ಟ್ಯಾಗ್: ಕವಿತೆ

meditation

ಕವಿತೆ: ಅನುಬಂದ

– ರಾಜೇಶ್.ಹೆಚ್. ನನ್ನ ಜಗ ನೀನೇ, ನನ್ನ ಯುಗ ನೀನೇ , ಸಮಸ್ತ ಲೋಕದ ಅರಿವು ನನ್ನ ಪ್ರತಮ ಗುರು ನೀನೇ, ಸಕಲ ಅರಿವು ನೀನೇ. ಇದೆಂತ ಅನುಬಂದ- ಈ ಮಾತಾ- ಪಿತ್ರು-...

ಕವಿತೆ: ಸುಕುಮಾರಿ ಮತ್ತು ಮುದ್ದು

– ವಿದ್ಯಾ ಗಾಯತ್ರಿ ಜೋಶಿ. ( ಬರಹಗಾರರ ಮಾತು: ಶಿನಾಯ ಓಕಾಯಾಮ ಅವರು ಜಪಾನಿನ ಸುಪ್ರಸಿದ್ದ ಕಲಾಕಾರರು. ಅವರು ಬಿಡಿಸಿದ ಸುಂದರವಾದ ಚಿತ್ರಕ್ಕಾಗಿ ನಾನು ಬರೆದ ಒಂದು ಮಕ್ಕಳ ಕವನ. )  ಮುದ್ದಾದ...

ಕವಿತೆ: ವನಮಾತೆ

– ಸವಿತಾ. ಯಾರೋ ತಿಂದೆಸೆದ ಬೀಜ ಉಪಚರಿಸು ಎನ್ನಲಿಲ್ಲ ಪೋಶಿಸು ಎಂದು ಕೇಳಲಿಲ್ಲ ಮಳೆ ಗಾಳಿ ಬಿಸಿಲಿಗೂ ಬಗ್ಗಲಿಲ್ಲ ಕುಗ್ಗಲಿಲ್ಲ ಬದಲಿಗೆ ಮೊಳಕೆಯೊಡೆದು ಚಿಗುರಿತು ಬೆಳೆಯುವ ಹಂಬಲಕೆ ಬಿದ್ದ ಕಸವೇ ಗೊಬ್ಬರ ಸಸಿಗೋ, ಮುಗಿಲು...

ಒಲವು, ಪ್ರೀತಿ, Love

ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 2

– ಮನು ಗುರುಸ್ವಾಮಿ. ಕಂತು1 ಮತ್ತೊಂದು ಕವಿತೆ : ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ ನಸುನಗುತ ಬಂದೆ ಇದಿರು; ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ ಇದು ಯಾವ ಊರ ಚದುರು ?...

ಕವಿತೆ: ಹೊಸ ವರುಶದ ಹೊಸ ಹಾದಿಯಲಿ

– ಶ್ಯಾಮಲಶ್ರೀ.ಕೆ.ಎಸ್. ನಾಳೆಗಳ ಹೊಸತನದ ಸಿರಿಯಲಿ ನೆನ್ನೆಗಳ ನೆನಪು ಮಾಸದಿರಲಿ ಕಹಿ ನೆನಪಿನ ಕರಿಚಾಯೆ ಬಾಳಿನ ದಾರಿಯಲಿ ಮೂಡದಿರಲಿ ಹಳತು ಕೊಳೆತ ನೋವುಗಳು ಮತ್ತೆಂದೂ ಮರಳದಿರಲಿ ಬಾವಗಳ ಗುದ್ದಾಟದಲ್ಲಿ ಸಂತಸಕೇ ಮೇಲುಗೈ ಇರಲಿ ನೂರು...

ಕವಿತೆ: ಅನುಕೂಲ – ಅನಾನುಕೂಲ

– ಸವಿತಾ. ಅಪ್ಪನ ಒರಟು ಮಾತು ಬದುಕುವ ರೀತಿ ಕಲಿಸಿತ್ತು ಅವ್ವನ ಪ್ರೀತಿ ಮಾತು ಸಂಬಂದದ ಅರಿವು ತಿಳಿಸಿತ್ತು ಗುರು ಹಿರಿಯರು ತೋರಿಸಿದ ಮಾರ‍್ಗ ಬದುಕಿಗೆ ದಾರಿಯಾಯಿತು ಅಹಂ ಮಾತ್ರ ತಿಳಿಯದೇ ಬಂತು ವಿನೀತನಾಗಿರುವುದು...

ಒಲವು, ಪ್ರೀತಿ, Love

ಕವಿತೆ: ಚಿತ್ತಾರ

– ರಾಜೇಶ್.ಹೆಚ್. ಬಾನಿನೆತ್ತರದಿ ಚಿತ್ತಾರ ಮೂಡಿಸಿ ನೀ ಹಾರಿ ಬಂದೆ ಓ ಒಲವೇ ಮನಸ್ಸಿನಲ್ಲಿ ಉಲ್ಲಾಸ ಮೂಡಿಸಿ ಮನದ ಅಂಗಳದಲಿ ತೇಲಾಡುತ್ತಿರುವೆ ಪಕ್ಶಿಯೋ ನೀನು ಮನದನ್ನೆಯೋ ನೀನು ಪಕ್ಶಿಯ ಆಕಾರ ಹೂವಿನ ಗಾತ್ರ ತಳೆದು...

ಒಲವು, ಪ್ರೀತಿ, Love

ಅಶ್ಟು ಪ್ರೀತಿ ಇಶ್ಟು ಪ್ರೀತಿ ಎಣಿಸಿ ಕಶ್ಟಪಡದಿರು – ಕಂತು 1

– ಮನು ಗುರುಸ್ವಾಮಿ. ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹಣಿಸು ನನಗೆ ದಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ...

ತಾಯಿ ಮತ್ತು ಮಗು

ಕವಿತೆ: ಪುಟ್ಟ ದೇವತೆಗಳು

– ಶ್ಯಾಮಲಶ್ರೀ.ಕೆ.ಎಸ್. ಪುಟ್ಟ ಪುಟ್ಟ ಹೆಜ್ಜೆಯ ಇಡುತಾ ಗಲ್ ಗಲ್ ಗೆಜ್ಜೆಯ ಸದ್ದನು ಮಾಡುತಾ ಪುಟಿಯುತ ನಲಿದಾಡುವ ಪುಟಾಣಿಗಳು ಪಳ ಪಳ ಹೊಳೆಯುವ ಕಂಗಳಲಿ ಮಿಣ ಮಿಣ ಮಿಟುಕಿಸೋ ರೆಪ್ಪೆಗಳಲಿ ಎಲ್ಲರ ಸೆಳೆಯುವ ಮುದ್ದು...

ಒಲವು, ಪ್ರೀತಿ, Love

ಕವಿತೆ: ಏನೀ ಅನುಬಂದ

– ವಿನು ರವಿ. ನಾ ಹೀಗೆ ಸುಮ್ಮನೆ ಇದ್ದೆ ನೀ ಬರುವವರೆಗೂ ಅರಳಿದ ಮಲ್ಲಿಗೆ ಹೂವಿಗೆ ಮನಸೋತು ಮುಗುಳ್ನಗುತ್ತಾ ಸೋನೆ ಮಳೆಯಲಿ ತಣ್ಣಗೆ ಕೊರೆವ ಚಳಿಯಲಿ ಕಣ್ಮುಚ್ಚಿ ತೋಯುತ್ತಾ ಬಾನಲ್ಲಿ ಮೋಡಗಳ ಹಿಂದೆ ಅವಿತ...