ಕಿರುಗವಿತೆಗಳು
– ನಿತಿನ್ ಗೌಡ. ಮನದಿಂಚರ ಮನದ ಇಂಚರ ಪಿಸುಗುಟ್ಟಿದೆ ನಸುನಾಚಿ, ಸವಿನೆನಪ ಮೆಲುಕು ಹಾಕಿದೊಡನೆ; ಬಾಸವಾಗುತಿದೆ ಕಳೆದ ಕಾಲದ ಮೇಳ, ಇನ್ನೂ ಹೊಚ್ಚಹೊಸದೇನೋ ಎಂಬಂತೆ! ಕಣ್ಮರೆಯಾದೆ ಕಣ್ಮರೆಯಾದೆ ನೀನು ಮನವೆ, ಹುಡುಕಾಟಕೆ ನಿಲುಕದೆ! ತಡವರಿಸುತಿಹೆ...
– ನಿತಿನ್ ಗೌಡ. ಮನದಿಂಚರ ಮನದ ಇಂಚರ ಪಿಸುಗುಟ್ಟಿದೆ ನಸುನಾಚಿ, ಸವಿನೆನಪ ಮೆಲುಕು ಹಾಕಿದೊಡನೆ; ಬಾಸವಾಗುತಿದೆ ಕಳೆದ ಕಾಲದ ಮೇಳ, ಇನ್ನೂ ಹೊಚ್ಚಹೊಸದೇನೋ ಎಂಬಂತೆ! ಕಣ್ಮರೆಯಾದೆ ಕಣ್ಮರೆಯಾದೆ ನೀನು ಮನವೆ, ಹುಡುಕಾಟಕೆ ನಿಲುಕದೆ! ತಡವರಿಸುತಿಹೆ...
– ಸಿ.ಪಿ.ನಾಗರಾಜ. ಓದು ಬಲ್ಲ ದುಡಿಮೆಗಾರನೊಬ್ಬನ ಪ್ರಶ್ನೆಗಳು (ಕನ್ನಡ ಅನುವಾದ:ಶಾ.ಬಾಲುರಾವ್) ಸಪ್ತದ್ವಾರಗಳ ಥೀಬ್ಸ್ ನಗರವನ್ನು ಯಾರು ಕಟ್ಟಿದರು? ಪುಸ್ತಕಗಳು ರಾಜಮಹಾರಾಜರುಗಳ ಹೆಸರನ್ನು ಹೇಳುತ್ತವೆ. ಏನು, ರಾಜಮಹಾರಾಜರು ಕಲ್ಲು ಹೊತ್ತರೆ? ಬೇಬಿಲಾನ್ ನಗರ ಎಷ್ಟೊಂದು ಸಲ...
– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...
– ವೆಂಕಟೇಶ ಚಾಗಿ. ಮುಗಿಲಿನಿಂದ ಬರುತ್ತಿರುವವು ಆಣೆಕಲ್ಲುಗಳಲ್ಲ ಬಾಂಬುಗಳು ಬೆವರು ಹರಿಸಿ ದುಡಿದು ಗಳಿಸಿ ಕಟ್ಟಿಸಿದ ಮನೆಗಳೀಗ ಯಾರದೋ ಯುದ್ದದಾಹದ ಅಮಾನವೀಯ ಬಲಿಗಳು ಕಂದಮ್ಮಗಳ ರೋದನ ಕನಸುಗಳ ದುರ‍್ಮರಣ ಯಾರ ಸಂತಸಕ್ಕಾಗಿ ಈ ಯುದ್ದ...
– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...
– ಸಿ.ಪಿ.ನಾಗರಾಜ. ಒಂದು ರಾತ್ರಿಯ ತಾಣ (ಕನ್ನಡ ಅನುವಾದ: ಶಾ.ಬಾಲುರಾವ್) ನ್ಯೂಯಾರ್ಕಿನಲ್ಲಿ ಬ್ರಾಡ್ ವೇ ಮತ್ತು ಇಪ್ಪತ್ತಾರನೆ ರಸ್ತೆಗಳು ಕೂಡುವ ಮೂಲೆ ಒಬ್ಬ ಮನುಷ್ಯ ಚಳಿಗಾಲದಲ್ಲಿ ಪ್ರತಿದಿನ ಸಂಜೆ ಅಲ್ಲಿ ನಿಂತು ಹೋಗಿ ಬರುವವರನ್ನು...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು ಕೆಲಸಗಳನ್ನು ಸಹ ಮಾಡುವುದಿಲ್ಲ ಮತ್ತೊಬ್ಬರು ಕೆಲಸ ಮಾಡಲೂ ಮುಂದೆ ಬಂದರು ಸಹಿಸುವುದಿಲ್ಲ ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು...
– ಕಿಶೋರ್ ಕುಮಾರ್. ***ಹೂವು*** ಮಂದಹಾಸದ ಮಾದರಿಯೇ ಹೂವು ಮನತಣಿಸೋ ಮುಗ್ದತೆಯೇ ಹೂವು ಮಕರಂದದ ಮನೆಯಿದು ಹೂವು ಮುಡಿಗೇರೋ ಮಲ್ಲಿಗೆ ಈ ಹೂವು ***ಮಂಜು*** ಮುಂಜಾನೆಯಲಿ ಮೊದಲಾಗೋ ಮಂಜು ಚಳಿಗಾಲದ ಚಾಯೆ ಈ ಮಂಜು...
– ಸಿ.ಪಿ.ನಾಗರಾಜ. ಕೂತುಂಬುವವರು (ಕನ್ನಡ ಅನುವಾದ: ಕೆ.ಪಣಿರಾಜ್) ಕೂತುಂಬುವವರು ಹಾಸಿಗೆ ಇದ್ದಷ್ಟು ಕಾಲು ಚಾಚೆಂದು ಬೋಧನೆ ಮಾಡುವರು ವಿಧಿಲೀಲೆಯಂದದಿ ಯಾರಿಗೆ ದೇಣಿಗೆ ಹರಿದುಬರುವುದೋ ಅವರು ಇತರರಿಂದ ತ್ಯಾಗವನ್ನು ಬಯಸುವರು ಹೊಟ್ಟೆ ತುಂಬಿದವರು ಹಸಿದವರಿಗೆ ಮುಂಬರಲಿರುವ...
– ನಿತಿನ್ ಗೌಡ. ದುಂಬಿಗೆ ಮಕರಂದ ಹೀರುವಾಸೆ ನದಿಗೆ ಕಡಲ ಸೇರುವಾಸೆ ಅಡವಿಗೆ ಹಸಿರ ಉಡುವಾಸೆ ಅಲೆಗೆ ದಡವ ಸೇರುವಾಸೆ ಇಳೆಗೆ ನೇಸರನ ಸುತ್ತುವಾಸೆ ಬೆಳದಿಂಗಳಿಗೆ ಇಳೆಗೆ ಮುತ್ತಿಕ್ಕುವಾಸೆ ಕಾರ್‍ಮೋಡಕೆ ಮಳೆಯಾಗುವಾಸೆ ಕಲ್ಲಿಗೆ ಶಿಲೆಯಾಗುವಾಸೆ...
ಇತ್ತೀಚಿನ ಅನಿಸಿಕೆಗಳು