ಕನ್ನಡವೊಂದೇ ಎಲ್ಲದಕುತ್ತರ

ಕಿರಣ್ ಬಾಟ್ನಿ.

unity1

ಕನ್ನಡಿಗರ ನಡುವೆ ಒಗ್ಗಟ್ಟನ್ನು ಹೆಚ್ಚಿಸಬೇಕಾದ ಈ ಸಮಯದಲ್ಲಿ, ಒಗ್ಗಟ್ಟು ಮುರಿಯುವ ಕೆಲಸ ನಡೆಯುತ್ತಿರುವ ಬಗ್ಗೆ :

ಯಾವುದು ಉತ್ತರ, ಎಲ್ಲಿಂದುತ್ತರ?

ಕನ್ನಡವೊಂದೇ ಎಲ್ಲದಕುತ್ತರ.

*

ನುಡಿದರೆ ಮುತ್ತಿನ ಹಾರವು ಎಲ್ಲಿ?
ಮನೆಯನೆ ಒಡೆಯುವ ನಾಲಿಗೆಯೆಲ್ಲಿ?

*

ಏಳಿಗೆ ಏಳಿಗೆ ಎಂತಹ ಏಳಿಗೆ
ಹೆರವರ ಬಾಯಿಗೆ ಅರಿಯದೆ ಬೀಳುಗೆ

*

ಬತ್ತಿದ ನೆಲದಲಿ ಒಡಕಿರದಿಹುದೆ?
ಕಾದರೆ ಬಯ್ಯುತ ಮಳೆಗರೆಯುವುದೆ?

*

ಕಟುಕನೊ ಹುಚ್ಚನೊ ಅಕ್ಕನ ಮದುವೆ
ನನ್ನಯ ಮದುವೆಗೆ ಬೇಕಿದೆ ಇದುವೆ

*

ಆಟದ ಹೋಳಿಗೆ ಹೂರಣವೇಕೆ
ನಾಟಕದೇಳಿಗೆ ಕನ್ನಡವೇಕೆ

(ಚಿತ್ರಸೆಲೆ: nammakannadanadu.comjulianrees.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.