ಟ್ಯಾಗ್: ಕವಿತೆ

ನನ್ನ ಮನದ ಬಾನಲ್ಲಿ…

ನನ್ನ ಮನದ ಬಾನಲ್ಲಿ…

–ಸಂತೋಶ್ ನಾಯಕ ನನ್ನ ಮನದ ಬಾನಲ್ಲಿ ತೇಲುವ ಸುಂದರಿಯೇ ನೀ ಯಾರಿಗೆ ಸಾಟಿ ನನ್ನ ಬಾನ ನಕ್ಶತ್ರ ನೀನಾದೆ. ಹ್ರುದಯ ನನ್ನಲಿಲ್ಲ ಇದ್ದರೂ ನನ್ನದಲ್ಲ ನನ್ನದಲ್ಲದ ಹ್ರುದಯದಲ್ಲಿ ಇರುವವಳು ನೀನು ಬತ್ತಿಹುದು ನನ್ನ...

ನೀನ್ ಅರಿ ಕನ್ನಡಿಗ

– ಕಿರಣ್ ಮಲೆನಾಡು. ನೀನ್ ಅರಿ ಕನ್ನಡ ನಾಡು ನುಡಿಯ ಎನ್ನ ಕನ್ನಡಿಗ ನೀನ್ ಅರಿ ಕನ್ನಡ ನುಡಿಯ ಹಳಮೆಯ ನೀನ್ ಅರಿ ಕನ್ನಡ ನಾಡಿನ ಹಳಮೆಯ ನೀನ್ ಅರಿ ಕನ್ನಡ ನಾಡಿನ...

ಹರಿವ ತೊರೆ

– ರತೀಶ ರತ್ನಾಕರ. ಎಲ್ಲಿ ಹುಟ್ಟಿತೋ? ಮೂಲ ಅರಿಯದು ಹನಿಗೂಡಿ ಹರಿಯುತಿದೆ ಸಾಗಲು ಬಲುದೂರ ಕೊರಕಲು ಸರಕಲುಗಳ ನುಗ್ಗಿ ನಗೆಯುತಿದೆ ಮೊರೆವ ತೊರೆಯಾಗುವ ತುಡಿತದಲಿ| ಹರಿವ ಹಾದಿಯಲಿ ಸಿಕ್ಕ ಕಲ್ಲುಗಳೆನಿತು? ಮುಳ್ಳುಗಳೆನಿತು? ಕೊಳಚೆ, ಕೆಸರುಗಳೆನಿತು?...

ಬ್ರಶ್ಟಾಚಾರ

ಬ್ರಶ್ಟಾಚಾರ

–ರಾಜು ಎಲ್.ಎಸ್. ಕ್ಶಾರ ಕಳೆದುಕೊಂಡ ಆಚಾರ ಬ್ರಶ್ಟರಿಗೆ ಸಿಕ್ಕಿ ತನ್ನ ಕಂಪು ಕಳೆದ ಬ್ರಶ್ಟಾಚಾರ ಸತ್ಯ ಕೆಲಸವೆಂದು ಅದರ ಕೆಳಗೆ ಕುಳಿತು ವಾಮ ಹಸ್ತವ ರಂಗೋಲಿ ಕೆಳಗೆ ಚಾಚಿ ಬರುವಿಕೆಗೆ ಜೊಲ್ಲು ಸುರಿಸುವ...

ಕರ‍್ಣ

ಕರ‍್ಣ

–ಗೀತಾಮಣಿ ಕುರುವಂಶದ ಕುಡಿಯ ಸ್ನೇಹಕೆ ಮನಸೋತು, ಸಂತಸದಿಂದ ಪ್ರಾಣವನ್ನೇ ಅವನ ಹೆಸರಿಗೆ ಬರೆದುಬಿಟ್ಟ ಗಂಗಾಸುತ ಕರ‍್ಣ! ಪಿತ ಕೊಟ್ಟ ಎಚ್ಚರಿಕೆಯ ಬದಿಗೊತ್ತಿ, ವೇಶದಾರಿಗೆ ಕರ‍್ಣಕುಂಡಲ, ಕವಚಗಳ ದಾರಾಳವಾಗಿ ದೇಹದಿಂದ ಸುಲಿಸುಲಿದುಕೊಟ್ಟ ದಾನವೀರ ಕರ‍್ಣ!...

ಮತ್ತೆ ಬಂತು ಶಶ್ಟಿ

ಮತ್ತೆ ಬಂತು ಶಶ್ಟಿ

–ರಾಜು ಎಲ್.ಎಸ್. ಮತ್ತೆ ಬಂತು ಶಶ್ಟಿ ಮತ್ತೆ ಬರಬೇಕಲ್ಲವೇ ನಾವೇ ಮಾಡಿಕೊಂಡ ಶಶ್ಟಿ ನಿತ್ಯ ಮುಂಜಾನೆ ನೋಡದ ಮನುಜರು ಶಶ್ಟಿಯಂದು ಏಳುವರು ಸೂರ‍್ಯನ ಸೊಬಗನು ನೋಡಲುಮತ್ತೆ ಬಂತು ಶಶ್ಟಿ ಮತ್ತೆ ಬರಬೇಕಲ್ಲವೇ ನಾವೇ...

ಗಜಲ್

–ಸಿದ್ದರಾಮ ಹಿರೇಮಟ ಕೂಡ್ಲಿಗಿ ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ...

ಪಯಣ

–ಗೀತಾಮಣಿ ಬಂದದ್ದು ನೆನಪಿಲ್ಲ! ಹೋಗುವುದು ಗೊತ್ತಿಲ್ಲ! ಬಂದು ಹೋಗುವ ನಡುವೆ ನಡೆಯುವುದು ಶಾಶ್ವತವಿಲ್ಲ. ಕಾಣದ ಕಯ್, ನಡೆಸುವ ದಾರಿ ಕಲ್ಲು ಮುಳ್ಳು, ಕೆಲವೊಮ್ಮೆ ಹೂ ಹಾಸಿಗೆ. ಬಿಸಿಲು, ಬಿರುಗಾಳಿಗೆ, ತಣಿಸುವ ತಂಬೆಲರಿಗೆ, ಮಯ್ಮನಗಳ...

ಕಾಲ..!

–ಮೇಗನಾ ಕೆ.ವಿ. ಉರುಳುತಿಹುದು ಅವದಿ , ಎಲ್ಲಿದೆ ಕಾಲನಿಗೆ ಪರಿದಿ? ಗೋಜಲಾಗಿಸಿ ಮುಂದೋಡುತಿದೆ ಪ್ರಶ್ನೆ ನೂರುಂಟು ಮನದಿ !!! ಆಶಿಸುವ ಮುನ್ನ ಪಾಶಗಳು ಹಲವು! ಕಾಲನ ಯೋಜನೆಯದಲ್ಲಿ ನಾ ಅಡಿಯಾಳು!! ಹತ್ತಿ ಉರಿವ...

ಹ್ರುದಯ ನೋವಿನಲಿ ಬೇಯುತಿದೆ…

–ಶ್ರೀನಿವಾಸ್.ಎಮ್.ಎಸ್. ಇಂದು ನನ್ನವಳು ಮದುವಣಗಿತ್ತಿ ಕಳಚಿ ಬಿದ್ದಿದೆ ಕನಸುಗಳ ಬುತ್ತಿ ಕರೆದಿದ್ದಾಳೆ ಮದುವೆಗೆ ಅವಳು ನನ್ನ ಪ್ರೀತಿಯ ಕೊಂದವಳು ನನ್ನೊಲವಿಗೆ ವಿಶ ಹಾಕಿದವಳ ನೆನಪುಗಳು ಕಾಡುತಲಿವೆ ಹ್ರುದಯ ನೋವಿನಲಿ ಬೇಯುತಿದೆ ನೋವಿನ ಸುಕವು...