– ಜಯತೀರ‍್ತ ನಾಡಗವ್ಡ. ಆಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಮಾರಾಟ ಹೆಚ್ಚಿಸಿಕೊಂಡು ಮುಂದಾಳತ್ವ ಕಾಯ್ದುಕೊಳ್ಳುವುದು ಕಶ್ಟದ ಕೆಲಸ. ಇಂದಿನ ಮಾರುಕಟ್ಟೆಯಲ್ಲಂತೂ ಇದು ಸಾದ್ಯವೇ ಇಲ್ಲವೆನ್ನಬಹುದು. ಬದಲಾಗುತ್ತಿರುವ ಕೊಳ್ಳುಗರ ಮನಸ್ತಿತಿ, ಪಯ್ಪೋಟಿಗಾರರ ಹೆಚ್ಚಳ ಇದಕ್ಕೆ ಬಲು ಮುಕ್ಯ...
– ಜಯತೀರ‍್ತ ನಾಡಗವ್ಡ. ನಾಡಿನ ಹೋಳಾಗಿಸುವಿಕೆಯ ಬಗ್ಗೆ ಮತ್ತೆ ಉಮೇಶ ಕತ್ತಿಯವರು ದನಿಯೆತ್ತ್ಯಾರ. ಕಳೆದ ಮೂರು ವರುಶದಿಂದ ಕತ್ತಿಯವರು ಇಂತ ಮನೆ ಮುರುಕತನದ ಮಾತುಗಳನ್ನ ಹೇಳ್ಕೊತಾ ಹೊಂಟಾರ. ಇದರಿಂದ ಹೊಸದಾದ ನಾಡಿಗೆ ಯಾವುದೇ...
– ಜಯತೀರ‍್ತ ನಾಡಗವ್ಡ. ದಿನ ನಿತ್ಯ ನಾವು ಸಾರಿಗೆಗಾಗಿ ಅವಲಂಬಿಸಿರುವ ಬಂಡಿಗಳು ಹೆಚ್ಚಾಗಿ ಬಿಣಿಗೆಯನ್ನು (engine) ಹೊಂದಿರುತ್ತವೆ. ಬಿಣಿಗೆಯಲ್ಲಿ ಹಲವು ಬಗೆಗಳು ಇದ್ದರೂ ಬಹುಪಾಲು ಕಾರು, ಬಸ್ಸುಗಳು, ಇಗ್ಗಾಲಿ ಬಂಡಿಗಳು ಒಳ ಉರಿಯುವಿಕೆಯ...
– ಜಯತೀರ‍್ತ ನಾಡಗವ್ಡ. ಹಬ್ಬಗಳೆಂದರೆ ನಮಗೆಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಹುಡುಗರ ಒಲವಿನ ಹಬ್ಬ ಎಂದು ಕರೆಯಲ್ಪಡುವ ಗಣಪನ ಹಬ್ಬ ಬಂತೆಂದರೆ ನನಗಂತೂ ಎಲ್ಲಿಲ್ಲದ ಹುರುಪು. ಇದೇ ಹುರುಪಿನಿಂದ ನಾವು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸುವ...
– ಜಯತೀರ‍್ತ ನಾಡಗವ್ಡ. ಊಟ ಸಿಗದಿದ್ದರೂ ಮನುಶ್ಯ ಬದುಕಬಲ್ಲ. ಆದರೆ ಉಸಿರ‍್ಗಾಳಿ ಮತ್ತು ಕುಡಿಯುವ ನೀರು ಇಲ್ಲದೇ ಹೋದರೆ ನಮ್ಮ ಬದುಕನ್ನು ಊಹಿಸಿಕೊಳ್ಳಲಾಗದು. ಈ ಜಗತ್ತಿನ 2/3 ರಶ್ಟು ನೀರಿನಿಂದಲೇ ತುಂಬಿದೆ, ಆದರೆ...
– ಜಯತೀರ‍್ತ ನಾಡಗವ್ಡ. ಮಿಂಬಲೆ, ಎಣ್ಣುಕ, ಮಡಿಲೆಣ್ಣುಕ ಮತ್ತು ಚೂಟಿಯುಲಿಗಳ ಮೂಲಕ ನಮ್ಮ ಬದುಕಿನ ಬಾಗವಾಗಿ ಬಹುಪಾಲು ನಮ್ಮನ್ನು ಹಿಡಿದಿಟ್ಟಿರುವ ಗೂಗಲ್ ಮತ್ತು ಆಪಲ್ ಕೂಟಗಳು ಇದೀಗ ತಮ್ಮ ಪಯ್ಪೋಟಿಯನ್ನು ಕಾರುಗಳ ಜಗತ್ತಿಗೆ ಹರಡಿಕೊಂಡಿವೆ....
– ಜಯತೀರ‍್ತ ನಾಡಗವ್ಡ. ಮಿಂಚಿನ ಕಾರು (Electric cars) ತಯಾರಕ ಕೂಟ ಟೆಸ್ಲಾ ಇದೀಗ ಇತರೆ ದೇಶಗಳತ್ತ ಮುಕ ಮಾಡಿದೆ. ಅಮೇರಿಕ, ಕೆನಡಾದಂತ ನಾಡುಗಳಲ್ಲಶ್ಟೇ ಮಾರಾಟವಾಗುತ್ತಿದ್ದ ಇವರ ಕಾರುಗಳು ದೂರದ ಬ್ರಿಟನ್ ಗೆ ಕಾಲಿಟ್ಟಿವೆ....
– ಜಯತೀರ‍್ತ ನಾಡಗವ್ಡ. ಬಯ್ಕುಗಳು ನಮ್ಮಲ್ಲಿ ಹಲವರಿಗೆ ದಿನನಿತ್ಯದ ಸಾರಿಗೆಯ ಸಂಗಾತಿ. ಬೆಳೆಯುತ್ತಿರುವ ಬೆಂಗಳೂರಿನಂತಹ ಊರುಗಳಲ್ಲಿ ನೀವು ತಲುಪಬೇಕಿರುವ ತಾಣವನ್ನು ಕಡಿಮೆ ಹೊತ್ತಿನಲ್ಲಿ ತಲುಪಲು ಮತ್ತು ರಸ್ತೆ ಬಂಡಿಗಳ ಒಯ್ಯಾಟದಿಂದ ದೂರವಿರಲು ಈ ಬಯ್ಕುಗಳಿಂದ...
Follow:
ಹುಡುಕಿ
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು