ಟ್ಯಾಗ್: ತಿಂಡಿ

ಆಹಾ! ರುಚಿಕರ ಜೋಳದ ಮುದ್ದೆ

– ರೂಪಾ ಪಾಟೀಲ್. ಬೇಕಾಗುವ ಅಡಕಗಳು ಜೋಳದ ಹಿಟ್ಟು — 1 ಬಟ್ಟಲು ಉಪ್ಪು — ರುಚಿಗೆ ತಕ್ಕಶ್ಟು ನೀರು — 2 ಬಟ್ಟಲು ಜೀರಿಗೆ — ಸ್ವಲ್ಪ ಬೆಳ್ಳುಳ್ಳಿ — 4-5 ಎಸಳು ಕರಿಬೇವು — 4-5 ಎಲೆ ಒಗ್ಗರಣೆಗೆ...

ಬೆಳಗಿನ ತಿಂಡಿಗೆ ಮಾಡಿನೋಡಿ ‘ಬಿಸಿ ಬೇಳೆ ಬಾತ್’

– ಸಿಂದು ನಾಗೇಶ್. ಬಿಸಿ ಬೇಳೆ ಬಾತಿನ ಪುಡಿಯನ್ನು ಮನೆಯಲ್ಲೇ ಮಾಡಿಕೊಳ್ಳಬಹುದು. ಅದನ್ನು ಮಾಡಿಕೊಳ್ಳಲು ಬೇಕಾಗುವ ಸಾಮಾಗ್ರಿಗಳು: 1. ಲವಂಗ – 7-8 2. ಜಾಪತ್ರೆ – 1 3. ಚಕ್ಕೆ –...

ಬೆಳಗಿನ ತಿಂಡಿಗೆ ಮಾಡಿನೋಡಿ ಪಾಲಾಕ್ ಅನ್ನ

– ಪ್ರತಿಬಾ ಶ್ರೀನಿವಾಸ್. ಬೆಳಗಿನ ತಿಂಡಿಗೆ ಏನಾದರು ಹೊಸತಾಗಿ ಮಾಡಬೇಕಾ? ಹಾಗಾದರೆ ಈ ಪಾಲಾಕ್ ಅನ್ನ ಮಾಡಿನೋಡಿ, ಬೇಗನೆ ಆಗುತ್ತೆ ಜೊತೆಗೆ ರುಚಿಯಾಗಿಯೂ ಇರುತ್ತದೆ. ಬೇಕಾಗುವ ಸಾಮಾಗ್ರಿಗಳು: ಪಾಲಾಕ್ ಸೊಪ್ಪು – 1 ಕಟ್ಟು...

ಕುಂಬಳಕಾಯಿ ಪಾಯಸ

– ಮಲ್ಲೇಶ್ ಬೆಳವಾಡಿ ಗವಿಯಪ್ಪ. ಅಮ್ಮ ಮಾಡಿದ ಕುಂಬಳಕಾಯಿ ಪಾಯಸವನ್ನು ತಿನ್ನುವಾಗ ನನಗನ್ನಿಸಿದ್ದು, ನಾನೊಬ್ಬನೇ ಈ ಸವಿಯನ್ನು ಸವಿದರೆ ಹೇಗೆ? ಸಿಹಿ ಸವಿಯಲು ಬಯಸುವ ಇತರರಿಗೂ ಈ ಸಿಹಿಯ ಬಗ್ಗೆ ತಿಳಿಸಬೇಕೆನ್ನಿಸಿತು :).  ...

ಮಾಡಿ ಸವಿಯಿರಿ ಕಡ್ಲೆಬೇಳೆ ಬೋಂಡಾ

– ಕಲ್ಪನಾ ಹೆಗಡೆ. ದಸರಾ ಹಬ್ಬದಲ್ಲಿ ಮಾಡುವ ವಿಶೇಶ ತಿಂಡಿಗಳಲ್ಲಿ ಕಡ್ಲೆಬೇಳೆ ಬೋಂಡಾ ಅಚ್ಚುಮೆಚ್ಚಿನ ತಿಂಡಿ!! ಬೇಕಾಗುವ ಪದಾರ‍್ತಗಳು: 1. 1/2 ಕೆ.ಜಿ ಕಡ್ಲೇಬೇಳೆ 2. 4 ಹಸಿಮೆಣಸಿನಕಾಯಿ 3. ಕೊತ್ತಂಬರಿ ಸೊಪ್ಪು...

ಆಹಾ… ದೋಸೆ, ಓಹೋ… ಮಸಾಲೆ ದೋಸೆ!

– ಕೆ.ವಿ.ಶಶಿದರ. (ಹಿಂದಿನ ಬರಹದಲ್ಲಿ ದೋಸೆಯ ಪುರಾಣವನ್ನು ಓದಿದ್ದೆವು. ಈ ಬರಹದಲ್ಲಿ ದೋಸೆಯ ಮಹತ್ವ ಹಾಗು ವೈಶಿಶ್ಟ್ಯಗಳನ್ನು ನೋಡೋಣ.) ದೋಸೆಯ ಮಹತ್ವವೇನು? ದೋಸೆಯ ಹಿಟ್ಟಿನ ತಯಾರಿಕೆಯಿಂದ ಗಮನಿಸೋಣ. ದೋಸೆಯ ಹಿಟ್ಟನ್ನು ನೆನೆಸಿದ ಅಕ್ಕಿ ಮತ್ತು...

ದೋಸೆ ಹಿಂದೆಯೂ ಇದೆ ಒಂದು ಪುರಾಣ!

– ಕೆ.ವಿ.ಶಶಿದರ. ಅಹಾ… ದೋಸೆ, ಮಸಾಲೆ ದೋಸೆ. ಬಾಯಿ ಚಪ್ಪರಿಸುವಂತೆ, ಬಾಯಲ್ಲಿ ನೀರೂರುವಂತೆ ಮಾಡುವ ದೋಸೆಯ ಹೆಸರೇ ಅಪ್ಯಾಯಮಾನ. ದಕ್ಶಿಣ ಬಾರತದ ಮನೆ ಮನೆಗಳಲ್ಲಿ ನಿತ್ಯ ರಾರಾಜಿಸುವ ಮಹತ್ತರ ತಿಂಡಿ ದೋಸೆ. ಮಕ್ಕಳಾದಿಯಾಗಿ ವಯಸ್ಸಾದವರಿಗೂ...

ಇಲ್ಲಿವೆ 8 ಬಗೆಯ ಆರೋಗ್ಯಕರವಾದ ಬೆಳಗಿನ ತಿಂಡಿಗಳು

– ಶ್ರುತಿ ಚಂದ್ರಶೇಕರ್. ಬೆಳಗಾದರೆ ತಿಂಡಿ ಏನಪ್ಪ ಮಾಡೋದು ಅನ್ನುವ ಚಿಂತೆ ಒಂದೆಡೆಯಾದರೆ. ಮೈಕೈ ಎಲ್ಲಾ ಗಟ್ಟಿಮುಟ್ಟಾಗಿ ಆರೋಗ್ಯದಿಂದ ಇರಲು ಯಾವ ಬಗೆಯ ತಿಂಡಿ ತಿನ್ನಬೇಕು ಎನ್ನುವ ಪ್ರಶ್ನೆ ಇನ್ನೊಂದು ಕಡೆ. ಅದರಲ್ಲೂ...

ಹಲಸಿನ ಹಣ್ಣಿನ ಮುಳಕ – ಮಳೆಗಾಲಕ್ಕೆ ಹೇಳಿಮಾಡಿಸಿದ ತಿಂಡಿ

– ಸಿಂದು ನಾಗೇಶ್. ನೀವೊಂದು ಗಾದೆ ಕೇಳಿರಬಹುದು, “ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು” ಎಂದು. ಹಸಿದವರು ರುಚಿ ರುಚಿಯಾಗಿ ಏನಾದರೂ ತಿನ್ನ ಬಯಸಿದರೆ ಹಲಸಿನ ಹಣ್ಣಿಗಿಂತ ಒಳ್ಳೆಯ ಆಯ್ಕೆ ಇನ್ನೊಂದಿಲ್ಲ....

ಕಳಿಲೆ ಪಲಾವ್ ಮಾಡುವ ಬಗೆ

– ರೇಶ್ಮಾ ಸುದೀರ್. ಬೇಕಾಗುವ ಸಾಮಾಗ್ರಿಗಳು: ಹೆಚ್ಚಿದ ಕಳಿಲೆ ——- 1/4 ಕೆಜಿ (2 ಇಂಚು ಉದ್ದಕ್ಕೆ ಹೆಚ್ಚಿರಿ) ಸೋನಮಸೂರಿ ಅಕ್ಕಿ — 1/2 ಕೆಜಿ ಈರುಳ್ಳಿ ———– 2 ಟೊಮಟೊ ———2...