ಟ್ಯಾಗ್: ಚಳಕ

ಕಾರಲ್ಲೊಂದು ಹೊಸ ಚೂಟಿಮಣೆ

– ಜಯತೀರ‍್ತ ನಾಡಗವ್ಡ. ಜಗತ್ತಿನ ದೊಡ್ಡ ಹಾಗೂ ಪ್ರಮುಕ ತೋರ‍್ಪುಗಳಲ್ಲಿ (show) ಒಂದಾದ ಬಂಡಿಗಳ ಸಂತೆ ಕಳೆದ ವಾರದಿಂದ ಸ್ವಿಟ್ಜರ‍್ಲೆಂಡ್ ನ ಎರಡನೇಯ ದೊಡ್ಡ ನಗರವಾದ ಜಿನೀವಾದಲ್ಲಿ ಶುರುವಾಗಿದೆ. ಜಿನೀವಾ ಸಂತೆ ಪ್ರತಿವರುಶ ಮಾರ‍್ಚ್...

ಕಾಪಿ ಒಣಗಿಸಲೊಂದು ಚುರುಕಿನ ಚಳಕ

– ರತೀಶ ರತ್ನಾಕರ. ಕರ‍್ನಾಟಕದ ಹಲವು ಮುಕ್ಯ ಬೆಳೆಗಳಲ್ಲಿ ಕಾಪಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆದಾರದ...

ಎಲ್ಲರಕನ್ನಡ: ಕನ್ನಡಕ್ಕೆ ಇದೇ ಸರಿಯಾದ ದಾರಿ

– ಪ್ರಶಾಂತ ಸೊರಟೂರ. ಎಲ್ಲರಕನ್ನಡದ ಬಗ್ಗೆ ನನ್ನ ಅನಿಸಿಕೆ, ಅನುಬವಗಳನ್ನು ನಿಮ್ಮ ಮುಂದಿಡುವ ಮುನ್ನ ನನ್ನ ಕುರಿತು ಒಂದೆರಡು ವಿಶಯಗಳು, ಕನ್ನಡ ಮಾದ್ಯಮದಲ್ಲಿ ಹತ್ತನೇ ತರಗತಿ ವರೆಗಿನ ಕಲಿಕೆಯಿಂದ ಹಿಡಿದು ಮೆಕ್ಯಾನಿಕಲ್ ಇಂಜನೀಯರಿಂಗ್‍...

ಇಂಗ್ಲಿಶ್! ಇಂಗ್ಲಿಶ್! ಆದರೆ ಡಿಗ್ರಿ ಪಡೆದರೂ ಕೆಲಸವಿಲ್ಲ!

– ಬಾಬು ಅಜಯ್ ಇತ್ತೀಚಿನ ಒಂದು ವರದಿಯಂತೆ ಇಂಡಿಯಾದಲ್ಲಿ ಸುಮಾರು 47% ಡಿಗ್ರಿ ಓದಿದವರು ಯಾವುದೇ ಉದ್ದಿಮೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಕ್ಕವರಲ್ಲವಂತೆ. ಡಿಗ್ರಿ ಓದಿದವರಲ್ಲಿ ಸುಮಾರು ಅರ್‍ದದಶ್ಟು ಮಂದಿ ಯಾವುದೇ ಕೆಲಸಕ್ಕೆ ಬೇಕಾದ...

ಬೆಳಕಿನ ಎಳೆಗಳು

– ಬರತ್ ಕುಮಾರ್. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅತಿ ಹೆಚ್ಚು ತಿಳಿಹವನ್ನು ಕೊಂಡೊಯ್ಯುವುದುಬೆಳಕಿನ ಎಳೆಗಳ ಹೆಗ್ಗಳಿಕೆ. ಇದರಿಂದಾಗಿಯೇ ಎಳೆಗಳು ಗೆಂಟರುಹಿನ ಚಳಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ. ಏಕೆಂದರೆ ತಿಳಿಹವನ್ನು ಬೆಳಕನ್ನಾಗಿ ಮಾರ‍್ಪಡಿಸಿದ ಮೇಲೆ ಅದನ್ನು...

ತಂತ್ರಾಂಶಗಳು ನಮ್ಮ ನುಡಿಯಲ್ಲಿರಬೇಕು

– ರತೀಶ ರತ್ನಾಕರ ಕಳೆದ ಕೆಲವು ದಿನಗಳ ಹಿಂದೆ ಪ್ರಜಾವಾಣಿ ಸುದ್ದಿಹಾಳೆಯಲ್ಲಿ ಪ್ರಕಟವಾದ ಒಂದು ಬರಹದಲ್ಲಿ ಪ್ರಾದೇಶಿಕ ಬಾಶೆಗಳಲ್ಲಿಯೇ ತಂತ್ರಾಂಶಗಳನ್ನು ಕಟ್ಟುವುದರ ಹೆಚ್ಚುಗಾರಿಕೆ ಮತ್ತು ಅವು ಯಾಕೆ ಬೇಕೆಂಬುದರ ಕುರಿತು ಹೇಳಿದ್ದಾರೆ. ಬರಹದಲ್ಲಿ...

ಕಾರ್ ಕಾರ್ F1 ಕಾರ್!

– ಕಾರ‍್ತಿಕ್ ಪ್ರಬಾಕರ್ ಗಂಟೆಗೆ 350 ಕಿಲೋ ಮೀಟರ್‍ ವೇಗದಲ್ಲಿ ಓಡಬಲ್ಲ, ಇಕ್ಕಟ್ಟಾಗಿ ಒಬ್ಬರಿಗಶ್ಟೇ ಕೂರಲು ಜಾಗವಿರುವ, ನೋಡಲು ಕಾರಿನಂತೆ ಕಾಣದ ಆದರೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆಲೆಬಾಳುವ ಕಾರುಗಳ ಪಟ್ಟಿಯಲ್ಲಿ ಎದ್ದು ಕಾಣುವ,...

ಈ ಅರಿಮೆಗೆ ಅಣಕವೇ ಅಡಿಪಾಯ

– ಪ್ರಶಾಂತ ಸೊರಟೂರ. ಹಕ್ಕಿ ಹಾಯಾಗಿ ಹಾರುವುದರ, ಮೀನು ಸುಳುವಾಗಿ ಈಜುವುದರ, ಮಳೆ ಗಾಳಿಗೆ ಜಗ್ಗದೇ ನೂರಾರು ವರುಶ ಬಾಳುವ ಮರಗಳ ಹಿಂದಿನ ಗುಟ್ಟೇನು? ಒಂಟಿಯು ನೀರು ಕುಡಿಯದೇ ಹಲವು ತಿಂಗಳು ಹೇಗೆ...

ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ. ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current)...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ...