ಟ್ಯಾಗ್: ಕವಿತೆ

ಕವಿತೆ: ಕನ್ನಡಕ

– ಸ್ಪೂರ‍್ತಿ. ಎಂ. ಮನವು ಹಾರುತಿತ್ತು ಅಂದು ಕನ್ನಡಕವು ಹೊಸತು ಎಂದು ಎಲ್ಲ ವಸ್ತು ಹೊಳೆವುದೆಂದು ಆಹಾ! ಎಂತ ಚಂದವೆಂದು ನೆಲವು ಕಾಣುತಿತ್ತು ಅಂದು ಮೇಲೆ ಎದ್ದು ಎದ್ದು ಮನವು ಹೆದರುತಿತ್ತು ಅಂದು ಎಲ್ಲಿ...

ಕವಿತೆ: ಚೆಲುವ ನಾಡು ಕರುನಾಡು

– ವಿನು ರವಿ. ಚೆಲುವ ನಾಡು ಕರುನಾಡು ಹೊನ್ನಬೀಡು ಕನ್ನಡ ನಾಡು ಕವಿಕೋಗಿಲೆಗಳ ಹಾಡು ಕೇಳುತ ಕಂದ ನೀನಾಡು ಕನ್ನಡವೆಂದರೆ ಸಿರಿ ಸಂಬ್ರಮವು ಕನ್ನಡವೆಂದರೆ ದೇವರಗುಡಿಯು ಕನ್ನಡ ಕಲಿತ ಓ ಜಾಣ ನಿನ್ನಯ ಮನಸೇ...

ಒಲವು, ವಿದಾಯ, Love,

ಕವಿತೆ: ಬೀಳ್ಕೊಡು ಗೆಳೆಯಾ

– ವಿನು ರವಿ. ನೀ ಯಾರೋ ಏನೊ ಹೇಗೋ ಸಕನಾಗಿ ಎದೆಯೊಳಗೊಂದು ಸಂಬ್ರಮ ತಂದೆ ಕಣ್ಣಲ್ಲಿ ಕಾಣದೆ ಕಿವಿಯಲ್ಲಿ ಕೇಳದೆ ಮೌನದೊಳಗೆ ಮಾತಾದೆ ನುಡಿದಶ್ಟು ದೂರಾದೆ ಕರೆದಶ್ಟು ಕಾಡಿದೆ ಒಲವ ಚಿಟ್ಟೆ ಹಾರಿಬಿಟ್ಟೆ ಬಿರಿದ...

ಜಾತ್ರೆ, oorahabba

ಕವಿತೆ : ನಮ್ಮೂರ ಜಾತ್ರೆಯಣ್ಣ

– ಸಿಂದು ಬಾರ‍್ಗವ್. ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ ದೇಗುಲಕೆ ಹೋಗೋಣ ಹರಕೆ ತೀರಿಸಿ ಬರೋಣ ಹಣ್ಣುಕಾಯಿ ನೀಡಿ ದೇವರಿಗೆ ಬಕ್ತಿಯಿಂದ ಬೇಡೋಣ ಮಕ್ಕಳಿಗೆ ದಿಟ್ಟಿ ತಾಕದಂತೆ...

ಜೋಕಾಲಿ, swing, jokali

ಕವಿತೆ : ಜೀವನ ಜೋಕಾಲಿ

– ಅಶೋಕ ಪ. ಹೊನಕೇರಿ. ಜೀವನವೆಂಬುದೇ ಜೋಕಾಲಿ ಕಾಲದ ಓಟಕೆ ನಿತ್ಯವೂ ಜೀಕುತ ತೂಗುತ ಸಾಗಿಸಬೇಕಿದೆ ಜೀವನವೆಂಬ ಜೋಕಾಲಿ ಜೀಕುವ ಜೋಕಾಲಿಗೆ ಹಗ್ಗದ ಜೋಡಿಯೇ ಆದಾರ ಹಲಗೆಯೇ ತಳಪಾಯ ಬದುಕಿನ ಜೋಕಾಲಿಗೆ ಸತ್ಯ ನಂಬಿಕೆಯೇ...

ಕವಿತೆ: ರೆಡಿಯೋ

– ಅಶೋಕ ಪ. ಹೊನಕೇರಿ. ಮಣ್ಣಿನ ಮನೆ ಇರಲಿ ಮಾಳಿಗೆ ಮನೆ.‌‌. ಮಹಲುಗಳೆ ಇರಲಿ…. ಆ ದಿನಗಳಲಿ ಮಾತನಾಡುವ ಮಾಯಾ ಪೆಟ್ಟಿಗೆ ಉಚ್ಚ ನೀಚ ಎಂದೆಣಿಸದೆ ಎಲ್ಲರ ಮನೆಯಲು ಉಲಿಯುತ ಮನೆ ಮನಗಳ ತಣಿಸುತಲಿದ್ದೆ...

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...

ಕವಿತೆ: ಹೇಗೆ ಮರೆಯಲಿ ನಿನ್ನ

– ವಿನು ರವಿ. ಹೇಗೆ ಮರೆಯಲಿ ನಿನ್ನ ಏನು ಹೇಳಲಿ ಚೆನ್ನ ನಿನ್ನ ಸ್ನೇಹ ನಿನ್ನ ಮೌನ ನನ್ನ ಕಾಡಿರುವಾಗ ನೀನೆಂದು ಏನೂ ಹೇಳದೆ ಹೋದರೂ ನೀನೆಂದೂ ಏನೂ ಕೇಳದೆ ಹೋದರೂ ಮದುರ ನೆನಪಾಗಿ...

ವಯಸಾದ ಬಡ ದಂಪತಿಗಳು, aged couple

ಕವಿತೆ: ಬದುಕಿನ ಬಂಡಿ

– ಅಶೋಕ ಪ. ಹೊನಕೇರಿ. ಬದುಕು ಜೋಡೆತ್ತಿನ ಬಂಡಿ.. ಉರುಳದಿದ್ದರೆ ಚಕ್ರಕೆ ಗತಿ ಸಿಗುವುದಿಲ್ಲ ಬದುಕಿಗೆ ನಿತ್ಯ ಬದುಕಿನ ಹಾದಿಯ ಸವೆಸಲು ಹಸಿದ ಹೊಟ್ಟೆಗೆ ಕೂಳನರಸಲು… ಮುಂಜಾನೆ ಏಳಬೇಕು ತಿಳಿದ ದಾರಿಯತ್ತ ಜೋಡೆತ್ತುಗಳು...

ಒಲವು, love

ಕವಿತೆ: ನನ್ನೊಲವೆ

– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...