ಟ್ಯಾಗ್: ಒಳಿತು-ಕೆಡುಕು

ಕವಿತೆ: ಗುರುವಿರಬೇಕು

– ಶ್ಯಾಮಲಶ್ರೀ.ಕೆ.ಎಸ್. ಗುರುವಿರಬೇಕು ಲೋಕದ ಹಿತಕೆ ಗುರುವೆಂಬ ದಿವ್ಯ ಶಕ್ತಿ ಇರಬೇಕು ವಿದ್ಯೆಯೆಂಬ ಬೆಳಕು ಹರಡಲು ಗುರುವೆಂಬ ಸೂರ‍್ಯನಿರಬೇಕು ತಾಮಸವೆಂಬ ಕತ್ತಲೆಯ ಅಳಿಸಲು ಗುರುವೆಂಬ ಜ್ನಾನ ಜ್ಯೋತಿ ಇರಬೇಕು ಒಳಿತು-ಕೆಡುಕುಗಳ ಅರಿವು ಮೂಡಿಸಲು ಗುರುವೆಂಬ...

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗದಿರಲಿ

– ಅಶೋಕ ಪ. ಹೊನಕೇರಿ. ಸಂಚಾರಿ ದೂರವಾಣಿ/ಅಲೆಯುಲಿ (mobile phone) ಎಂಬುದೇ ಒಂದು ಮಾಯಾ ಪೆಟ್ಟಿಗೆ. ಗೂಗಲ್ ಸರ‍್ಚ್ ನಿಂದ ನೀವು ಕುಳಿತ ಜಾಗದಲ್ಲಿಯೇ ಪ್ರಪಂಚ ಪರ‍್ಯಟನೆ ಮಾಡಬಹುದು, ದೇಶ ವಿದೇಶಗಳ ಆಚಾರ,ವಿಚಾರ,ಅವರ...

ಸಾಮಾಜಿಕ ಜಾಲತಾಣ, social media

ಸಾಮಾಜಿಕ ಜಾಲತಾಣಗಳು – ಇಂದಿನ ಅನಿವಾರ‍್ಯತೆ

– ಪ್ರಕಾಶ್ ಮಲೆಬೆಟ್ಟು. ಹಳೆಯ ಸಂಬಂದಗಳನ್ನು ಗಟ್ಟಿಗೊಳಿಸುತ್ತ, ಹೊಸ ಸಂಬಂದಗಳನ್ನು ಬೆಸೆಯುವ ಸಾಮಾಜಿಕ ಜಾಲತಾಣಗಳು ಇಂದಿನ ಪ್ರಪಂಚದ ಅನಿವಾರ‍್ಯತೆ ಆಗಿಬಿಟ್ಟಿದೆ. ‘ಸಾಮಾಜಿಕ ಜಾಲತಾಣ’ ಒಂದು ಕ್ರಾಂತಿಕಾರಕ ಆವಿಶ್ಕಾರವಾಗಿದ್ದರೂ, ಅನೇಕರು ಇದು ಸಮಾಜದ ಮೇಲೆ ಬೀರುವ...