ಟ್ಯಾಗ್: ಚೀನಾ

ಬಾನಿಗೆ ಏಣಿ ಇಲ್ಲದಿದ್ದರೆ ಏನಂತೆ? ದಾರಿಯಿದೆ!

– ವಿಜಯಮಹಾಂತೇಶ ಮುಜಗೊಂಡ. ಬದುಕಿನಲ್ಲಿ ಈಡೇರಿಸಲಾಗದಶ್ಟು ಅತಿದೊಡ್ಡ ಆಸೆಗಳನ್ನು ಹೊಂದಿರುವುದನ್ನು ಅತವಾ ಕಲ್ಪನೆಗೆ ಮೀರಿದ ಯೋಜನೆಗಳನ್ನು, ಸಾಮಾನ್ಯವಾಗಿ ಆಕಾಶಕ್ಕೆ ಏಣಿ ಹಾಕುವುದು ಎನ್ನುತ್ತೇವೆ. ಅಂದರೆ ಆಕಾಶಕ್ಕೆ ಏಣಿ ಹಾಕುವುದು ಹೇಗೆ ಅಸಾದ್ಯವೋ ಹಾಗೆ ಸಾಮಾನ್ಯವಾಗಿ...

ಬರುತಿದೆ ಬಂಡಿಗಳ ಮೇಲೊಂದು ಬಸ್ಸು!

– ವಿಜಯಮಹಾಂತೇಶ ಮುಜಗೊಂಡ. ನಿಮಗೆ ಬೆಂಗಳೂರಿನ ಓಡಾಟದಿರುಕು(Traffic Jam) ಅತಿದೊಡ್ಡ ತಲೆನೋವು ಅನಿಸಿದ್ದರೆ ನೀವು ಹಿಂದೆಂದೂ ಕಂಡು ಕೇಳಿರದ ಹಲವು ಓಡಾಟದಿರುಕು‍ಗಳ ಬಗೆಗೆ ಸ್ವಲ್ಪ ತಿಳಿದುಕೊಳ್ಳಬೇಕು. ಚೀನಾದ ಬೀಜಿಂಗ್‍ನಲ್ಲಿ ಆಗಸ್ಟ್ 2010ರಲ್ಲಿ ಉಂಟಾದ ಒಂದು...

ವಿಶ್ವಮಟ್ಟದಲ್ಲಿ ಅಮೇರಿಕಾದ ರಾಜಕೀಯ ಬಲ ಕುಂದುತ್ತಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಅಮೇರಿಕಾದೊಂದಿಗೆ ನಡೆಸುತ್ತಿದ್ದ ಶೀತಲ ಸಮರ ಕೊನೆಗೊಂಡು ಅನೇಕ ವರುಶಗಳ ನಂತರ ರಶ್ಯಾ ಮೊದಲ ಬಾರಿಗೆ ತನ್ನ ಮಿಲಿಟರಿ ಪಡೆಯನ್ನು ರಶ್ಯಾದಿಂದ ತುಂಬಾ ದೂರದಲ್ಲಿರುವ ಸಿರಿಯಾ ನಾಡಿನಲ್ಲಿ ತೊಡಗಿಸಿದೆ. ಐ...

ನೆಮ್ಮದಿಯ ಗುರುತಾಗಿರುವ ‘ನಗುವ ಬುದ್ದ’

– ರತೀಶ ರತ್ನಾಕರ. ಡೊಳ್ಳು ಹೊಟ್ಟೆ, ಬೋಳು ತಲೆ, ಜೋತು ಬಿದ್ದಿರುವ ದೊಡ್ಡ ಕಿವಿಗಳು, ಕೈಯಲ್ಲಿ ಇಲ್ಲವೇ ಕುತ್ತಿಗೆಯಲ್ಲಿ ದಪ್ಪ ಮಣಿಗಳಿರುವ ಸರ, ಮೈಯನ್ನು ಅರೆಮುಚ್ಚುವ ನಿಲುವಂಗಿ, ಇವೆಲ್ಲದಕ್ಕಿಂತ ಮಿಗಿಲಾಗಿ ಮುಕದಲ್ಲಿ ಚೆಂದದ ನಗು....

ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ...

ಕಡಲಾಳದಲ್ಲಿ ಮುತ್ತುಗಳು ಹೇಗೆ ಮೂಡುತ್ತವೆ?

– ರತೀಶ ರತ್ನಾಕರ. ‘ನುಡಿದರೆ ಮುತ್ತಿನ ಹಾರದಂತಿರಬೇಕು…’ ಹನ್ನೆರಡನೇ ನೂರೇಡಿನಲ್ಲಿ ಹುಟ್ಟಿದ ವಚನಗಳನ್ನು ಕೇಳಿದರೆ ಮುತ್ತು-ರತ್ನಗಳ ಪರಿಚಯ ನಮಗೆ ತುಂಬಾ ಹಿಂದಿನಿಂದ ಇರುವುದು ತಿಳಿಯುತ್ತದೆ. ಕಡಲ ತೀರದಲ್ಲಿ ಮಾನವನು  ಊಟಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಮುತ್ತುಗಳು...

“ಜೂನ್ 4” ಅಂದರೆ ಚೀನಿಯರಿಗೇಕೆ ದಿಗಿಲು ?

– ಅನ್ನದಾನೇಶ ಶಿ. ಸಂಕದಾಳ. ಜೂನ್ 4 1989 – ಚೀನಾದ ಹಿನ್ನಡವಳಿಯಲ್ಲಿ (history) ಒಂದು ಮುಕ್ಯವಾದ ದಿನ. ಚೀನಾದಲ್ಲಿ ಮಂದಿಯಾಳ್ವಿಕೆ (democracy) ಬೇಕೆಂದು ಒತ್ತಾಯ ಪಡಿಸುತ್ತಿದ್ದ ಮಂದಿಯ ಮೇಲೆ ಗುಂಡಿನ ಮಳೆಗರೆದ ದಿನ....

ಚೀನಾ ಬಡ್ಡಿ ದರ ಕಡಿತಗೊಳಿಸುತ್ತಿರುವ ಕಾರಣವೇನು?

– ಅನ್ನದಾನೇಶ ಶಿ. ಸಂಕದಾಳ. ಚೀನಾದ ಸೆಂಟ್ರಲ್ ಬ್ಯಾಂಕ್ ಆದ ‘ಪೀಪಲ್ಸ್ ಬ್ಯಾಂಕ್ ಆಪ್ ಚೀನಾ’ ಮತ್ತೊಮ್ಮೆ ಬಡ್ಡಿ ದರವನ್ನು ಕಡಿತಗೊಳಿಸಿದೆ. ಪೀಪಲ್ಸ್ ಬ್ಯಾಂಕ್ ಆಪ್ ಚೀನಾ ಕಳೆದ ಆರು ತಿಂಗಳುಗಳಲ್ಲಿ ಬಡ್ಡಿ ದರ ಕಡಿತಗೊಳಿಸುತ್ತಿರುವುದು...

“ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ”

– ಅನ್ನದಾನೇಶ ಶಿ. ಸಂಕದಾಳ. ನಾನೇ ಕಡೆಯ ದಲಾಯಿ ಲಾಮಾ ಆಗಬಹುದೇನೋ ಇಂತಾ ಹೇಳಿಕೆ ನೀಡಿರುವ ಟಿಬೆಟನ್ ಬುದ್ದಿಸಂ ಗುರು 14ನೆ ದಲಾಯಿ ಲಾಮಾ, ಚೀನಾದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹೇಳಿಕೆ ‘ಚೀನಾದಲ್ಲಿ ಟಿಬೆಟನ್...

ಚೀನಾದ ಏಳಿಗೆಯಲ್ಲೂ ಪಾತ್ರ ವಹಿಸಿದ ಲೀ ಕುವಾನ್ ಯೂ

– ಪ್ರಿಯಾಂಕ್ ಕತ್ತಲಗಿರಿ. ಲೀ ಕುವಾನ್ ಯೂ ಅವರು ಮೊನ್ನೆ ( ಮಾರ‍್ಚ್ 23 2015) ತೀರಿಕೊಂಡರು. ಸಿಂಗಾಪುರವನ್ನು ಕಟ್ಟಿದವರು ಎಂದೇ ಲೀ ಕುವಾನ್ ಯೂ ಅವರನ್ನು ಗುರುತಿಸಲಾಗುತ್ತದೆ. ಮಲಾಯ್ ಜನರು, ತಮಿಳರೂ ಮತ್ತು ಚೈನೀಸ್ ಮಂದಿ...