ಜೇನ್ಗನಸ ತಂದವನು
– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ...
– ಶ್ವೇತ ಪಿ.ಟಿ. ಆಲೋಚನೆಯ ಹೊಳೆಯಲ್ಲಿ ಎಳೆ ಎಳೆಯ ಬಿಡಿಸುತ್ತಾ ತುಸು ಬೆಳಕ ಮವ್ನದಲಿ ನಿಮಿಶಗಳ ಎಣಿಸುತ್ತಾ… ಏಳು ಹೆಜ್ಜೆಯನೊಮ್ಮೆ ಪುನರಾವರ‍್ತಿಸಿದೆ ಎದೆ ಗಂಟೆ ಬಾರಿಸಿತು ಬಾಗಿಲ ಹೊಸ್ತಿಲಲಿ ನಿನ ನೆರಳ ಕಂಡು ಸಡಗರದಿ...
–ಸಿದ್ದೇಗವ್ಡ ನನ್ನ ಮೇಲೆ ನಿನಗೆ ಅಶ್ಟೊಂದು ಪ್ರೀತಿ ಇದ್ದಿದ್ದರೆ ನೀನೇ ಹೇಳಬಹುದಿತ್ತಲ್ಲ ಮೊದಲು ನನ್ನ ಹ್ರುದಯವ ನಾನು ಹಗಲಿರುಳೂ ಹಿಂಸಿಸಿ ಅಡ್ಡ ಬಂದೆಲ್ಲಾ ಬಾವಗಳನ್ನು ದಂಡಿಸಿ ಗೊಂದಲದೊಳಗೊಂದು ವರುಶ ಬಾದಿಸಿದ ಕನಸುಗಳನ್ನೆಲ್ಲಾ ಬಂದಿಸಿ...
–ವಲ್ಲೀಶ್ ಕುಮಾರ್ { ಹೊನಲಿನ ಓದುಗರೆಲ್ಲರಿಗೂ ಹೊನಲು ತಂಡದ ಕಡೆಯಿಂದ ಯುಗಾದಿ ಹಬ್ಬದ ಸವಿ ಹಾರಯ್ಕೆಗಳು } ಮಳೆಯಿಂದ ಬಚ್ಚಿಟ್ಟು, ಬಿಸಿಲಿಂದ ಎಚ್ಚೆತ್ತ ತನುವಿನೊಳಗೊಂದು ಹಾಡಿತ್ತು – ಅದು ಮಲೆನಾಡಿನ ಬಿಸಿಲ್ಮಳೆ, ಚೈತ್ರ...
– ಬರತ್ ಕುಮಾರ್. ಕನಸು ನನಸಾದರೇನು ಚೆಂದ? ಕನಸ ಕನವರಿಕೆಯಲ್ಲೇ ಮಿಂದು ಕನಸನ್ನೇ ನೆನಸುತ್ತಾ ಎಂದೆಂದು ಕನಸಲ್ಲೇ ಕಳದುಹೋದರೇನು ಕುಂದು? ಕನಸ ಪಾಡಿಗೆ ಕನಸು ನನಸ ಪಾಡಿಗೆ ನನಸು ಇರಲು ಎಶ್ಟು ಸೊಗಸು ಕನಸೆಲ್ಲವೂ...
–ಯೋಗಾನಂದ್ ಎಸ್. ನೀಚರಾಗಿ ಮಾಡಿದೆ ಇದು ನಮ್ಮನ್ನು…! ಬೆಳೆ ಬೆಳೆಯಲು.. ಮನೆ ಕಟ್ಟಲು ಉಪಯೊಗಿಸುವೆವು ಅದೆ ಮಣ್ಣು ಕಲ್ಲನ್ನು ಆದರೂ ಮನದಲ್ಲಿ ಬೆರೆತಿದೆ ಆ ಕಲ್ಮಶ… ಶತಮಾನಗಳೆ ಕಳೆದರೂ ಬಿಡದು ನಮ್ಮನು ಒಂದು...
– ಹರ‍್ಶಿತ್ ಮಂಜುನಾತ್. ಪೂರ್‍ಣ ಚಂದಿರನ ಅಂಗಳದೀ ಚೆಂದದ ಗೊಂಬೆಯು ನೀನು, ನಿನ್ನ ಅಂದದ ಹೋಲಿಕೆಗೆ ಆ ಚಂದಿರನು ಸಾಟಿಯೇನು. ಬಾಳ ಹೂವು ಇಂದು ಹೀಗೆ ಬಿರಿದು ನಗುವ ಕನಸು ಕಂಡು, ಹರಿದು ಹೋದ...
–ತ.ನಂ.ಜ್ನಾನೇಶ್ವರ ಒಣಗಿದರೆ ಸವ್ದೆಯಾದೆ ಬಿಟ್ಟರೆ ಗೊಬ್ಬರವಾದೆ ಮಾರ್‍ಪಡಿಸಿದರೆ ಜಯ್ವಿಕ ಅನಿಲವಾದೆ ಜೋಪಡಿಗೆ ಚಪ್ಪರಕೆ ಸಾಮಗ್ರಿಯಾದೆ ಮನೆಗೆ ಮರಮುಟ್ಟಾದೆ ಕಯ್ಗಾರಿಕೆಗೆ ಕಚ್ಚಾ ಸಾಮಗ್ರಿಯಾದೆ ನಿಸರ್‍ಗದ ಹವಾ ನಿಯಂತ್ರಕನಾದೆ ಪ್ರಕ್ರುತಿಯ ಸವ್ಂದರ್‍ಯವರ್‍ದಕನಾದೆ ನೀನಾರಿಗಾದೆಯೊ ಎಲೆ ಮಾನವ...
–ದೇವೇಂದ್ರ ಅಬ್ಬಿಗೇರಿ ನನ್ನ ಜೀವದ ಗೆಳೆಯ ನನ್ನ ಎತ್ತು, ಅವನೊಂದಿಗೆ ದಿನವೆಲ್ಲ ನನ್ನ ಬೂಮಿಯಲ್ಲಿ ಹರಿಸುವೆ ಬೆವರು. ದಣಿದು ಮನೆಗೆ ಹೋದರೆ ಮಕ್ಕಳ ಮುದ್ದು, ಮಡದಿಯ ಪ್ರೀತಿಯ ಕಯ್ ತುತ್ತು. ನನಗಿನ್ನೇನು ಬೇಡ,...
–ರತೀಶ ರತ್ನಾಕರ ಬಾಳ ನೊಗವದು ಒಂಟಿ ಕುಂಟುತ್ತ ಸಾಗಿತ್ತು ನಡೆಸುಗನ ಚಾಟಿ ಏಟಿನ ಬಿರುಸು ಜೋರಿತ್ತು| ಬಂದೆನ್ನ ಹೆಗಲನ್ನು ನೀಡಿದಳು ನೋಡವಳು ನಂಬುಗೆಯ ಬಿತ್ತಲು ನಲಿವನ್ನು ಬೆಳೆಯಲು| ಗಾಜು ಮೀರಿಸೋ ನುಣುಪು, ತೀಡಿದವರಾರು?...
– ಹರ‍್ಶಿತ್ ಮಂಜುನಾತ್. ಹೊಸ ಕವಿತೆಯೊಂದನ್ನು ಬರೆಯಲೇಬೇಕೆಂದು ಹೊರಟೆ ಪದ ಹೊಮ್ಮಿಸೋ ಕುಂಚಕ್ಕೆ ಕಾಡಿದೆ ಪದಗಳ ಕೊರತೆ ಇನ್ನೂ ಏನನ್ನೂ ಬರೆಯದ ಕಾಲಿ ಹಾಳೆಯಲಿ ಎಲ್ಲೂ ಇರದ ಪದಗಳ ನಾ ಹೇಗೆ ಹುಡುಕಲಿ ಬಾರಿ...
ಇತ್ತೀಚಿನ ಅನಿಸಿಕೆಗಳು