ಟ್ಯಾಗ್: ಆಟೋಟ

ಎರಪಲ್ಲಿ ಪ್ರಸನ್ನ, Erapalli Prasanna

ಎರಪಲ್ಲಿ ಪ್ರಸನ್ನ – ಕ್ರಿಕೆಟ್ ಜಗತ್ತು ಕಂಡ ಮೇರು ಸ್ಪಿನ್ ಬೌಲರ್

– ರಾಮಚಂದ್ರ ಮಹಾರುದ್ರಪ್ಪ. ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ 60 ರ ದಶಕದಲ್ಲಿ ಓದುತ್ತಿದ್ದ ಹುಡುಗನೊಬ್ಬ, ಅಲ್ಲಿನ್ನೂ ಲ್ಯಾಬ್ ಏರ‍್ಪಾಡು ಇಲ್ಲದುದರಿಂದ ಬೆಂಗಳೂರಿನ ಯೂನಿವರ‍್ಸಿಟಿ ಕಾಲೇಜ್ ಆಪ್ ಇಂಜಿನಿಯರಿಂಗ್...

ಸಚಿನ್ ತೆಂಡುಲ್ಕರ್, Sachin Tendulkar

ಮುಲ್ತಾನ್ ಟೆಸ್ಟ್ ಡಿಕ್ಲರೇಶನ್ ವಿವಾದ : ನಿಜಕ್ಕೂ ನಡೆದಿದ್ದೇನು?

– ಆದರ‍್ಶ್ ಯು. ಎಂ. ಅದು 2004. ಮುಲ್ತಾನ್ ನಲ್ಲಿ ಬಾರತ ಮತ್ತು ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿತ್ತು. ಸೆಹ್ವಾಗ್ ಆಗಲೇ ತ್ರಿಶತಕ ಬಾರಿಸಿಯಾಗಿತ್ತು. ಟೀ ವಿರಾಮದ ನಂತರ...

ರಾಹುಲ್ ದ್ರಾವಿಡ್, Rahul Dravid

ರಾಹುಲ್ ದ್ರಾವಿಡ್ – ದಿಗ್ಗಜ ಬ್ಯಾಟ್ಸ್‌ಮನ್ ಮಾತ್ರವಲ್ಲ, ಮೇರು ಕ್ರಿಕೆಟಿಗ

– ರಾಮಚಂದ್ರ ಮಹಾರುದ್ರಪ್ಪ.   90ರ ದಶಕದ ಆರಂಬದಲ್ಲಿ ಸಚಿನ್ ತೆಂಡೂಲ್ಕರ್ ಔಟ್ ಆಗುತ್ತಿದ್ದಂತೆ ಟೀ.ವಿ ಯನ್ನು ಆರಿಸುತ್ತಿದ್ದ ಬಾರತದ ಕ್ರಿಕೆಟ್ ಅಬಿಮಾನಿಗಳು ಆ ದಶಕದ ಕೊನೆಯಲ್ಲಿ, ತೆಂಡೂಲ್ಕರ್ ಔಟ್ ಆದರೆ ಏನಂತೆ...

Faroe ಫೆರೋ

ಪೆರೋ ದ್ವೀಪದ ಈಡಿ ಪುಟ್ಬಾಲ್ ಕ್ರೀಡಾಂಗಣ

– ಕೆ.ವಿ.ಶಶಿದರ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿನ ಹದಿನೆಂಟು ದ್ವೀಪಗಳ ಸಮೂಹವೇ ಪೆರೋ ದ್ವೀಪಗಳು, ಇವು ಐಸ್ ಲ್ಯಾಂಡ್ ಮತ್ತು ನಾರ‍್ವೆ ದ್ವೀಪಗಳ ನಡುವೆ ಇವೆ. ಈ ದ್ವೀಪಗಳಲ್ಲಿನ ಅತಿ ದೊಡ್ಡ ಕ್ರೀಡಾ ಚಟುವಟಿಕೆ ಎಂದರೆ...

ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು, Karnataka Cricket players

ಐ ಪಿ ಎಲ್ 12 ರಲ್ಲಿ ಕರ‍್ನಾಟಕದ ಕ್ರಿಕೆಟಿಗರು

– ಆದರ‍್ಶ್ ಯು. ಎಂ.   ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ...

ಎ.ಬಿ. ಡಿವಿಲಿಯರ‍್ಸ್, AB de Villiers

ಎ.ಬಿ.ಡಿ…ಎ.ಬಿ.ಡಿ – ಎ.ಬಿ. ಡಿವಿಲಿಯರ‍್ಸ್

– ರಾಮಚಂದ್ರ ಮಹಾರುದ್ರಪ್ಪ. ದಕ್ಶಿಣ ಆಪ್ರಿಕಾದ ಬೆಲಾ-ಬೆಲಾದ ಒಂದು ಮನೆಯ ಅಂಗಳದಲ್ಲಿ ಹದಿಹರೆಯದ ಹುಡುಗರ ಜೊತೆ, ಹನ್ನೊಂದು ವರ‍್ಶದ ಒಬ್ಬ ಪುಟ್ಟ ಹುಡುಗನೂ ಕೂಡ ಕ್ರಿಕೆಟ್ ಆಡುತ್ತಿರುತ್ತಾನೆ. ಆಟದಲ್ಲಿ ಆ ಪೋರ ಒಂದು ಸುಳುವಾದ...

ವಿನಯ್ ಕುಮಾರ್, Vinay Kumar

2018/19 ರಣಜಿ: ಕರ‍್ನಾಟಕ ಕ್ರಿಕೆಟ್ ತಂಡದ ಆಟ-ಮರುನೋಟ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ಹಲವಾರು ವರುಶಗಳಂತೆ ಈ ವರುಶವೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿಯೊಂದಿಗೆ 2018/19 ರ ಸಾಲಿನ ರಣಜಿ ಟೂರ‍್ನಿಯಲ್ಲಿ ಕಣಕ್ಕಿಳಿದ ಕರ‍್ನಾಟಕ ಕಳೆದ ನಾಲ್ಕು ಬಾರಿಯಂತೆ ಈ...

PUBG – ಹಿನ್ನೆಲೆ ಮತ್ತು ಬೆಳೆದ ಪರಿ

– ಪ್ರಶಾಂತ. ಆರ್. ಮುಜಗೊಂಡ. ಹಿಂದಿನ ಬರಹದಲ್ಲಿ PUBG ಆಟ ಮತ್ತು ಆಡುವ ಬಗೆ ತಿಳಿಸಲಾಗಿತ್ತು. PUBG ಕುರಿತ ಇನ್ನಶ್ಟು ಕುತೂಹಲಕಾರಿ ಸಂಗತಿಗಳು ಇಲ್ಲಿವೆ. ‘ಬ್ಯಾಟಲ್ ರಾಯಲ್’ ಚಲನಚಿತ್ರ – ಈ ಆಟದ ಹುಟ್ಟಿಗೆ...

PUBG – ಒಂದು ಇಣುಕುನೋಟ

– ಪ್ರಶಾಂತ. ಆರ್. ಮುಜಗೊಂಡ. ‘PUBG’ – ಬಹುಶಹ ಈ ಹೆಸರನ್ನು ಕೇಳದವರೇ ಇಲ್ಲವೇನೋ! PlayerUnknown’s BattleGrounds ಅತವಾ ಚುಟುಕಾಗಿ PUBG ಇತ್ತೀಚೆಗೆ ತುಂಬಾ ಹೆಸರುವಾಸಿಯಾಗಿರುವ ಮತ್ತು ಮಂದಿಮೆಚ್ಚುಗೆ ಗಳಿಸಿರುವ ಆನ್‌ಲೈನ್ ಆಟಗಳಲ್ಲೊಂದು. ಚಿಕ್ಕವರಿಂದ...

ರಣಜಿ, Ranji

ರಣಜಿ: ಇಂದಿನಿಂದ ಕರ‍್ನಾಟಕ – ಸೌರಾಶ್ಟ್ರ ಸೆಮಿಪೈನಲ್ ಹಣಾಹಣಿ

– ರಾಮಚಂದ್ರ ಮಹಾರುದ್ರಪ್ಪ. ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ 2018/19 ರ ರಣಜಿ ಟೂರ‍್ನಿ ಕಡೆಯ ನಾಲ್ಕರ ಗಟ್ಟ ತಲುಪಿದೆ. ಮುಂಬೈ, ದೆಹಲಿಯಂತಹ ಸಾಂಪ್ರದಾಯಿಕ ಬಲಿಶ್ಟ ತಂಡಗಳು ಕಡೆಯ ಎಂಟರ ಗಟ್ಟ ತಲುಪದೇ ಹೋದದ್ದು...