ಕಿರುಗವಿತೆಗಳು
– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...
– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...
– ನಿತಿನ್ ಗೌಡ. ಅವರವರ ನೋಟಕ್ಕೆ ಪಯಣಿಗನಿಗೆ ಕಂಡದ್ದು; ಆ ಕಾನು ಎಶ್ಟು ಸೊಗಸೆಂದು, ಅದರಂದ ಎಶ್ಟು ಹಿರಿದು, ಅ ಮಲೆಗುಡ್ಡಗಳೆಶ್ಟು ಸೊಗಸು! ಆ ಕಾನು ಮಂದಿಗೆ ಕಂಡದ್ದು, ದುರ್‍ಗಮ ಕಾನಿನೊಡಲು.. ಅವರೊಡಲ ತುಂಬಿಸಿಕೊಳ್ಳೋ...
– ಮಹೇಶ ಸಿ. ಸಿ. ಮೂಡಣದಿ ಅರ‍್ಕನು ಹೊಳೆಯುತಲಿ ತಾ ಬರಲು ಹೊಸ ಬಗೆಯ ಹೊಂಗಿರಣ ಬಾಳಲ್ಲಿ ತರುತಿರಲು ಕತ್ತಲೆಯು ಹೆದರಿ ಸರಿ ದಾರಿ ಬಿಡಲು ಬೆಳಕಿನ ಸಿಂಚನದಿ ಬೂತಾಯ ಒಡಲು ಇಬ್ಬನಿ ಹನಿಗಳ...
– ವೆಂಕಟೇಶ ಚಾಗಿ. ಗುರುವಿಲ್ಲದೆ ಬದುಕಿಲ್ಲ ಗುರುವಿಲ್ಲದೆ ನಾವಿಲ್ಲ ಗುರುವೇ ನೀನೇ ಶಕ್ತಿ ಗುರುವೇ ನಮಗೆ ಮುಕ್ತಿ ಓದು ಬರಹ ಕಲಿಸಿ ಆಟ ಪಾಟದಿ ನಗಿಸಿ ದಾರಿದೀಪವಾದೆ ಎಮಗೆ ಎಂದೂ ತೋರಲಿಲ್ಲ ಹಗೆ ತಂದೆ...
– ನಿತಿನ್ ಗೌಡ. ಕರೆಯದೆ ಕನಸಿಗೆ ಬರುವೆ ನೀನು ತೆರೆಯೆದೆ ಕಣ್ಣನು; ಮನದಲಿ ಕುಣಿವೆನು ನಾನು ಏನೆಂದು ಬರೆಯಲಿ, ಒಲವೆಂಬ ಕಾಲಿ ಹಾಳೆಯಲಿ ಬರೆದಶ್ಟೂ ಮುಗಿಯದ ಅದ್ಯಾಯ ನೀನು ಕೊನೆಯಿರದ ಒಲುಮೆಯ ಚಿಲುಮೆ ನೀನು,...
– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...
– ಮಹೇಶ ಸಿ. ಸಿ. ಕರುಣೆಯ ಕರುಣಾಮಯಿ ಬೂತಾಯಿ ಎಲ್ಲರ ಕರುಣಾಮಯಿ ಬೇದವಿಲ್ಲದೆ ತನ್ನೊಡಲೊಳಗೆ ಕಾಪಾಡೋ ಕರುಣಾಮಯಿ, ಬೂತಾಯಿ ಹಚ್ಚ ಹಸಿರಿನ ಮೈಸಿರಿಯವಳು ಜರಿ ತೊರೆಗಳ ಸೇರಿ ನದಿಯಾಗಿಹಳು ಸರೋವರ – ಸಾಗರ ಎಂತಹ...
– ಕಿಶೋರ್ ಕುಮಾರ್. ನಗುವಿಂದಲೇ ಮನಗೆಲ್ಲೋ ನಲ್ಲೆ ನಗಲಾರದ ಆ ದಿನಗಳ ಕೊಲ್ಲೆ ನಗುನಗುತಲೆ ತಲೆ ಕೆಡಿಸಿದೆಯಲ್ಲೇ ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ ನಕ್ಕಾಗ ಉದುರಿದವೋ ಮುತ್ತು ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು...
– ಮಹೇಶ ಸಿ. ಸಿ. ಜಗ್ಗದಿರಲಿ ಕುಗ್ಗದಿರಲಿ ನಮ್ಮ ಹೆಮ್ಮೆ ಬಾರತ ನಿಲ್ಲದಿರಲಿ ನಡೆಯುತಿರಲಿ ಮುನ್ನುಗ್ಗುತಿರಲಿ ಬಾರತ ಬೆಳೆಯುತಿರಲಿ ಬೆಳಗುತಿರಲಿ ಜಗದ ಬೆಳಕು ಬಾರತ ಚರಿತ್ರೆಯ ಪುಟ ತಿರುವಿನೋಡಿ ವೀರ ಬೂಮಿ ಬಾರತ ಮಹಾತ್ಮ...
– ಕಿಶೋರ್ ಕುಮಾರ್. ಗುರಿಯಿರಲಿ ಇರದಿರರಿಲಿ ನಿಲ್ಲದೀ ಓಟ ನೀ ಕೇಳು ಕೇಳದಿರು ಕಾದಿದೆ ದಿನಕ್ಕೊಂದು ಪಾಟ ನೋವುಂಡು ನಲಿವುಂಡು ಓಡಿಸೋ ಬಂಡಿ ಎಲ್ಲರ ಮನೆ ಮನದಲ್ಲೂ ಇದ್ದದ್ದೇ ಗಂಡಾಗುಂಡಿ ಅದ ನೋಡು ಇದ...
ಇತ್ತೀಚಿನ ಅನಿಸಿಕೆಗಳು