ಟ್ಯಾಗ್: ತನ್ನೇಳಿಗೆ

ಅರಿವು, ದ್ಯಾನ, Enlightenment

ಅಸೂಯೆಯಿಂದ ಕಳೆದುಕೊಳ್ಳುವುದೇ ಹೆಚ್ಚು

–  ಪ್ರಕಾಶ್ ಮಲೆಬೆಟ್ಟು. ಅಸೂಯೆಯ ಹಿಂದೆ ನಮ್ಮ ಮನಸ್ಸಿನ ವಿಕಾರತೆ ಅಡಗಿರುವುದು ಮಾತ್ರವಲ್ಲ, ಅದರೊಳಗೆ ನಮ್ಮ ಸೋಲು ಕೂಡ ಇದೆ. ಅಸೂಯೆ ಇಲ್ಲದಿದ್ದಲ್ಲಿ ನಮ್ಮೊಳಗಿನ ಒಳ್ಳೆ ಮನುಶ್ಯನಿಗೆ ಎಂದಿಗೂ ಸೋಲಾಗುವುದಿಲ್ಲ. ನಮಗೆಲ್ಲ ಗೌತಮ ಬುದ್ದ...

ದೈರ‍್ಯವಿದ್ದರೆ ಎಲ್ಲವೂ ಸಾದ್ಯ

– ಸಂಜೀವ್ ಹೆಚ್. ಎಸ್. ಅಟ್ಲಾಂಟಿಕ್ ಮಹಾಸಾಗರದಲ್ಲಿ ಸುಮಾರು ವರ‍್ಶಗಳ ಹಿಂದೆ ಒಂದು ವಿಮಾನ ಪತನವಾಯಿತು. ಆ ವಿಮಾನ ನಾಪತ್ತೆ ಆದ ಸುದ್ದಿ ತಿಳಿದರೂ ಸಹ, ಅದು ಎಲ್ಲಿ ಪತನವಾಯಿತು ಎಂಬುದು ತಿಳಿಯದೆ ಹೋಯಿತು....

ಮನಸು, Mind

ಚಿಂತನಾ ಮಾಲಿನ್ಯ – ಆಲೋಚನೆಯಂತೆ ನಡೆ

– ಅಶೋಕ ಪ. ಹೊನಕೇರಿ. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಕೇಳಿದ್ದೇವೆ. ಇದ್ಯಾವುದು ಇದು ಚಿಂತನಾ ಮಾಲಿನ್ಯ? ಎಂದಿರಾ. ಹೌದು, ಎಲ್ಲ ಮಾಲಿನ್ಯದಂತೆ ಈ ಚಿಂತನಾ ಮಾಲಿನ್ಯವೂ ಕೂಡಾ ಆರೋಗ್ಯಕ್ಕೆ...

ವರ-ಶಾಪ, boon-bane

ಸಮಸ್ಯೆಗಳು : ವರವೇ ಇಲ್ಲ ಶಾಪವೇ?

– ಪ್ರಕಾಶ್ ಮಲೆಬೆಟ್ಟು. ಸಮಸ್ಯೆಗಳು ಯಾರಿಗೆ ಇಲ್ಲ ಹೇಳಿ? ಸದ್ಯಕ್ಕೆ ಇಡೀ ಜಗತ್ತೇ ಒಂದು ದೊಡ್ಡ ಸಮಸ್ಯೆಯಲ್ಲಿ ಮುಳುಗಿ ಹೋಗಿರುವುದು ನಮಗೆ ಗೊತ್ತಿದೆ.  ಮನುಶ್ಯನಾಗಿ ಹುಟ್ಟಿದ ಮೇಲೆ, ಬಾಳ ಪಯಣ ಮುಗಿಸುವ ತನಕ...

ಕರ‍್ತವ್ಯ, ಆದರ‍್ಶ, duty. principles

ಕರ‍್ತವ್ಯ ನಿಶ್ಟೆ ಮತ್ತು ಆದರ‍್ಶ

–  ಪ್ರಕಾಶ್‌ ಮಲೆಬೆಟ್ಟು. ಕರ‍್ತವ್ಯ ಮತ್ತು ಆದರ‍್ಶ ಎರಡು ಪರಸ್ಪರ ಪೂರಕವಾದ ವಿಚಾರಗಳು. ಒಂದು ವೇಳೆ ಅವು ಪರಸ್ಪರ  ಎದುರಾದರೆ ನಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಬಂದಾಗ ಉತ್ತರ ಹುಡುಕುವುದು ಅಶ್ಟೊಂದು...

ಒಳ್ಳೆಯದನ್ನು ಸ್ವೀಕರಿಸದಿದ್ದರೆ…!?

– ವೆಂಕಟೇಶ ಚಾಗಿ. ಒಬ್ಬ ಶಿಕ್ಶಕರು ಇದ್ದರು. ಅವರು ತಾವು ಬೆಳಗಿನ ಜಾವ ವಾಕಿಂಗ್ ಹೋಗುವಾಗ, ಮನೆಗೆ ಮರಳುವಾಗ , ಹಾಗೆಯೇ ಕೆಲಸಕ್ಕೆ ಹೋಗುವಾಗ, ಕೆಲಸದಿಂದ ಹಿಂದಿರುಗುವಾಗ ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ...

ಬದುಕಿನ ಸೋಲು-ಗೆಲುವಿನಾಟ!

– ಚಂದನ (ಚಂದ್ರಶೇಕರ.ದ.ನವಲಗುಂದ). ಸೋಲಿನ  ರುಚಿಯನ್ನು  ಯಾರು  ಕಂಡಿಲ್ಲ? ಹಾಗಂತ ಸೋತವರೆಲ್ಲ ಗೆಲುವಿನ ರುಚಿ ಕಂಡೇ ಇಲ್ಲವಾ? ಅತವಾ ಗೆದ್ದವರೆಲ್ಲರೂ ಒಂದೇ ಬಾರಿಗೆ ಗೆಲುವನ್ನು ಸಂಬ್ರಮಿಸಿ ಇತಿಹಾಸ ನಿರ‍್ಮಿಸಿದವರಾ? ಇತಿಹಾಸ ಬರೆದಿರುವ ನಮ್ಮ ದೇಶದ ಪದ್ಮಶ್ರೀ...

ಸಮಯ, time

ಈ ‘ಟೈಮ್’ ಯಾವ ಅಂಗಡಿಯಲ್ಲಿ ಸಿಗುತ್ತದೆ!?

– ವೆಂಕಟೇಶ ಚಾಗಿ. “ಟೈಮ್ ಇಲ್ಲ, ಟೈಮ್ ಇಲ್ಲ, ಟೈಮ್ ಇಲ್ಲ” ಎಲ್ಲರ ಬಾಯಿಂದ ಈ ಪದ ಒಮ್ಮೆಯಾದರೂ ಬರಲೇಬೇಕು. ಟೈಮ್ ಎಲ್ಲರಿಗೂ ಅಶ್ಟೇ ಮುಕ್ಯ. ಹಾಗೇನೆ ಎಲ್ಲರಿಗೂ ಒಂದು ದಿನಕ್ಕೆ ನೀಡಲಾದ ಟೈಮ್...

Talkning, ಮಾತು

ಮಾತು ಚುಚ್ಚದಿರಲಿ – ಒಂದು ಕಿವಿಮಾತು

– ವೆಂಕಟೇಶ ಚಾಗಿ. “ಮಾತೇ ಮುತ್ತು, ಮಾತೇ ಮ್ರುತ್ಯು” ಎಂಬ ಮಾತು ಅದೆಶ್ಟು ಸತ್ಯ ಎಂದರೆ ಮಾತಿನಿಂದಲೇ ಹಲವಾರು ಕಾರ‍್ಯಗಳು ನಡೆಯುತ್ತವೆ. ಮಾತಿನ ಮಹತ್ವ ಬಲ್ಲ ಕೆಲವರು ಮಾತಿನಿಂದ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಮತ್ತೆ...

ಸಂಬಂದ Relationship

ಸಂಬಂದಗಳನ್ನು ಪರೀಕ್ಶಿಸಬಾರದು!

– ಪ್ರಕಾಶ್‌ ಮಲೆಬೆಟ್ಟು. “ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು...