ಟ್ಯಾಗ್: ಕವನ

ಕವಿತೆ: ಇಂದೇ ಬದುಕು

– ಕಿಶೋರ್ ಕುಮಾರ್. ಮುಂದೆ ಸಾಗುವ ಈ ಬಾಳಲಿ ಹಿಂದಿನ ಬವಣೆಯ ಮಾತೇಕೆ ಇಂದೇ ಬದುಕು ಈ ಬಾಳಲಿ ಚಟಗಳ ಬೆನ್ನತ್ತಿ ನೊಂದು ದೇಹವ ನೋಯಿಸಬೇಡ ಲಾಬವಿಲ್ಲ ನಶ್ಟವೇ ಬದುಕೆಲ್ಲ ಅವರಿವರ ನೋಡಿ ಅಸೂಯೆ...

ಕವಿತೆ: ಮನದಲಿ ನೆಲೆನಿಂತೆ

– ಕಿಶೋರ್ ಕುಮಾರ್. ನೋಟದಿ ಸೆಳೆಯಲು ನೀ ಬಲ್ಲೆ ಅದರಿಂದಲೇ ನಿಂತಿಹೆ ನಾನಿಲ್ಲೇ ಮನದಲಿ ನೆಲೆನಿಂತೆ ನೀ ನಲ್ಲೇ ಬಿಸಿಲಲಿ ಅಲೆದೆನು ನಿನಗಾಗಿ ಅಲೆಯುತ ಬಳಲಿದೆ ನಿನಗಾಗಿ ಚೂರು ದಯೆ ತೋರೆಯ ನನಗಾಗಿ ಅದೇನೇ...

ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್. ಮೌನವೇ ಮನದ ಮಾತಾಗಿದೆ ಮಾತಾಡಲು ಇನ್ನೇನಿಲ್ಲ ಆಕ್ರಂದನ ಮುಗಿಲ ಮುಟ್ಟಿದೆ ಕೇಳಲು ನೀನೇ ಜೊತೆಗಿಲ್ಲ ನೋವುಂಡು ನಾ ಕುಳಿತಿರುವೆ ನೋವ ನೀಡಿ ನೀ ಹೊರಟಿರುವೆ ಪ್ರತಿ ಗಳಿಗೆಯು ನಿನ್ನ ನೆನೆದಿರುವೆ...

ಬ್ರೆಕ್ಟ್ ಕವನಗಳ ಓದು – 19 ನೆಯ ಕಂತು

– ಸಿ.ಪಿ.ನಾಗರಾಜ. *** ಜರ್ಮನ್ ಯುದ್ಧದ ಬಾಲಬೋಧೆ *** (ಕನ್ನಡ ಅನುವಾದ: ಶಾ.ಬಾಲುರಾವ್) ಮೇಲಿನವರು ಹೇಳುತ್ತಾರೆ ಇದು ಕೀರ್ತಿ ವೈಭವಗಳಿಗೆ ದಾರಿ ಕೆಳಗಿನವರು ಹೇಳುತ್ತಾರೆ ಅಲ್ಲ… ಸುಡುಗಾಡಿಗೆ. ದೇಶದ ದೊಡ್ಡ ಅದಿಕಾರದ ಗದ್ದುಗೆಯಲ್ಲಿ ಕುಳಿತಿರುವವರ...

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಬ್ರೆಕ್ಟ್ ಕವನಗಳ ಓದು – 18 ನೆಯ ಕಂತು

– ಸಿ.ಪಿ.ನಾಗರಾಜ. *** ಫಿನ್ಲ್ಯಾಂಡ್ – 1940 *** (ಕನ್ನಡ ಅನುವಾದ: ಕೆ.ಪಣಿರಾಜ್) 1 ನಾವೀಗ ನಿರಾಶ್ರಿತರಾಗಿ ಫಿನ್ಲ್ಯಾಂಡಿನಲ್ಲಿದ್ದೇವೆ ನನ್ನ ಪುಟ್ಟ ಮಗಳು ಸಂಜೆ ಮನೆಗೆ ಬಂದವಳೇ ದೂರುತ್ತಾಳೆ “ತನ್ನನ್ನು ಮಕ್ಕಳು ಆಟಕ್ಕೆ ಸೇರಿಸಿಕೊಳ್ಳೋಲ್ಲ...

ಹನಿಗವನಗಳು

– ವೆಂಕಟೇಶ ಚಾಗಿ. ***ಹೊಸತನ*** ಪ್ರತಿದಿನವು ಬದುಕಲ್ಲಿ ಹೊಸದೊಂದು ಚಿಗುರು ಹೊಸ ರಂಗು ಹೊಸ ಗುಂಗು ಹೊಸತನದ ಸಂಗ ಹಳೆಬೇರಿನಂಗಿನಲಿ ಹೊಸ ಹೂವು ಅರಳುತಿರೆ ಜಗವಾಗುವುದು ಹೂದೋಟ ಮುದ್ದು ಮನಸೆ   ***ಲೆಕ್ಕ*** ಹುಟ್ಟು...

ಬ್ರೆಕ್ಟ್ ಕವನಗಳ ಓದು – 17 ನೆಯ ಕಂತು

– ಸಿ.ಪಿ.ನಾಗರಾಜ *** ಕಲಿಯುವವನು *** (ಕನ್ನಡ ಅನುವಾದ: ಕೆ.ಪಣಿರಾಜ್) ಮೊದಲು ಮರಳ ಅಡಿಪಾಯದ ಮೇಲೆ ಕಟ್ಟಿದೆ ನಂತರ ಕಲ್ಲಿನ ಅಡಿಪಾಯದ ಮೇಲೆ ಕಟ್ಟಿದೆ ಕಲ್ಲಿನ ಅಡಿಪಾಯವೂ ಕುಸಿದ ನಂತರ ತುಂಬಾ ಸಮಯ ನಾನು...

ಹನಿಗವನಗಳು

– ವೆಂಕಟೇಶ ಚಾಗಿ.   ***ಚಿಂತೆ*** ಬೆಳಕು ಕೊಡುವವಗಿಲ್ಲ ಸುಡುವ ಚಿಂತೆ ಹಸಿವ ನೀಗುವವಗಿಲ್ಲ ಶ್ರಮದ ಚಿಂತೆ ನಗಿಸಿ ತಾ ನಗುವವಗಿಲ್ಲ ದುಕ್ಕದ ಚಿಂತೆ ಎಲ್ಲ ಬೇಡುವಗೆಲ್ಲ ಚಿಂತೆ ಮುದ್ದು ಮನಸೆ ***ಬೆಲೆ*** ಜಗವ...

ಬ್ರೆಕ್ಟ್ ಕವನಗಳ ಓದು – 16 ನೆಯ ಕಂತು

– ಸಿ.ಪಿ.ನಾಗರಾಜ *** ಸರಳಜೀವಿ ನಮ್ಮ ಪ್ರಭುಗಳು *** (ಕನ್ನಡ ಅನುವಾದ: ಕೆ. ಪಣಿರಾಜ್) ನಮ್ಮ ಪ್ರಭುಗಳು ಸಾಮಾನ್ಯ ಮನೆಯಲ್ಲಿ ವಾಸಿಸುತ್ತಾರೆ ಮಾಂಸ ಸೇವಿಸೋದಿಲ್ಲ ಹೆಂಡ ಮುಟ್ಟೋದಿಲ್ಲ ಧೂಮಪಾನ…ಊಹುಂ…ಇಲ್ಲವೇ ಇಲ್ಲ ಅಂತ ಜನಜನಿತ ಆದರೆ ಅವರ...