ಟ್ಯಾಗ್: ಒಳ್ಳೆಯತನ

meditation

ಕವಿತೆ: ಏನು ಪಲ

– ಮಹೇಶ ಸಿ. ಸಿ. ನೂರು ಮಡಿಯ ಮಾಡಿದರೇನು ಪಲ? ತನುಶುದ್ದಿ ಇಲ್ಲದ ಮೇಲೆ ದೇವನೆಶ್ಟು ಬೇಡಿದರೇನು ಪಲ? ಮನಶುದ್ದಿ ಇಲ್ಲದ ಮೇಲೆ ನೂರಾರು ಬಂದುಗಳು ಇದ್ದರೇನು ಪಲ? ತಾಯ ಒದ್ದು ಹೋದಮೇಲೆ ಬೆಟ್ಟದಶ್ಟು...

ಗಜಲ್

– ಶಿವಮೂರ‍್ತಿ. ಹೆಚ್. ದಾವಣಗೆರೆ. ಹಣಕ್ಕಾಗಿ ಹೆಣಗಾಡಿ ಹೆಣವಾಗುವೇಕೆ ಮನುಜ ಹೆಣ್ಣಿಗಾಗಿ ತಿಣುಕಾಡಿ ಕಣ್ ಮುಚ್ಚುವೆಯೇಕೆ ಮನುಜ ಮಣ್ಣಿಗಾಗಿ ಕಾದಾಡಿ ಮಣ್ಣಾಗುವೇಯೇಕೆ ಮನುಜ ರುಣವಿಲ್ಲದ್ದಕ್ಕೆ ಕಿತ್ತಾಡಿ ಪ್ರಾಣಬಿಡುವೆಯೇಕೆ ಮನುಜ. ಮೂರು ದಿನದ ಬಾಳಲ್ಲಿ ಹಾರಾಡಿ...

ಕವಿತೆ: ನಿನ್ನಂತೆ ನಾನಾಗಲಾರೆ

– ವೆಂಕಟೇಶ ಚಾಗಿ. ನಿನ್ನಂತೆ ನಾನಾಗಬೇಕೇ? ಕಂಡಿತ ಇಲ್ಲ ನಿನ್ನ ಸುಳ್ಳು ನನಗೆ ಬೇಕಿಲ್ಲ ಸುಳ್ಳಿನ ಅರಮನೆ ನನಗಲ್ಲ ಕನಸುಗಳ ಹಾರ ಬೇಡವೇ ಬೇಡ ಹುಸಿನಗೆಯ ನೋವು ಬೇಡ ನಿನ್ನಂತೆ ನಾನಾಗಲಾರೆ ನಿನ್ನಂತೆ ವ್ಯಾಪಾರಿಯಾಗಬೇಕೆ?...

ವಚನಗಳು, Vachanas

ಬಹುರೂಪಿ ಚೌಡಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಬಹುರೂಪಿ ಚೌಡಯ್ಯ ಊರು: ರೇಕಳಿಕೆ ಕಸುಬು: ಕಲಾವಿದ ವಚನಗಳ ಅಂಕಿತನಾಮ: ರೇಕಣ್ಣಪ್ರಿಯ ನಾಗಿನಾಥ ದೊರೆತಿರುವ ವಚನಗಳು: 66 ಆಡುವಡೆ ಸದಾಚಾರಿಗಳ ಕೂಡೆ ಆಡುವುದು ನುಡಿವಡೆ ಜಂಗಮ ಪ್ರೇಮಿಯ ಕೂಡೆ ನುಡಿವುದು...

ಅರಿವು, ದ್ಯಾನ, Enlightenment

ಕವಿತೆ: ದೇವರು ತಪ್ಪು ಮಾಡಿದ

– ವೆಂಕಟೇಶ ಚಾಗಿ. ದೇವರು ನಿನಗೆ ಮಾತು ಕೊಟ್ಟು ತಪ್ಪು ಮಾಡಿದ ಮಾತಿನಲ್ಲಿ ಮನೆ ಕಟ್ಟಿದೆ ಮಾತಿನಿಂದ ದೇವರ ಬಣ್ಣಿಸಿದೆ ಮಾತಿನಲೆ ಕೆಡಕು ಮಾಡಿದೆ ಮಾತಿನಿಂದ ಮಾತು ಕೊಟ್ಟೆ ಕೊಟ್ಟ ಮಾತನು ತಪ್ಪಿ ನಡೆದು...

ಮಡಿವಾಳ ಮಾಚಿದೇವ, Madivala Machideva

ಮಡಿವಾಳ ಮಾಚಿದೇವರ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ವಚನ ತನ್ನಂತಿರದು ತಾನು ವಚನದಂತಿರ ಅದೆಂತೆಂದಡೆ ತನುಮನಧನವನೆಲ್ಲ ಹಿಂದಿಟ್ಟುಕೊಂಡು ಮಾತಿನ ಬಣಬೆಯ ಮುಂದಿಟ್ಟುಕೊಂಡು ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ ಆ ತೆರನಾಯಿತೆಂದ...

‘ಒಳಿತು ಮಾಡು ಮನುಜ’

– ವೆಂಕಟೇಶ ಚಾಗಿ. ಅದೊಂದು ಸುಂದರ ಅರಮನೆ. ಆ ಅರಮನೆಯಂತಹ ಮನೆ ಆ ಪ್ರದೇಶದ ಸುತ್ತಮುತ್ತ ಎಲ್ಲಿಯೂ ಇರಲಿಲ್ಲ . ಅರಮನೆಯಲ್ಲಿ ನಗ ನಾಣ್ಯ ಹೇರಳವಾಗಿ ಇತ್ತು. ಅರಮನೆಯಲ್ಲಿ ಒಬ್ಬ ರಾಜ ಇದ್ದ. ಅವನು...