ಕವಿತೆ: ಒಲವನೇ ಹಂಚೋಣ
– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...
– ಕಿಶೋರ್ ಕುಮಾರ್. ಹಕ್ಕಿಗೆ ಗೂಡಿನಾಸರೆ ಮೀನಿಗೆ ನೀರಿನಾಸರೆ ಮೋಡಕೆ ಬಾನಿನಾಸರೆ ಈ ಬಾಳಿಗೆ ನೀ ನನಗಾಸರೆ ಮೂಡಿದೆ ಮಂದಹಾಸ ಉಕ್ಕಿದೆ ಉಲ್ಲಾಸ ಮನವೆಲ್ಲಾ ಸಂತೋಶ ನೀ ತಂದದ್ದೇ ಈ ಸಂತಸ ವರುಶಗಳ ಬಿತ್ತನೆಗೆ...
– ಶ್ವೇತ ಪಿ.ಟಿ. ಕೈಹಿಡಿದು ನಡೆದಾಗ ಹೂವಾದ ದಾರಿ ಸಾಗದಾಗಿದೆ ಈಗ ನಿನ ಸನಿಹ ಕೋರಿ ನೆನೆದಶ್ಟು ಸವಿಯುಣಿಸಿ ಕಳೆದ ಪ್ರತಿ ಕ್ಶಣವೂ ಮೂಡಿಸಿದೆ ಮೊಗದಲ್ಲಿ ಮುಗುಳ್ನಗೆಯ ಚೆಲುವು ಬರ ಬಾರದೆ ನೀನು ನನ್ನೆದೆಯ...
– ಅಶೋಕ ಪ. ಹೊನಕೇರಿ. ಬದುಕು ಜೋಡೆತ್ತಿನ ಬಂಡಿ.. ಉರುಳದಿದ್ದರೆ ಚಕ್ರಕೆ ಗತಿ ಸಿಗುವುದಿಲ್ಲ ಬದುಕಿಗೆ ನಿತ್ಯ ಬದುಕಿನ ಹಾದಿಯ ಸವೆಸಲು ಹಸಿದ ಹೊಟ್ಟೆಗೆ ಕೂಳನರಸಲು… ಮುಂಜಾನೆ ಏಳಬೇಕು ತಿಳಿದ ದಾರಿಯತ್ತ ಜೋಡೆತ್ತುಗಳು...
– ಅಮರೇಶ ಎಂ ಕಂಬಳಿಹಾಳ. ಬೀತಿ ಇಲ್ಲದ ಪ್ರೀತಿಯಲ್ಲಿ ಚೆಲುವೆ ನೀ ಸುಂದರ ನನ್ನೊಲವಿನ ಬನದಲ್ಲಿ ಅರಳಿದ ಮಂದಾರ ಎದೆಗೂಡಿಗೆ ದನಿಯಾಗಿ ಸಂಗೀತದ ಜೇಂಕಾರ ತಾರೆಗಳ ಜೊತೆಯಾಗಿ ಮಿನುಗಲು ಮೊಗ ಚಂದಿರ ಮ್ರುದು ಮಾತಿನ...
– ಸಂದೀಪ ಔದಿ. ನನಗಿಂತ ಮುಂಚೆ ಹೋಗಿ ತಲುಪಿರುವೆಯಲ್ಲೆ ಪ್ರೀತಿಯ ನಿಲ್ದಾಣ ಮರಳಿ ಬಾ ಕಳೆದುಕೊಳ್ಳದಿರು ಈ ಮದುರ ಗಾನ ಪಯಣ ದಾರಿಯುದ್ದಕ್ಕೂ ಹೊಸ ಆಸೆಗಳ ನಾಮಪಲಕಗಳಿಲ್ಲಿ ಹೊಸಬಾವ ತುಂತುರು ಹೇಳದೆ ಕೇಳದೆ ಇಲ್ಲಿ...
– ಸ್ಪೂರ‍್ತಿ. ಎಂ. ಎನ್ನೊಳಗೆ ಹುದುಗಿರುವೆ ನೀ ಸಾಹಿತಿ ಎನಗರಿವಿಲ್ಲದೆ ನೀನಾದೆ ನನ್ನ ಸಂಗಾತಿ ಬಾವನೆಗಳ ಹಂಚಿಕೊಳ್ಳುತ ನೆಮ್ಮದಿಯ ನೀಡಿರುವೆ ದಿಕ್ಕೆಟ್ಟ ಬದುಕಿನ ದಿಕ್ಕನ್ನೇ ಬದಲಿಸಿರುವೆ ಬುದ್ದಿ ಬಾವಗಳ ಬೆರಸಿ ಸಾಹಿತ್ಯವ ಹೆತ್ತಿರುವೆ ಕಶ್ಟದಲ್ಲಿ...
– ಪದ್ಮನಾಬ. ಹೇಳೆಲೆ ಮದುವಂತಿ ನೀನಿದಕೇನಂತಿ ಮುಟ್ಟದೆ ಮೀಟಿರುವೆ ನನ್ನೆದೆಯ ಸ್ವರತಂತಿ ಸುಂದರ ಸ್ವಪ್ನಗಳೇ ಬಾಳಿನ ಬೆಳಕಂತಿ ನನಸಾಗೊ ಹಾದಿಯಲಿ ಜೊತೆಗಾತಿ ನೀನಂತಿ ನಲುಮೆಯ ಮಾತುಗಳೇ ಮನಸಿಗೆ ಜೇನಂತಿ ಒಲವಿನ ಸವಿನೆನಪೇ ಹ್ರುದಯಕೆ ಹಾಲಂತಿ...
– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...
– ಸವಿತಾ. ನಿನ್ನ ಕಂಗಳ ಕಾಂತಿಯಲಿ ನನ್ನೊಲವಿನ ಬೆಳಕು ಮೂಡಿರಲು ನಿನ್ನ ಅರಳಿದ ಮನದಲಿ ನನ್ನುಸಿರು ಬೆರೆತಿರಲು ನೀ ಇಡುವ ಹೆಜ್ಜೆಯಲಿ ನನ್ಹೆಜ್ಜೆ ಜೊತೆಯಾಗಿರಲು ಬಾಳ ಪಯಣದಲಿ ಸುಕ ದುಕ್ಕದಲಿ ಸಂಗಾತಿಯಾಗಿ ನೀನಿರಲು ನಿನ್ನ...
–ಪ್ರೇಮ ಯಶವಂತ ಜೊತೆಗಾರ ನೀನಿರಲು ನನ್ನಲಿ ಹೊಸತನ ಮೂಡಿದೆ ಬಾಳಲಿ ಪ್ರತಿ ಕ್ಶಣವೂ ಬಯಸುವೆ ಮನದಲಿ ಜೊತೆಗಾರ ನೀನಿರು ನನ್ನಲಿ ನನ್ನೆಲ್ಲ ತಪ್ಪುಗಳ ತಿದ್ದುತಲಿ ಜೊತೆಯಾದೆ ನೀ ನನ್ನ ನೋವಿನಲಿ ನಲಿವನು ತುಂಬುತ...
ಇತ್ತೀಚಿನ ಅನಿಸಿಕೆಗಳು