ನು ಕಟ್ಟಿದ್ದೇನೆ ಆದರೆ ಗೋರಿಯನ್ನಲ್ಲ ಈಗ ಅವಳ ಹ್ರುದಯದಲ್ಲಿ ನಾನು ಸತ್ತಿದ್ದೇನೆ ನೆನಪಿನಲ್ಲಿ ಇರಲಿ ಎಂದು ಗೋರಿ ಕಟ್ಟಲಾಗಿಲ್ಲ ನನಗೆ ನಾನೇ ಕಟ್ಟಿಕೊಂಡಿದ್ದೇನೆ ಆದರೆ ಆ ಗೋರಿ ನನ್ನದಲ್ಲ ಬಡಬಡಿಸುವ...

ಕವಿತೆ: ಅವಳೇ ನಾರಿಮಣಿ

– ಸವಿತಾ. ಅವಳೆಂದರೆ ಶಕ್ತಿ ಅವಳೊಂದು ಸ್ಪೂರ‍್ತಿ ಅವಳಿಂದಲೇ ಸಂತತಿ ಅವಳೇ ತಾಯಿ, ಮಡದಿ ಗೆಳತಿ, ಅಕ್ಕ ತಂಗಿ ಇತ್ಯಾದಿ… ಅವಳೆಂದರೆ ಮಾದರಿ ಅವಳೊಂದು ಒಲುಮೆಯ ಕೊಂಡಿ ಅವಳಿಂದಲೇ ಸಂಸ್ಕ್ರುತಿ ಅವಳೇ ನಾರಿಮಣಿ ಕ್ಶಮಯಾದರಿತ್ರಿ,...

ಕವಿತೆ: ಸಂಕಲ್ಪ

– ಕಾಂತರಾಜು ಕನಕಪುರ. ನಿನ್ನ ಬಿಟ್ಟು ಒಂದರೆಗಳಿಗೆ ಇರಲಾರೆ ಎಂದವಳು ಮರೆತು ಹಾಯಾಗಿರಬೇಕಾದರೆ ನಾನೂ ಸಂಕಲ್ಪ ಮಾಡಿದ್ದೇನೆ ಮತ್ತೆ ಎಂದಿಗೂ ನಿನ್ನ ಕುರಿತು ಯೋಚಿಸುವುದಿಲ್ಲವೆಂದು ನಿನ್ನ ಜೊತೆಗೆ ಮಾತನಾಡದೆ ಇರಲಾರೆ ಎಂದವಳು ಮೂಕಳಾದ ಮೇಲೆ...

ಸಣ್ಣಕತೆ: ಪುಟದೊಳಗಿನ ಬಾವಗಳು

  – ಕೆ.ವಿ.ಶಶಿದರ. ತುಂತುರು ಮಳೆ, ಅದೂ ಬೆಳಗಿನ ಜಾವ ಶುರುವಾಗಿದ್ದು. ಮೈಮೇಲಿನ ಹೊದಿಕೆ ತೆಗೆಯಲು ಮನಸ್ಸಾಗಲಿಲ್ಲ. ಬೆಳಗಿನ ವಾಕಿಂಗ್, ಜಾಗಿಂಗ್ ಸ್ಕಿಪ್ ಮಾಡಿದರಾಯಿತು, ಮೇಲಾಗಿ ಮಳೆ ಎಂದು ಮುಸುಕೆಳೆದ. ರಗ್ಗಿನ ಒಳಗೆ ಬಿಸಿಯ...

ಒಲವಿನ ಚುಟುಕುಗಳು

– ಬಸವರಾಜ ಡಿ. ಕಡಬಡಿ. ನನ್ನೆಲ್ಲ ಕವನಗಳಿಗೆ ನೀನೆ ಕಾರಣ ನೀನೆ ಓದದಿದ್ದರೆ ಬಂದರೆಶ್ಟು ಬಹುಮಾನ? *** ನೀ ನಕ್ಕಾಗ ಉದುರಿದ ಮುತ್ತುಗಳನ್ನೆಲ್ಲ ಶೇಕರಿಸಿಟ್ಟಿದ್ದರೆ ಸಮುದ್ರಕ್ಕೇ ಸಾಲ ಕೊಡಬಹುದಿತ್ತೇನೋ? *** ಆ ಕಾಳಿದಾಸನಿಗೂ...

ಅವಳು …

– ಆದರ‍್ಶ ಬಿ ವಸಿಶ್ಟ. ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ, ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ ಬೆಚ್ಚಗಿನ ಹ್ರುದಯ ಮಂದಿರದಲ್ಲಿ ಮಬ್ಬುಗತ್ತಲಲ್ಲಿ ಕೈ ಹಿಡಿದು,...