ಟ್ಯಾಗ್: ಕಲೆ

ದ ಗಾರ‍್ಡನ್ ಆಪ್ ಈಡನ್, The Garden of Eden

ಕ್ಯಾನ್ಸಸ್‍ನ ‘ಗಾರ‍್ಡನ್ ಆಪ್ ಈಡನ್’ – ವಿಲಕ್ಶಣ ಶಿಲ್ಪಕಲೆಯ ತಾಣ

– ಕೆ.ವಿ.ಶಶಿದರ. ಲ್ಯೂಕಾಸ್ 500 ಜನಸಂಕ್ಯೆಯುಳ್ಳ ಪುಟ್ಟ ಹಳ್ಳಿ. ಈ ಹಳ್ಳಿಯಲ್ಲಿ ಈಡನ್ ಗಾರ‍್ಡನ್ ಹೊರತು ಪಡಿಸಿದರೆ ಬೇರೇನೂ ವಿಶೇಶತೆಯಿಲ್ಲ. ಕ್ಯಾನ್ಸಸ್‍ನ ಎಂಟನೇ ಅಚ್ಚರಿಗಳ ಅಂತಿಮ ಸುತ್ತಿನಲ್ಲಿ ಸ್ಪರ‍್ದಿಯಾಗಿದ್ದುದು ಈ ‘ಈಡನ್ ಗಾರ‍್ಡನ್’. ಇದು...

ಕನ್ನಡ ಸಿನಿಮಾ ರಂಗ ಕಂಡ ಮೇರು ನಿರ‍್ದೇಶಕ ಸಿದ್ದಲಿಂಗಯ್ಯ

– ಸುನಿಲ್ ಮಲ್ಲೇನಹಳ್ಳಿ. ಕನ್ನಡ ಸಿನಿಮಾ ರಂಗ ಕಂಡ ಅತ್ಯುತ್ತಮ ಹಾಗೂ ಮೇರು ಪ್ರತಿಬೆಯ ನಿರ‍್ದೇಶಕರಲ್ಲಿ ಸಿದ್ದಲಿಂಗಯ್ಯನವರು ಒಬ್ಬರು. ಅವರ ಬಗ್ಗೆ ಅಶ್ಟಾಗಿ ಅಲ್ಲದಿದ್ದರೂ, ಕೆಲ ವಿಶಯಗಳನ್ನು ಕೇಳಿ ತಿಳಿದಿದ್ದೆ. ‘ಬಂಗಾರದ ಮನುಶ್ಯ’, ‘ಬೂತಯ್ಯನ ಮಗ...

ಜಾನಪದ ಕಲೆ, Folk Art

ಹಳ್ಳಿಯೆಂಬ ಜಾನಪದ ಕಲಾ ಬಂಡಾರ

– ವೀರೇಶ.ಅ.ಲಕ್ಶಾಣಿ. ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯsಲಿ ಎಳ್ಳು-ಜೀರಿಗೆ ಬೆಳೆಯೋಳ|| ಬೂಮ್ತಾಯಿ ಎದ್ದೊಂದು ಗಳಿಗೆ ನೆನೆದೇನ| ಕತ್ತಲು ಕಳೆದು ಚುಮುಚುಮು ನಸುಕು ಹರಿಯುತ್ತಿದ್ದಂತೆ ಅವ್ವನೋ, ಅಜ್ಜಿಯರೋ ಕುಟ್ಟುತ್ತ ಬೀಸುತ್ತ ಹಾಡು ಹಾಡುತ್ತ, ಆ ಹಾಡುಗಳಲ್ಲೇ...

ಆಪ್ರಿಕಾದ ಬುಡಕಟ್ಟಿನವರ ‘ಬುರುಂಡಿ ಡ್ರಮ್ಸ್’

– ಕೆ.ವಿ.ಶಶಿದರ. ವಿಶ್ವದಲ್ಲಿ ನೂರಾರು ತರಹೇವಾರಿ ಸಂಗೀತ ವಾದ್ಯಗಳಿವೆ. ದೇಶ ಸಂಸ್ಕ್ರುತಿ ಸಂಪ್ರದಾಯಗಳಿಗೆ ಅನುಗುಣವಾಗಿ ನಾನಾ ರೀತಿಯ ವಾದ್ಯಗಳ ಹುಟ್ಟನ್ನು ಕಾಣಬಹುದು. ಎಲ್ಲಾ ವಾದ್ಯಗಳ ಮೂಲ ಅವಶ್ಯಕತೆ ಸ್ವರ ಹೊರಹೊಮ್ಮಿಸುವುದು. ಕೆಲ ವಾದ್ಯಗಳನ್ನು ಕೆಲವು...

ಮೆರ‍್ರಿ ಸೆಮಿಟ್ರಿ

ಮೆರ‍್ರಿ ಸೆಮಿಟ್ರಿ – ಸಮಾದಿಯ ಮೇಲೆ ಕೆತ್ತಿರುವ ಬದುಕಿನ ಚಿತ್ರಗಳು

– ಕೆ.ವಿ.ಶಶಿದರ. ರೊಮೇನಿಯಾದ ಸಪಾಂತ ಎಂಬ ಪಟ್ಟಣದಲ್ಲಿ ‘ಸಿಮಿಟಿರುಲ್ ವೆಸಲ್’ ಅತವಾ ‘ಮೆರ‍್ರಿ ಸೆಮಿಟ್ರಿ’ ಇದೆ. ಈ ಸ್ಮಶಾನದಲ್ಲಿ ಸರಿ ಸುಮಾರು 600 ಮರದ ಶಿಲುಬೆಗಳಿವೆ. ಶಿಲುಬೆಗಳ ಮೇಲೆ ಸತ್ತು ಸಮಾದಿಯಾದವರ ಜೀವನದ ಕತೆಗಳು...

ಚಿತ್ರಕಲಾ ಪರಿಶತ್ ನಲ್ಲಿ ಕಂಡ ಬಿದರಿ ಕಲೆಗಾರರು

– ವಿಜಯಬಾಸ್ಕರ.   ನಿರಂತರ ಮೌನದಿಂದ ಕುಳಿತಿದ್ದ ನನಗೆ ಇತ್ತ ಜೇಬಿನಲ್ಲಿ ಗುನುಗುವ ಶಬ್ದ ಕೇಳಿದ್ದರು ಮೌನದ ಅನುಯಾಯಿಯಾಗಿದ್ದೆ. ಮತ್ತೆ ಗುನುಗುವ ಪೋನಿನತ್ತ ವಾಲಿತು ನನ್ನ ಕೈ. ಪೋನ್ ಮೆಸೇಜ್ ನೋಡಿದೆ. ತಕ್ಶಣ “ನೀವಿದ್ದ...

ಬಾನಲ್ಲಿ ಕುಣಿಯುವ ಬಣ್ಣದ ಬಲೆಗಳು!

– ಕೆ.ವಿ.ಶಶಿದರ. ಲಂಡನ್, ಪೋನಿಕ್ಸ್ ನಂತಹ ದೊಡ್ಡ ನಗರಗಳ ಆಗಸದಲ್ಲಿ ಹೊಸಬಗೆಯ ನೀರಿನರೂಪದ ಕಲಾಕ್ರುತಿಗಳು ರಾರಾಜಿಸುತ್ತಿವೆ. ಈ ವಿನೂತನ ಕಲಾಕ್ರುತಿಗಳು ವಾತಾವರಣದ ಮಳೆ, ಚಳಿ, ಗಾಳಿ, ಬಿಸಿಲುಗಳ ಏರುಪೇರಿಗೆ ಸ್ಪಂದಿಸುತ್ತಾ ತನ್ನತನವನ್ನು ಉಳಿಸಿಕೊಂಡು ಜನರ...

ಇದು ಬರಿ ಕಾಗದದಲ್ಲಿ ಕಟ್ಟಿದ ಮನೆ!

– ಕೆ.ವಿ.ಶಶಿದರ. ನ್ಯೂಸ್ ಪೇಪರ್ ಎಂದಾಕ್ಶಣ ಮೊದಲು ನೆನಪಿಗೆ ಬರುವುದು ಪೇಪರ್ ಬೋಟ್‍ಗಳು. ಚಿಕ್ಕಂದಿನಲ್ಲಿ ಪೇಪರ್ ಬೋಟ್‍ಗಳನ್ನು ಮಾಡಿ ಹರಿಯುವ ಮಳೆ ನೀರಿನಲ್ಲಿ ತೇಲಿ ಬಿಟ್ಟು ಅದರೊಟ್ಟಿಗೆ ಓಡುತ್ತಾ ಸಂತಸಪಡದ ಮಕ್ಕಳಿಲ್ಲ. ಆಶಾಡ ಬಂದಾಕ್ಶಣ...

ಜಾನಪದ ಸೊಗಡಿನ ‘ಸೋಮನ ಕುಣಿತ’

– ದೇವರಾಜ್ ಮುದಿಗೆರೆ. ನಮ್ಮ ಮೂಲ, ನಮ್ಮತನಗಳ ಬೆನ್ನಟ್ಟಿ ಹೊರಟಾಗ ನಮಗೆ ತಿಳಿಯುವುದು ಜನಪದ-ದ್ರಾವಿಡತನ, ಜನರು ಆಗಿನ ಕಾಲಕ್ಕೆ ಅನುಗುಣವಾಗಿ ತಮಗೆ ಬೇಕಾದ ರೀತಿಯಲ್ಲಿ ಕಟ್ಟಿಕೊಂಡದ್ದೇ ಜನಪದ. ಸೋಮನ ಕುಣಿತ ಜನಪದದ ಒಂದು ಪ್ರಮುಕ...

ಈ ಸಿನಿಮಾ ಒಂದೊಳ್ಳೆ ಪ್ರಯತ್ನ ಮಾತ್ರವಲ್ಲ ದೊಡ್ಡ ಕೊಡುಗೆಯೂ ಹೌದು!

– ಪ್ರಶಾಂತ್ ಇಗ್ನೇಶಿಯಸ್. ’ತಿತಿ’ ಸಿನಿಮಾ ಚಿತ್ರೋತ್ಸವಗಳಲ್ಲಿ ಮಾಡುತ್ತಿದ್ದ ಸದ್ದುಗಳನ್ನು ಗಮನಿಸಿದ್ದು ನಿಜ. ಅಲ್ಲಿ-ಇಲ್ಲಿ ಚಿತ್ರದ ಬಗ್ಗೆ ಓದಿದ್ದೂ ನಿಜ. ಆದರೆ ಚಿತ್ರದ ಬಗ್ಗೆ ಅಶ್ಟೇನು ಆಸಕ್ತಿ ಇರಲಿಲ್ಲ. ಚಿತ್ರದ ಟ್ರೈಲರ್ ಬಂದಾಗಲೂ, ಪುನೀತ್...