ರಾದಾಕ್ರಿಶ್ಣ
– ಸವಿತಾ. ನೆನೆದರೆ ಸಾಕು ಮನದಲಿರುವನು ಆ ನಲ್ಲ ಗೊಲ್ಲನು ನಂಟಾದರೂ ಎಂತಹುದು ನಿರ‍್ಮೋಹ ಒಲವದು ಇಣುಕಿಣುಕಿ ಬರುವನು ರಾದೆಯ ಕೆಣಕಲು, ಅವಳ ಮನದ ಬ್ರುಂದಾವನದೊಳು ಕ್ರಿಶ್ಣನೊಬ್ಬನೇ ಸಕನು, ಅವನೇ ರಾದಾಕ್ರಿಶ್ಣನು ( ಚಿತ್ರಸೆಲೆ:...
– ಸವಿತಾ. ನೆನೆದರೆ ಸಾಕು ಮನದಲಿರುವನು ಆ ನಲ್ಲ ಗೊಲ್ಲನು ನಂಟಾದರೂ ಎಂತಹುದು ನಿರ‍್ಮೋಹ ಒಲವದು ಇಣುಕಿಣುಕಿ ಬರುವನು ರಾದೆಯ ಕೆಣಕಲು, ಅವಳ ಮನದ ಬ್ರುಂದಾವನದೊಳು ಕ್ರಿಶ್ಣನೊಬ್ಬನೇ ಸಕನು, ಅವನೇ ರಾದಾಕ್ರಿಶ್ಣನು ( ಚಿತ್ರಸೆಲೆ:...
– ಬಸವರಾಜ್ ಕಂಟಿ. ಮಾಟಗಾತಿ ನನ್ನ ಮಗಳು, ಮಾಯದ ವಿದ್ಯೆಯ ಹುಟ್ಟಿನಿಂದಲೇ ಪಡೆದವಳು ನಟಿಸಿ ನಟಿಸಿ ಅಳುವ ನುಡಿಯಲಿ ಮೋಡಿಯ ಮಂತ್ರ ಹಾಕುವಳು. ಅವಳ ಮೊಗವೇ ಇಂದ್ರಜಾಲ ಕಣ್ಣವು ಮಿನುಗುವ ಲಾಂದ್ರ ನೋಟವೊಂದು ಸಾಕು ಸೆಳೆಯಲು...
– ಶಿವಮೂರ‍್ತಿ. ಹೆಚ್. ದಾವಣಗೆರೆ. ನಶ್ವರದ ಜೀವನದಲಿ ನನ್ನದು ನನ್ನದೆಂದು ನಾಚಿಕೆ ಮಾನ ಮರ‍್ಯಾದೆ ಬಿಟ್ಟು ಬಾಳದಿರು ನಿನ್ನದೆಂಬುದಿಲ್ಲಿ ನಿನ್ನದಲ್ಲೆಂಬುದ ತಿಳಿಯದೆ ನೀನು ನೀರ ಮೇಲಣ ಗುಳ್ಳೆಯಂತಾಗದಿರು ನುಡಿದಂತೆ ನಡೆಯದೆ, ನಡೆದಂತೆ ನುಡಿಯದೆ ನೂರೆಂಟು...
– ನಿತಿನ್ ಗೌಡ ಶಿಲೆಯ ಬೆಲೆ ಉಳಿಯ ಪೆಟ್ಟನು ತಿನ್ನುವುದರಲ್ಲಡಗಿದೆ.. ಕಲೆಯ ಬೆಲೆ, ಅದ ಪೋಶಿಸುವವನ ಮನದಲಿ ಅಡಗಿದೆ.. ಬದುಕಿನ ಬೆಲೆ, ಬಾಳುವ ಪರಿಯಲಡಗಿದೆ.. ಒಲುಮೆಗೆ ಬೆಲೆ, ತ್ಯಾಗದಲಿ ಅಡಗಿದೆ… ಮಳೆಗೆ ಬೆಲೆ, ಇಳೆಯೊಡಲ...
– ನಿತಿನ್ ಗೌಡ ಅನುರಾಗವೆಂಬ ಕೀಲಿ ಸುತ್ತುವೆ ನಾ ಎಡೆಬಿಡದೆ ನಿನ್ನೊಲೊವ ಅರಸಿ ಗಡಿಯಾರದ ಮುಳ್ಳಿನಂತೆ; ತಡವಾದರೂ ನೀ ಮರೆಯಬೇಡ; ನಿನ್ನ ಅನುರಾಗವೆಂಬ ಕೀಲಿ ಕೊಡುವುದನು; ನಡೆಯುವುದಾಗ ನಮಿಬ್ಬರ ಒಲವ ಪಯಣ; ಒಮ್ಮೊಮ್ಮೆ ಸರಸ,...
– ನಿತಿನ್ ಗೌಡ. ಕಳೆದುಕೊಳ್ಳಬೇಕಿದೆ ನನ್ನನು ನಾನು, ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ; ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ; ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ, ಅದುವೆ ನೋಡು ತೀರ್‍ತಸ್ನಾನ;...
– ಪವನ್ ಕುಮಾರ್ ರಾಮಣ್ಣ (ಪಕುರಾ). ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ ಶರಣೆನ್ನಿರೋ ಇವಗೆ ಶರಣೆನ್ನಿರೋ ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ...
– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...
– ನಿತಿನ್ ಗೌಡ. ಮನದಾಲೋಚನೆಯ ಅಲೆಗಳು ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ.. ಕಟ್ಟುಹಾಕಲಾದೀತೆ ಇವುಗಳ ಹರಿವನು? ಕಟ್ಟುಹಾಕಬಹುದೇನೋ ಒಂದೊಮ್ಮೆ! ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು; ತಡೆದುನಿಲ್ಲಿಸುವ ಬದಲು.. ****** ಕಡಲಂಚು ಕಡಲಂಚಲಿ ನಡೆಯುವುದು ನೇಸರನ...
– ಶಾರದಾ ಕಾರಂತ್. ಜಾಗ್ರುತರಾಗಿ ಇಟ್ಟ ಹೆಜ್ಜೆಯ ಗುರುತು ಮನದ ನಿಶ್ಚಯದಿಂದ ಮಾಸುವ ಮೊದಲು ಜಾಗ್ರುತರಾಗಿ ಗುರಿ ಮುಟ್ಟಲು ನೆಟ್ಟ ದ್ರುಶ್ಟಿಯು ಕೆಟ್ಟು, ಕಣ್ಣೆವೆಯಿಕ್ಕುವ ಮೊದಲು ಜಾಗ್ರುತರಾಗಿ ಹಸನಾದ ಬದುಕಿಗೆ ಹುಸಿಯು ಪಸರಿಸದಂತೆ ಮಸುಕುಹಬ್ಬುವ...
ಇತ್ತೀಚಿನ ಅನಿಸಿಕೆಗಳು