ಕವಿತೆ: ನವಚೇತನ
– ವೆಂಕಟೇಶ ಚಾಗಿ. ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...
– ವೆಂಕಟೇಶ ಚಾಗಿ. ಈ ಹ್ರುದಯದ ಬಾಗಿಲು ತೆರೆದಿರುವಾಗ ಆ ಹೆಸರು ಮೆಲ್ಲನೆ ನುಸುಳಿ ಹ್ರುದಯದ ಬಾವನೆಗಳಿಗೆ ಬಣ್ಣ ತುಂಬಿದೆ ಹೊಸ ಚೈತ್ರಮಾಸದ ಹೊಳಪು ಹೊಸ ಹುರುಪು ನವ ಚೈತನ್ಯವು ಮೂಡಿ ಹಬ್ಬದೋತ್ಸಾಹ...
– ಕಾಂತರಾಜು ಕನಕಪುರ. ಜೀವನೋತ್ಸಾಹವೆಂದರೆ ಪೋಟಿಕರೆಗಳನು ಜಯಿಸಿ ತನ್ನತನವನು ವಿಕ್ರಯಿಸಿ ಸಹಜೀವಿಗಳನು ಅಲ್ಪಗೊಳಿಸಿ ಎದುರಾದವರ ತಲೆತರಿದು ಕದನೋತ್ಸಾಹದಿಂದ ಮುಂದರಿಯುವುದಲ್ಲ ಜೀವನೋತ್ಸಾಹವೆಂದರೆ ಬೆಳಗಿನಲಿ ಜನಿಸಿ ಬೈಗಿನಲಿ ತೀರಿಹೋದರೂ ಹೆಂಗಳೆಯರ ಹೆರಳಿಗೋ ಉತ್ತಮರ ಕೊರಳಿಗೋ ಸತ್ತವರ ಒಡಲಿಗೋ...
– ಶ್ಯಾಮಲಶ್ರೀ.ಕೆ.ಎಸ್. ಕಹಿ ನೆನಪುಗಳ ಸುಟ್ಟು ಸಿಹಿ ಬಾವನೆಗಳ ನೆಟ್ಟು ಹೊಂಗನಸುಗಳ ನನಸಾಗಿಸುವತ್ತ ಹೆಜ್ಜೆ ಹಾಕೋಣ ಹುಣ್ಣಿಮೆಯ ಹೊಂಬಣ್ಣದಂತೆ ಹೊಳೆವ ರವಿಯ ರಶ್ಮಿಯಂತೆ ಬಾಳನ್ನು ಬಂಗಾರವಾಗಿಸುವತ್ತ ಹೆಜ್ಜೆ ಹಾಕೋಣ ಬೇಸರಕ್ಕೆ ಬೇಲಿ ಹಾಕಿ ನಿರಾಶೆಗೆ...
– ಮಾರಿಸನ್ ಮನೋಹರ್. ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ...
– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ ತೋರುತಿಹರು ಒಲ್ಲದ ಮನಸಲಿ ಅವಸರ ಮುಗಿದೆ ಹೋಯಿತು ವಾರಾಂತ್ಯ ಸರಸರ ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ ಕಚೇರಿಗೆ ಹೋಗಲು ಟ್ರಾಪಿಕ್ನದೇ ಚಿಂತೆ...
ಇತ್ತೀಚಿನ ಅನಿಸಿಕೆಗಳು