ಬಯ ಬೇಡ ಗೆಳತಿ
– ಹರ‍್ಶಿತ್ ಮಂಜುನಾತ್. ಒಲವು ಸುರಿದ ಮೊದಲ ಮಳೆಗೆ ಏಕಾಂಗಿ ನಾನು, ಪ್ರಣಯ ಮಿಡಿದ ಮೊದಲ ಸ್ವರಕೇ ತನ್ಮಯ ನಾನು. ಕೊರೆಯೋ ಚಳಿಗೆ ನಡುಗೋ ಬಯ ಬೇಡ ಗೆಳತಿ, ನಿನ್ನ ಬಿಗಿದಪ್ಪೋ ನನ್ನ ತೋಳತೆಕ್ಕೆಯಿದೆ...
– ಹರ‍್ಶಿತ್ ಮಂಜುನಾತ್. ಒಲವು ಸುರಿದ ಮೊದಲ ಮಳೆಗೆ ಏಕಾಂಗಿ ನಾನು, ಪ್ರಣಯ ಮಿಡಿದ ಮೊದಲ ಸ್ವರಕೇ ತನ್ಮಯ ನಾನು. ಕೊರೆಯೋ ಚಳಿಗೆ ನಡುಗೋ ಬಯ ಬೇಡ ಗೆಳತಿ, ನಿನ್ನ ಬಿಗಿದಪ್ಪೋ ನನ್ನ ತೋಳತೆಕ್ಕೆಯಿದೆ...
–ವಿನಾಯಕ ಕವಾಸಿ ಮೋಡ ತೇಲಿ ಬಂದಯ್ತಿ ಒಂದು ಸಣ್ಣಗ, ಹಗೂರಗ, ಮೆಲ್ಲಗ.. ಕಯ್ ಒಡ್ಡಿದರ ಸಿಗುತಿಲ್ಲ, ಬರಿ ಗಾಳಿನ ಅದು.. ಬರಸೆಳೆದು ಅಪ್ಪಿ ಮುದ್ದಿಸಲಿ ಹ್ಯಾಂಗ ಬರಿ ಬೆಚ್ಚನೆಯ ಮಾಯೆ ಅದು… ಸರಿದು...
– ಹರ‍್ಶಿತ್ ಮಂಜುನಾತ್. ಮುಂಜಾನೆಯ ಆ ತುಸು ಮಂಜಿನ ನಡುವೆ ರವಿಯ ತಿಳಿ ಕಿರಣಗಳಂತೆ ನೀ ಬಂದೆ, ಮವ್ನದಲೇ ಬಳಿ ನಿಂತು ಬರ ಸೆಳೆದು ಹೆಸರೂ ಹೇಳದೆಯೇ ಹೋದವಳೇ, ನೀನ್ಯಾರೇ ? ಅಂಚಿನ ದಾರಿಯಲಿ...
–ಬಸವರಾಜ್ ಕಂಟಿ ಚಿಮ್ಮುತಿರಲಿ ಉತ್ಸಾಹದ ಚಿಲುಮೆ ಜೀವದಿ ಸದಾ ಉಕ್ಕುತಿರಲಿ ಮುಂಬಾಳ ಆಸೆ ಮನದಿ ಸದಾ ನುಗ್ಗುತಿರಲಿ ಕೆಚ್ಚೆದೆಯ ನದಿ ಗೋಡೆಯ ಒಡಿದು, ಬಂಡೆಯ ಪುಡಿದು ಹರಿಯುತಿರಲಿ ಹರುಶದ ಹೊನಲು ತಣಿಸಿ ತನ್ನೊಡಲು...
– ಹರ‍್ಶಿತ್ ಮಂಜುನಾತ್. ಕಾಣದ ಕವಲಿನ ದಾರಿಯಲಿ ತನ್ನ ಕಾಲ್ಗಳೆ ತನ್ನನು ಸೆಳೆಯಿತ್ತಲ್ಲಾ, ಕಲ್ಲಿನ ದಾರಿಗೆ ಮುಳ್ಳಿನ ಬೇಲಿಗೆ ಬಿಗಿಯಾಗಿ ದೇಹವ ಬಿರಿಯಿತ್ತಲ್ಲಾ. ಗಾಳಿಯ ಇಂಪಲ್ಲಿ ಹಕ್ಕಿಯ ದನಿಯಲಿ ಸುದ್ದಿಯು ಏನೋ ಸಿಕ್ಕಿತ್ತಲ್ಲ, ಡಣಡಣಗುಟ್ಟುವ...
– ಹರ‍್ಶಿತ್ ಮಂಜುನಾತ್. ನಡು ನೆತ್ತಿಯನು ಸುಡುತಿಹನು ಸೂರಿಯ ಬೆಂಕಿ ಉಂಡೆಗಳ ಉಗುಳುತ, ಬಿಡು ಬಿಸಿಲಿಗೆ ಬರಡಾಯ್ತು ಬೂಮಿ ತನ್ನನ್ನು ತಾನು ಬಿರಿದುಕೊಳ್ಳತ ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ? ಮುಗಿಲ ಅಂಚಿನಲಿ...
– ಯಶವನ್ತ ಬಾಣಸವಾಡಿ. ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ಕನ್ನಡವನ್ನು ಗುತ್ತಿಗೆ ಪಡೆದವರು ರಾಮನ ಕಪಿಗಳ ಕುಲದವರು ದೊಣ್ಣೆನಾಯಕರು ಇವರೇ ದೊಣ್ಣೆನಾಯಕರು ದಿಲ್ಲಿಯ ದಣಿಗಳ ತಾಳಕೆ ಕುಣಿಯುತ ನಾಡೊಲುಮೆಯ ತಂತಿಯ ಮೀಟುತ ಹಲತನವನು ಅಳಿಸುವ...
–ದೇವೇಂದ್ರ ಅಬ್ಬಿಗೇರಿ ಈ ಜಗ ವಯ್ರುದ್ಯಗಳ ಆಗರ, ಜಟಿಲತೆಯ ಸಾಗರ ಯಾವುದು ನಿಜ? ಯಾವುದು ಸುಳ್ಳು? ಪ್ರಮಾಣಿಸಿ ನೋಡಿದಶ್ಟು ಹಿಗ್ಗುತ್ತಿರುವ ಗೊಂದಲ ಒಂದು ಸಂದೇಹದಿಂದ ನೂರು ಸಂದೇಹಗಳ ಜನನ ಬೆಳೆಯುತಲೆ ಇರುವ ಅನುಮಾನದ...
– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 21 ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು...
– ಹರ‍್ಶಿತ್ ಮಂಜುನಾತ್. ನನ್ನ ಮನದೊಳಗೇನೋ ಒಂದು ಅರಿಕೆ ಅದನ್ನೇ ಬರೆಯಬೇಕೆನ್ನೋ ಬಯಕೆ ತುಟಿಯಂಚಿನ ವರೆಗೆ ಬಂದರೂ ಪದ ಪುಂಜ ಸೇರಲು ನನ್ನ ಕುಂಚ ಬಿಡದೇಕೆ ? ಕನ್ನಡಿಯ ಮೇಲೂ ನಿನ್ನ ಬಿಂಬವೇ ಮೂಡಿದೆ...
ಇತ್ತೀಚಿನ ಅನಿಸಿಕೆಗಳು