ಟ್ಯಾಗ್: ಕವಿತೆ

ಶಿವ ನಾನು, ಶಿವ ನಾನು!

{ಇತ್ತೀಚೆಗೆ ಜಾತಿಗಳ ಬಗೆಗಿನ ಚರ‍್ಚೆ ಹಾದಿ ತಪ್ಪುತ್ತಿದೆ ಎಂದು ನನ್ನ ಅನಿಸಿಕೆ. ಒಂದು ಕಡೆ ’ಬಲಗಡೆ’ಯವರಲ್ಲಿ ಮುಂಚೂಣಿಯಲ್ಲಿದ್ದಾರೆ ಎನಿಸಿಕೊಂಡವರು ಬಾರತದಲ್ಲಿ ಜಾತಿಯೇರ‍್ಪಾಡೆಂಬುದೇ ಇಲ್ಲ ಎಂದು ವಾದಿಸಿ ಆ ಮೂಲಕ ಕೂಡಣಮಾರ‍್ಪಿಗೆ ಅರ‍್ತವೇ ಇಲ್ಲವೆಂಬ...

ಕಾಲಿ ಹಾಳೆ

ಬೀಸೊ ಗಾಳಿಗೆ ತೇಲಿ ಹೋದೆನು ಆಲಿ ಮಳೆಯಲಿ ಹಿಮವು ನಾ ಓಲೆಯಲಿ ನನ ಒಲವ ಸುರಿಸಲು ನಿನ್ನ ನಗು ನಾನಾದೆನು ಆ ನಗುವಿಗೆ ಸೆರೆಯಾದೆನು |ಪ| ನನ್ನದೇ ಬಿಂಬದಿ ನನ್ನನೇ ನಾ ಹುಡುಕುವೆ...

ನಾ ಕಾಣದ ಲೋಕ

ನಾ ಕಾಣದ ಲೋಕ; ತೆರಕೊಂಡಿತಿಂದು ಇಲ್ಲಿ, ಕಂಡಿರದ ಮಾಟಗಳ ಕೊಡಮಾಡಿತು. ಎಲ್ಲೋ ಒಮ್ಮೆ ಕಂಡ ಹಾಗೆ; ಕಂಡು ಮರೆತು ಹೋದ ಹಾಗೆ, ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ. ದೂರದಿಂದ ಕಂಡೆ; ಕಂಡು ಸೋತುಹೋದೆ,...

ವ್ಯವಸ್ತೆ

ಸಬೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ ತಮ್ಮ ಹಿರಿಮೆಯೆ ಹೇಳಿಕೊಳಲೆಂದೆ ಬೆಕ್ಕು ನಾಯಿನ ಜರೆಯಿತು: ’ಎಂಜಲು ತಿನ್ನುವ ಕೊಳಕ ಮಾಡಿರುವೆಯಾ ಒಮ್ಮೆಯಾದರೂ ಜಳಕ? ನಮ್ಮ ಮಯ್ಬಣ್ಣ ನೋಡು ಎಶ್ಟು ಬಿಳಿ! ದೇಶದ ನೇತಾರರೆಲ್ಲ ನನ್ನಂತೆಯೇ...

ಎಲ್ಲಿಹನು ಆ ದೇವನು?

ಮರುಬೂಮಿಯನ್ನು ಬಗೆದು ತನ್ನ ಬೇರುಗಳಲ್ಲಿ ಬಿಗಿದು ಬೂಮಿ-ಗಗನವ ಏಕಮಾಡಿ ಕೊಂಬೆಯಾಗಿ ಕಯ್ಯಚಾಚಿ ಹಸಿರ ಹರಡಿ ಉಸಿರ ನೀಡುವ ಮರದ ಬೆನ್ನಿಗೆ ಚೂರಿ ಇರಿದಾಗ… ಎಲ್ಲಿಹನು ಆ ದೇವನು? ದೇಹ ಕಾಯ್ವ ಒಡೆಯನು ??...

ಚೆಲುವು ನೆರೆಯಲಿ – ಒಲವು ಮೆರೆಯಲಿ

– ಬರತ್ ಕುಮಾರ್. ಕೆರೆಯ ತೆರೆಯಲಿ ಹೆರೆಯು ತೇಲಲಿ ಕೊರೆವ ಎಲರಲಿ ಉಸಿರು ಬಸಿಯಲಿ ಚೆಲುವು ನೆರೆಯಲಿ ಒಲವು ಮೆರೆಯಲಿ ಕಣಿವೆ ಹೂವಲಿ ತನಿವ ಹಣ್ಣಲಿ ಮಂಜ ಹನಿಯಲಿ ಕಂಪ ಮಣ್ಣಲಿ ಚೆಲುವು ನೆರೆಯಲಿ...

ಮಲಗಲಿ ನನ್ನೊಲವು ಸುವ್ವಾಲಿ

ಅವಳು ಒಳಬರದ ಮೂರೂ ದಿನವೂ ನಾನೂ ಹೊರಗಾಗುತ್ತೇನೆ! ಬಾಲ್ಕನಿಯಲಿ ಬೆಚ್ಚಗೆ ಕುಳಿತು ಬೆಂಕಿ ಇಲ್ಲದ ಅಡುಗೆ ಅಟ್ಟು, ಕೊಂಚ ದ್ರಾಕ್ಶಾರಸ ಗುಟುಕಿಸಿ ಮುತ್ತಿನ ಮಲ್ಲಿಗೆ ಕಟ್ಟುತ್ತಾ, ಕಣ್ಣಲಿ ತುಂಬಿದ ಪ್ರೀತಿಯ ಎದೆಗಿಳಿಸಿಕೊಳ್ಳುತ್ತೇವೆ, ಅವನರತ....

ಮುದಿಹದ್ದು – ಮರಿಗುಬ್ಬಿ

– ಆನಂದ್. ಜಿ. ಅಗೋ ಕುಳಿತಿವೆ ನೋಡು ಮುದಿಗೂಬೆಗಳು ಹಾರಲಾಗದೆ ಹೊಂಚುಹಾಕುವ ರಣಹದ್ದುಗಳು ಹಾರುವುದು ಹೇಗೆಂದು ಹೇಳಿಕೊಡುವ ನೆಪದಲ್ಲಿ ಹಾರದ ಗುಬ್ಬಿಗಳ ಹಿಡಿದು ತಿಂದಿಹವು || ಗುಬ್ಬಿಗಳ ಕುಕ್ಕುವುದು ಹೇಗೆಂದು ಅರಿತು ಕಾಗೆಗಳ...

ಚಂದಿರ ಬಂದನು

ಬಾನಿನ ಚಂದಿರ ಬಂದನು ಹೊರಗೆ ತೋಟದ ಅಂಚಿನ ಹೆಂಚಿನ ಮನೆಗೆ ಬಾನಂಚ ಬದಿಯಲ್ಲಿ ಪಂಚೆಯ ಉಟ್ಟು ಮುಗಿಲ ಮರೆಯಲ್ಲಿ ಮದುಹಾಸ ತೊಟ್ಟು ಬೆಟ್ಟದ ಚಳಿಯಲ್ಲಿ ಸರಸರ ಎದ್ದು ದಾರೀಲಿ ಅಲ್ಲಲ್ಲೆ ಕಂಬಳಿ ಹೊದ್ದು...

ಯಾರಿಗೆ ಕಾದ?

ಮೋಡದ ಮೇಲೆ ದೇವರ ಹೂತ, ಮಣ್ಣಿನ ಒಳಗೆ ತನ್ನನೇ ಹೂತ, ಎರಡರ ನಡುವೆ ಕಾಯುತ ಕೂತ. ಬೇಸರವೆನ್ನುತ ಮಾತಿಗೆ ಇಳಿದ, ನುಡಿಯುತ ಸುತ್ತಲ ಗೆಳೆತನ ಪಡೆದ, ಒಳಗಿನ ಹೊರಗಿನ ಮವ್ನವ ಒಡೆದ. ಮಳೆ-ಬಿಸಿಲೆನ್ನುತ...

Enable Notifications OK No thanks