ಟ್ಯಾಗ್: ಕವಿತೆ

ಹನಿಗವನಗಳು

– ವೆಂಕಟೇಶ ಚಾಗಿ *** ಬಲೆ *** ನಿನ್ನ ಮೋಹದ ಮಾತುಗಳ ಬಲೆಯೊಳಗೆ ನಾನೆಂದಿಗೂ ಮೂಕ ಅರ‍್ತವಾಗದಿದ್ದರೂ ಮತ್ತೆ ಮತ್ತೆ ಹೂಂ ಎನ್ನುವ ಚಿರಕಾಲದ ಮಂಡೂಕ   *** ವೇದನೆ *** ನನ್ನ ಅಂತರಂಗದ...

ಕವಿತೆ: ಮುಕುತಿಯ ಮುಡಿ

– ನಿತಿನ್ ಗೌಡ ಶಿಲೆಯ ಬೆಲೆ ಉಳಿಯ ಪೆಟ್ಟನು ತಿನ್ನುವುದರಲ್ಲಡಗಿದೆ.. ಕಲೆಯ ಬೆಲೆ, ಅದ ಪೋಶಿಸುವವನ ಮನದಲಿ ಅಡಗಿದೆ.. ಬದುಕಿನ ಬೆಲೆ, ಬಾಳುವ ಪರಿಯಲಡಗಿದೆ.. ಒಲುಮೆಗೆ ಬೆಲೆ, ತ್ಯಾಗದಲಿ ಅಡಗಿದೆ… ಮಳೆಗೆ ಬೆಲೆ, ಇಳೆಯೊಡಲ...

ಕಿರುಗವಿತೆಗಳು

– ನಿತಿನ್ ಗೌಡ ಅನುರಾಗವೆಂಬ ಕೀಲಿ ಸುತ್ತುವೆ ನಾ ಎಡೆಬಿಡದೆ ನಿನ್ನೊಲೊವ ಅರಸಿ ಗಡಿಯಾರದ ಮುಳ್ಳಿನಂತೆ; ತಡವಾದರೂ ನೀ ಮರೆಯಬೇಡ; ನಿನ್ನ ಅನುರಾಗವೆಂಬ ಕೀಲಿ ಕೊಡುವುದನು; ನಡೆಯುವುದಾಗ ನಮಿಬ್ಬರ ಒಲವ ಪಯಣ; ಒಮ್ಮೊಮ್ಮೆ ಸರಸ,...

ಕವಿತೆ: ಮುಕುತಿಯ ಆರ್‍ತನಾದ

– ನಿತಿನ್ ಗೌಡ. ಕಳೆದುಕೊಳ್ಳಬೇಕಿದೆ ನನ್ನನು ನಾನು, ಮತ್ತೆ ನನ್ನ ನಾ ಪಡೆದುಕೊಳ್ಳುವ ಸಲುವಾಗಿ; ಕಳಚಬೇಕು ನಾ ಉಟ್ಟ ನಾನೆಂಬ ಅರಿವೆಯ; ಮೀಯಬೇಕು, ಮನಕಂಟಿದ ಕೆಸರೆಂಬ ಮೋಹ ತೊಳೆಯುವ ಸಲುವಾಗಿ, ಅದುವೆ ನೋಡು ತೀರ್‍ತಸ್ನಾನ;...

ಕಿರುಕವಿತೆ: ತುಸುಹೊತ್ತಿನ ಕಾಮನಬಿಲ್ಲು

– ನಿತಿನ್ ಗೌಡ. ತುಸುಹೊತ್ತಿನ ಕಾಮನಬಿಲ್ಲು ಎಶ್ಟೊಂದು ಸುಂದರವಾಗಿರುವೆ ನಾ; ಬಹುಶಹ ಈ ಅಂದ ನೀ ನೋಡುವ ನೋಟದಲ್ಲಿರುವುದೇನೋ? ಎಶ್ಟೊಂದು ಸೊಗಸು ಈ ಬದುಕು; ಬಹುಶಹ ಈ ಸೊಗಸು, ನೀ ಬಾಳುವ ಪರಿಯಲ್ಲಡಗಿರುವುದೇನೋ? ಎಶ್ಟೊಂದು...

ಕವಿತೆ: ಬದುಕ ಬೆಳಗಿಸು

– ಕಿಶೋರ್ ಕುಮಾರ್.   ಮನದಂಗಳಕೆ ಲಗ್ಗೆ ಇಟ್ಟು ಮನಸ ಸೂರೆ ಮಾಡಿ ಹೊಸ ಆಸೆಗಳ ತಂದೆ ನೀನು ಅಚ್ಚಳಿಯದ ನೆನಪುಗಳಿಂದ ಈ ಮನದಲ್ಲೇ ನೆಲೆನಿಂತೆ ಮೈಮೇಲಿನ ಹಚ್ಚೆಯಂತೆ ಮರುಮಾತಿಲ್ಲದೆ ಒಲವ ಒಪ್ಪಿದೆನು ಆ...

ಕವಿತೆ: ಶರಣೆನ್ನಿರೋ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಜಲದಿಂದ ಮಿಂದೆದ್ದು ಜಡೆ ಬಿಚ್ಚಿ ಹಾಸಿಟ್ಟು ಆರಿಸುತ ಮಲಗವ್ನೆ ಜಲ ಜಲಾ ಜಲಸಿದ್ದ ಶರಣೆನ್ನಿರೋ ಇವಗೆ ಶರಣೆನ್ನಿರೋ ಜಲ್ಸಿದಪ್ಪುನ್ ಪಾದಕ್ಕೆ ಶರಣೆನ್ನಿರೋ ಗುಡ್ದಾಗೆ ಗವಿಯಂತೆ ಗವಿಯೊಳಗೆ ಗುಡಿಯಂತೆ...

ಕಿರುಗವಿತೆ: ಎನ್ನೊಲುಮೆಯ ಪೈರು

– ನಿತಿನ್ ಗೌಡ. ಎನ್ನೊಲುಮೆಯ ಪೈರು ಕತ್ತಲೊಳು ಜಳಪಿಸೋ ಕೋಲ್ಮಿಂಚಿನಹಾಗೆ.. ಮನದ ಮನೆಯ ಮೂಲೆಯಲಿ ಎಲ್ಲೋ, ಮಿಂಚಿ ಮರೆಯಾಗುತಿದೆ, ನಿನ್ನಿರುವಿಕೆಯ ನೆನಪು.. ಸಾಕಿಶ್ಟು ಮಿಂಚು, ಮನದ ಕತ್ತಲೆಯ ಸರಿಸಿ ಒಲುಮೆಯ ಬೆಳಕು ಬೆಳಗಿಸಲು, ಕೊನೆಗೆ;...

ಕಿರುಗವಿತೆಗಳು

– ನಿತಿನ್ ಗೌಡ. ಮನದಾಲೋಚನೆಯ ಅಲೆಗಳು ಹರಿಯುವವು ಮನದಾಲೋಚನೆಯ ಅಲೆಗಳು ಎಡೆಬಿಡದೆ.. ಕಟ್ಟುಹಾಕಲಾದೀತೆ ಇವುಗಳ ಹರಿವನು? ಕಟ್ಟುಹಾಕಬಹುದೇನೋ ಒಂದೊಮ್ಮೆ! ಹರಿಯಲು ಬಿಟ್ಟರೆ ತನ್ನಶ್ಟಕೆ ಇವುಗಳನು; ತಡೆದುನಿಲ್ಲಿಸುವ ಬದಲು.. ****** ಕಡಲಂಚು ಕಡಲಂಚಲಿ ನಡೆಯುವುದು ನೇಸರನ...

ಕವಿತೆ: ಜಾಗ್ರುತರಾಗಿ

– ಶಾರದಾ ಕಾರಂತ್. ಜಾಗ್ರುತರಾಗಿ ಇಟ್ಟ ಹೆಜ್ಜೆಯ ಗುರುತು ಮನದ ನಿಶ್ಚಯದಿಂದ ಮಾಸುವ ಮೊದಲು ಜಾಗ್ರುತರಾಗಿ ಗುರಿ ಮುಟ್ಟಲು ನೆಟ್ಟ ದ್ರುಶ್ಟಿಯು ಕೆಟ್ಟು, ಕಣ್ಣೆವೆಯಿಕ್ಕುವ ಮೊದಲು ಜಾಗ್ರುತರಾಗಿ ಹಸನಾದ ಬದುಕಿಗೆ ಹುಸಿಯು ಪಸರಿಸದಂತೆ ಮಸುಕು‌ಹಬ್ಬುವ...