ಟ್ಯಾಗ್: ಕನಸು

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

ಗುರಿಯ ಮರೆಸಿತು

– ಬಾಸ್ಕರ್ ಡಿ.ಬಿ. ಕೂಡಿ ಇಟ್ಟ ಕನಸುಗಳ ಬೆನ್ನೇರಿ ಹೊರಟಾಗ ಗುರಿಯ ಮರೆಸಿತು ಯೌವನವು ಆಗ ಆನಂದದಿ ಕ್ಶಣವ ಕಳೆವಾಗ ಅನಿಸಿತಾಗ ಜೀವನ ಸುಂದರ ಗುರಿಯ ಮರೆಸಿತು ಯೌವನವು ಆಗ ಜಂಗಮವಾಣಿ ಜೊತೆಗೂಡಿದಾಗ...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...

ಚೆಲುವೆ ನಿನಗೆ ಹೇಳಬೇಕು…

– ಶಾಂತ್ ಸಂಪಿಗೆ. ಚೆಲುವೆ ನಿನಗೆ ಹೇಳಬೇಕು ಒಂದು ಮದುರ ಮಾತಿದೆ ಏಕೋ ಏನೋ ಹೇಳಲಾರೆ ಮೂಕ ಮಾತು ಬಾರದೆ ಬೀಸೋ ಗಾಳಿಯಲ್ಲು ಕೂಡ ನಿನ್ನ ಮದುರ ಹಾಡಿದೆ ನಿನ್ನ ಮರೆತ ಒಂದು ಗಳಿಗೆ...

ಕಾಯುತಿರುವೆ ನಿನಗಾಗಿ..

– ನವೀನ ಉಮೇಶ ತಿರ‍್ಲಾಪೂರ. ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು ಸೇರಿ...

ದೂರ ಸರಿದವಳು…ಆಕೆ!!

– ಸಿರಿ ಮೈಸೂರು. ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ...

ಇದು ನೀನಿಲ್ಲದ ಹೊತ್ತು..

– ಸ್ವಪ್ನ. ಬೆಂಬಿಡದೆ ಕಾಡುತಿದೆ ನಿನ್ನೀ ನೆನಪು ಹಚ್ಚನೆಯ ಬೆಳಕಿನಾ ಮಂದಸ್ಮಿತವ ಹೊತ್ತು ನೀನಿಲ್ಲದೆ ನಾನಿರುವೆನೋ ನಾನರಿಯೆ ನಿನ್ನ ಸ್ಮರಿಸದೇ ನನ್ನ ಮನ ನಿರ‍್ಜೀವಿ ತಿಳಿದಿಲ್ಲ ನನಗೆ ನೀ ಸರ‍್ವವ್ಯಾಪಿ ಮನಸಿನಾ ಹಂಬಲದ...

ನಿನ್ನ ಗುಂಗಲ್ಲಿ ನಾನು

– ಕವಿತ ಡಿ.ಕೆ(ಮೈಸೂರು). ಗೆದ್ದು ಸೋಲುವ, ಸೋತು ಗೆಲ್ಲುವ, ಜೀವನದ ಚದುರಂಗದಲಿ ಸ್ಪೂರ‍್ತಿ, ಸಹನೆ, ಹೊಂದಾಣಿಕೆ ಎಂಬ ಮಂತ್ರದಡಿಯಲ್ಲಿ ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…! ನೆಮ್ಮದಿಯು ನನಗಿಲ್ಲ ನಿನ್ನ ಚಿಂತೆಯೆಂದೂ ಬಿಡಲಿಲ್ಲ...

ಹ್ರುದಯ, ಒಲವು, Heart, Love

ಇದುವೆ ಪ್ರೀತಿಯೋ?

– ಸುರಬಿ ಲತಾ. ಹೇಳದೇ ಕೇಳದೇ ಎದೆಯ ಗೂಡಿಗೆ ಲಗ್ಗೆ ಇಟ್ಟೆ, ಕಳ್ಳನಂತೆ ಕನಸುಗಳ ಕದ್ದೆ ನಿರಾಯಾಸವಾಗಿ ನಿರ‍್ಬಯವಾಗಿ ನಿದಿರೆಯ ಓಡಿಸಿದೆ ನಿಲ್ಲದೇ ಕಣ್ಣ ಮುಂದೆ ಕನವರಿಕೆಯಾದೆ ವಿನಯದಿಂದಲೇ ವಿರಹವ ಮೂಡಿಸಿ ಮನವ ಸೆಳೆದು...

ಕಾಯುವೆ ಆ ಸಮಯವನ್ನ

– ಸುರಬಿ ಲತಾ. ಕರಗುತಿದೆ ಮಂಜಿನ ಹನಿ ಸುತ್ತಲೂ ಕೇಳುತಿದೆ ನಿನ್ನದೇ ದನಿ ನೀ ಇರದಿರಲು ನನ್ನ ಸನಿಹ ತನುವಲ್ಲಿ ನಿನ್ನದೇ ವಿರಹ ಎಲ್ಲೇ ಇರು ನೀನು ಹೇಗೇ ಇರು ನೀನು ನಿನಗಾಗಿ ಕಾಯುವೆ...