ಟ್ಯಾಗ್: ಕತೆ

ನಾಲ್ಕು ಕಾಲಿನ ಬ್ಯಾಟೆ

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಮೂವತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ದಲಿತರ ಕೇರಿಯಲ್ಲಿ ಪಂಚಾಯ್ತಿ ಸೇರಿತ್ತು. ಕಾಡಮ್ಮನ ಹತ್ತು ವರುಶದ ಮಗ ಬೋರ ಕಳ್ಳತನದ ಆರೋಪ ಹೊತ್ತುಕೊಂಡು ತಲೆಬಗ್ಗಿಸಿ ನಿಂತಿದ್ದ. ಹಿಂದಿನ...

ಪುಟ್ಟ – ಸಣ್ಣಕತೆ

– ಬರತ್ ಕುಮಾರ್. ಹೊತ್ತಿಗೆ ಮುಂಚೆ ಏಳುವುದು ಪುಟ್ಟನಿಗೆ ಮೊದಲಿನಿಂದಲೇ ಒದಗಿ ಬಂದಿತ್ತು. ಆದರೂ ಆ ದಿನ ಪುಟ್ಟ ಏಕೋ ಏನೋ ಕೊಂಚ ತಡವಾಗಿಯೇ ಎದ್ದು, ಗನಂದಾರಿ ಕೆಲಸಕ್ಕೆ ಹೊರಡುವಂತೆ ದಾಪುಗಾಲು ಹಾಕುತ್ತ ಹೊರಟ....

ಕನಕನ ಅವ್ವ

ಕನಕನ ಅವ್ವ

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ನಲವತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ಊರ ಗವ್ಡರ ಮನೆಯಲ್ಲಿ ದುಡಿಯುತ್ತಿದ್ದ ನಾಲ್ಕಾರು ದಲಿತ ಜೀತದಾಳುಗಳಲ್ಲಿ ಕನಕ ಒಬ್ಬನಾಗಿದ್ದ. ಸುಮಾರು ಮೂವತ್ತರ ಹರೆಯದ ಕನಕ ಹುಟ್ಟಿನಿಂದಲೇ ತುಸು...

ಗೊಂಬೆಗಳ ಪ್ರೀತಿ…! – ಸಣ್ಣಕತೆ

–ವಿನೋದ್ ಕುಮಾರ್ ನಾನೊಬ್ಬನೇ ನಾಯಕ , ನನ್ನ ಮಾತೇ ಎಲ್ಲರೂ ಕೇಳಬೇಕೆಂಬುದು “ಗೊಂಬೆಗಳ ಅರಮನೆ ” ಎಂಬ ಹೆಸರಿನ ಅಂಗಡಿಯ  ಹೊಸ ವರ್‍ಶದ ಪ್ರದರ‍್ಶನದಲ್ಲಿ  ಮಿಂಚುತ್ತಿದ್ದ ಗಂಡು ಗೊಂಬೆಯ ಪೊಗರು. ಈ ಅಂಗಡಿಗೆ...

ದೇವರು ಕರುಣಿಸಿದ ಮಸಾಲೆ

–ಸಿ.ಪಿ.ನಾಗರಾಜ ನಾಲ್ಕನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ನಮ್ಮ ಶಾಲೆಯಲ್ಲಿದ್ದ ನಾಲ್ಕು ಮಂದಿ ಮೇಸ್ಟರುಗಳಲ್ಲಿ ನರಸಿಂಹಯ್ಯ ಎಂಬುವರು ಮಕ್ಕಳ ಪಾಲಿಗೆ ಅಚ್ಚುಮೆಚ್ಚಿನ ಮೇಸ್ಟರಾಗಿದ್ದರು. ತುಂಬ ಚೆನ್ನಾಗಿ ಪಾಟ ಮಾಡುವುದರ ಜತೆಗೆ,...

ದಾರಿಯಲ್ಲಿ ಸಿಕ್ಕಿದ ದುಡ್ಡು

–ಸಿ.ಪಿ.ನಾಗರಾಜ ಸರಿಸುಮಾರು ಇಂದಿಗೆ ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು:- ಒಂದು ದಿನ ನಡುಮದ್ಯಾನ್ನದ ವೇಳೆಯಲ್ಲಿ ಕಾಳಮುದ್ದನದೊಡ್ಡಿಯಲ್ಲಿನ ಮನೆಯಿಂದ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಇದ್ದಕ್ಕಿದ್ದಂತೆ ನನ್ನ ಕಣ್ಣಿಗೆ ಅಯ್ವತ್ತು ರೂಪಾಯಿಯ...

ಗವ್ರ ಅಂದುಕೊಂಡ ಬದುಕಲ್ಲ ಅದು

ಗವ್ರ ಅಂದುಕೊಂಡ ಬದುಕಲ್ಲ ಅದು

–ಸುನಿಲ್ ಮಲ್ಲೇನಹಳ್ಳಿ ನಾಲ್ಕಯ್ದು ದಿನಗಳಾದರೂ ಕೆಲಸಕ್ಕೆ ಹಾಜರಾಗದೆ ನಾಪತ್ತೆಯಾಗಿದ್ದ ಕೆಲಸದಾಳು ಶಂಕ್ರನನ್ನು ಮನದಲ್ಲೇ ಶಪಿಸುತ್ತಾ, ಬಿಸಿಲಿನ ಜಳಕ್ಕೆ ಬಾಡಿಹೊಗುತ್ತಿದ್ದ ಹೂಗಿಡಗಳಿಗೆ ನೀರನ್ನು ಹಾಕುತ್ತಿದ್ದಳು ಗವ್ರಕ್ಕ. ಅದೇ ಸಮಯದಲ್ಲಿ ಹಳ್ಳದ ತಗ್ಗಿನ ಕಡೆಯಿಂದ ಯಾರೋ?...

ದೇವರ ಶಿಲುಬೆ ಮನೆಗೆ ಬಂದದ್ದು – ಸಣ್ಣ ಕತೆ

ಬರಹಗಾರರು – ನಾ.ಡಿಸೋಜ ಚಿಕ್ಕದಾಗಿಸಿದವರು – ಸಿ. ಮರಿಜೋಸೆಪ್ ಅದೊಂದು ಪುಟ್ಟ ಊರು. ಬರೀ ಕ್ರಿಸ್ತುವರೇ ವಾಸಿಸುತ್ತಿದ್ದ ಊರದು. ಕ್ರಿಸ್ತೀಯ ಜೀವನವೆಂದರೆ ಒಬ್ಬರಿಗೊಬ್ಬರು ಹೆಗಲು ಕೊಡುವವರಾಗಬೇಕು, ಯಾರೂ ಯಾರೊಂದಿಗೂ ಅಂತರವನ್ನು ಕಾಯಬಾರದು. ಆ...

’ಮರಿ’ – ಸಣ್ಣ ಕತೆ

– ಬರತ್ ಕುಮಾರ್. ನೆಲ್ಲಿಗೆರೆಯ ಆ ಹೊತ್ತಾರೆಯು ಅಲ್ಲಮನ ವಚನದಂತೆ ಒಗಟು ಒಗಟಾಗಿತ್ತು. ಆ ಕಡೆ ಕತ್ತಲೆಯೂ ಅಲ್ಲ, ಈ ಕಡೆ ಬೆಳಕೂ ಇಲ್ಲ ಅನ್ನುವಂತೆ ಮಬ್ಬು ಮಬ್ಬಾಗಿ ಹೊತ್ತು ಹುಟ್ಟಹತ್ತಿತ್ತು. ಆಗ ತಾನೆ...

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 21 ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು...