ಟ್ಯಾಗ್: ಕಾಮನಬಿಲ್ಲು

ಕವಿತೆ: ಕಾಮನಬಿಲ್ಲು

– ಸವಿತಾ. ಕಾರ‍್ಮೋಡ ಸರಿಸಿ ಸುರಿಸಿಹ ಮಳೆ ಸಪ್ತ ವರ‍್ಣಗಳ ಹರಿಸಿ ಚಿತ್ತಾರವ ಹೆಣೆದಿದೆ ರಂಗು ರಂಗಿನಲಿ ಒಲವಿನೋಕುಳಿಯ ಲಾಸ್ಯವೇ ಚೆಂದದಿ, ಬಹು ಮುದದಿ ಮೈಮನ ರೋಮಾಂಚನಗೊಳಿಸಿದೆ ಬಾನು ಬುವಿಗಿಂದು ಸುಗ್ಗಿಯೋ ಸುಗ್ಗಿ ಹಿಗ್ಗಿಗ್ಗಿ...

ಮಳೆ-ಹಸಿರು, Rain-Green

ಕವಿತೆ: ಇಳೆಗೆ ಬಂದಾಗಿದೆ ಮಳೆ

– ನಿತಿನ್ ಗೌಡ.   ಇಳೆಗೆ ಬಂದಾಗಿದೆ ಮಳೆ ಮುತ್ತಿಕ್ಕಲು, ನೇಸರನ ನಗು ಹತ್ತಿಕ್ಕಲು ಬೇಸಿಗೆಯ‌ ಬೇಗೆಗೆ ಬಳಲಿದ ಜೀವ ಬಳಗಕೆ ತಂಪೆರೆಯಲು ಬಂದಾಗಿದೆ, ಮಳೆರಾಯ ಬಂದಾಗಿದೆ ಇಳೆಯ ಬೇಗೆಯ ಕಂಡು, ಮೋಡ ಮರುಕ...

rainbow flower

ಕಾಮನ ಬಿಲ್ಲಿನ ಬಣ್ಣಗಳ ಗುಲಾಬಿ

– ಕೆ.ವಿ.ಶಶಿದರ. ಕಾಮನ ಬಿಲ್ಲನ್ನು ನೋಡಿ ಮರುಳಾಗದವರು ಯಾರಿದ್ದಾರೆ ಈ ಪ್ರಪಂಚದಲ್ಲಿ? ಅದರಲ್ಲಿನ ಬಣ್ಣಗಳು ಮನುಶ್ಯನಿಗೆ ಕೊಡುವಶ್ಟು ಮುದ ಬೇರಾವ ಬಣ್ಣಗಳ ಸಮೂಹವು ಕೊಡಲಾರದು. ಇದೇ ರೀತಿಯಲ್ಲಿ ಗುಲಾಬಿ ಹೂವಿನ ಮೂಲ ಬಣ್ಣ ಗುಲಾಬಿಯಾದರೂ,...

ಕವಿತೆ: ಚಳಿರಾಯ

– ವಿನು ರವಿ. ಚಳಿರಾಯ ಕೊಂಚ ದೂರ ನಿಲ್ಲು ಕೈ ಮುಗಿವೆ ಕನಿಕರಿಸು ಬೆಚ್ಚಗಿನ ಕನಸುಗಳು ಮುದುರಿ ಮಲಗಿವೆ ಹೊಚ್ಚ ಹೊಸ ಬಿಸಿಲಿಗೆ ಮೈ ಮನ ಕಾತರಿಸಿವೆ ಇಚ್ಚೆಗಳೆಲ್ಲಾ ಎಚ್ಚರವಾಗದೆ ಇರುಳು ಕರಗಿದರೂ ತಣ್ಣಗೆ...

ಕನಸು night dreams

ಕವಿತೆ: ಆ ಒಂದು ಕನಸು ಬೀಳಬೇಕಿತ್ತು

– ವೆಂಕಟೇಶ ಚಾಗಿ. ಆ ನೀಲಿಯಾಕಾಶ ಸೋರಿದಂತೆ ನನಗಾಗಿ ಒಂದು ಕನಸು ಬೀಳಬೇಕಿತ್ತು ಹಲವು ದಿನಗಳ ಹಾದಿಯಲ್ಲಿ ಬೆಳೆದು ನಿಂತ ಗಿಡಗಳೆಲ್ಲ ಹೂ ಬಿಟ್ಟು ನಲಿಯುತಿರುವಾಗ ಕನಸು ಬೀಳಬೇಕಿತ್ತು ಆಗಸದ ಅಂಚಿನಿಂದ ಬಿಡುಗಡೆಯಾದ ಪ್ರತಿ...

moonrainbow, ಸೋಮಚಾಪ

ಸೋಮಚಾಪ – ಕತ್ತಲಿನಲ್ಲಿ ಕಾಣುವ ಕಾಮನಬಿಲ್ಲು!

– ಕೆ.ವಿ. ಶಶಿದರ. ಕವಿಗಳು ಹೆಣ್ಣಿನ ಸೌಂದರ‍್ಯವನ್ನು ವರ‍್ಣಿಸಲು ಕಾಮನಬಿಲ್ಲನ್ನು ತಮ್ಮ ಕಾವ್ಯದಲ್ಲಿ ಬಹಳವಾಗಿ ಬಳಸಿರುವುದನ್ನು ಕಾಣಬಹುದು. ಆಗಸದಲ್ಲಿ ಎಲ್ಲರ ಕಣ್ಣಿಗೆ ಕಾಣುವ ಅತ್ಯದ್ಬುತ ರಂಗು ರಂಗಿನ ಬಿಲ್ಲು ಇದು. ಬಿಳಿಯ ಬಣ್ಣದಲ್ಲಿ ಹಾಸುಹೊಕ್ಕಾಗಿರುವ...

ಚಿಟ್ಟೆ, Butterfly

ಕವಿತೆ: ಬಣ್ಣದ ಚಿಟ್ಟೆ

– ವೆಂಕಟೇಶ ಚಾಗಿ. ಬಾನಲಿ ಹಾರುವ ಬಣ್ಣದ ಚಿಟ್ಟೆ ಹೇಳು ನಿನ್ನ ಹೆಸರೇನು? ಅತ್ತ ಇತ್ತ ಓಡುತ ಜಿಗಿಯುತ ಎಲ್ಲಿಗೆ ಹೊರಟೆ ನೀ ಹೇಳು ಹೂವಿಂದೂವಿಗೆ ಹಾರುವೆ ನೀನು ಯಾವ ಹೂವು ನಿನಗಿಶ್ಟ?...

ಬಾನ್ಪೋ ಸೇತುವೆ – ಕಣ್ಮನ ಸೆಳೆಯುವ ಬಣ್ಣದ ಕಾರಂಜಿ

– ಕೆ.ವಿ.ಶಶಿದರ. ಕಳೆದ ಶತಮಾನದ 70ರ ದಶಕದಲ್ಲಿ ಉದ್ಯಾನವನಗಳಲ್ಲಿ ಹಾಗೂ ಸುತ್ತಾಟದ ಸ್ತಳಗಳಲ್ಲಿ ಜನಸಾಮಾನ್ಯರನ್ನು ಸೆಳೆಯಲು ಕಾರಂಜಿಗಳು ಮೈದಾಳಿದವು. ಮುಂದಿನ ವರುಶಗಳಲ್ಲಿ ಹೊಸ ಹೊಸ ಬಗೆಗಳು ಹುಟ್ಟಿ, ಸಂಗೀತ ಕಾರಂಜಿ ನ್ರುತ್ಯ ಕಾರಂಜಿಗಳಿಗೆ ಬಣ್ಣದ...

ಯಾರೋ ಬಂದುಹೋದ ನೆನಪು ಎದೆಯಲಿ

– ಚೇತನ್ ಪಟೇಲ್. ಯಾರೋ ಬಂದುಹೋದ ನೆನಪು ಎದೆಯಲಿ ಅಂದುಕೊಂಡೆ ನೀನೇ ಇರಬಹದೆಂದು ಮನದಲ್ಲಿ ಏನೋ ಹೊಸತನ ನಿನ್ನ ಆಗಮನ ಬಾಳಲಿ ತಿಳಿಯದೆ ಹೊಸ ಸಂಚಲನ ಮನಸಿನ ಮನೆಯಲಿ ಈ ಬಾವನೆ ಸರಿಯನ್ನೋ...

ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ?

– ಪ್ರತಿಬಾ ಶ್ರೀನಿವಾಸ್. ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ? ಏಕಾಂಗಿ ಜೀವನದ ನಡೆಯಲ್ಲಿ ಕಾಮನ ಬಿಲ್ಲಿನಂತಹ ಕನಸುಗಳು ಮೋಡ ಆವರಿಸಿ ಕಣ್ಮರೆಯಾಗಿದೆ ಮುಂಗಾರಿನಲ್ಲಿ ಮಳೆ ಬಂದಂತೆ ಕನಸುಗಳ ಚಿಲುಮೆ ಚಿಮ್ಮಿತು ಕನಸೆಲ್ಲಾ ನನಸಾಗಿ ನನ್ನ...