ಟ್ಯಾಗ್: ದುಡಿಮೆ

ಬ್ರೆಕ್ಟ್ ಕವನಗಳ ಓದು – 7 ನೆಯ ಕಂತು

– ಸಿ.ಪಿ.ನಾಗರಾಜ. ಓದು ಬಲ್ಲ ದುಡಿಮೆಗಾರನೊಬ್ಬನ ಪ್ರಶ್ನೆಗಳು (ಕನ್ನಡ ಅನುವಾದ:ಶಾ.ಬಾಲುರಾವ್) ಸಪ್ತದ್ವಾರಗಳ ಥೀಬ್ಸ್ ನಗರವನ್ನು ಯಾರು ಕಟ್ಟಿದರು? ಪುಸ್ತಕಗಳು ರಾಜಮಹಾರಾಜರುಗಳ ಹೆಸರನ್ನು ಹೇಳುತ್ತವೆ. ಏನು, ರಾಜಮಹಾರಾಜರು ಕಲ್ಲು ಹೊತ್ತರೆ? ಬೇಬಿಲಾನ್ ನಗರ ಎಷ್ಟೊಂದು ಸಲ...

ಕವಿತೆ: ಕೆಲವರು ಹೀಗೆಯಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು ಕೆಲಸಗಳನ್ನು ಸಹ ಮಾಡುವುದಿಲ್ಲ ಮತ್ತೊಬ್ಬರು ಕೆಲಸ ಮಾಡಲೂ ಮುಂದೆ ಬಂದರು ಸಹಿಸುವುದಿಲ್ಲ ಕೆಲವರು ಹೀಗೆಯಲ್ಲವೇ ತಾವು ಕೂಡ ಮುಂದೆ ಬಂದು...

ಬ್ರೆಕ್ಟ್ ಕವನಗಳ ಓದು – 5 ನೆಯ ಕಂತು

– ಸಿ.ಪಿ.ನಾಗರಾಜ. ಕೂತುಂಬುವವರು (ಕನ್ನಡ ಅನುವಾದ: ಕೆ.ಪಣಿರಾಜ್) ಕೂತುಂಬುವವರು ಹಾಸಿಗೆ ಇದ್ದಷ್ಟು ಕಾಲು ಚಾಚೆಂದು ಬೋಧನೆ ಮಾಡುವರು ವಿಧಿಲೀಲೆಯಂದದಿ ಯಾರಿಗೆ ದೇಣಿಗೆ ಹರಿದುಬರುವುದೋ ಅವರು ಇತರರಿಂದ ತ್ಯಾಗವನ್ನು ಬಯಸುವರು ಹೊಟ್ಟೆ ತುಂಬಿದವರು ಹಸಿದವರಿಗೆ ಮುಂಬರಲಿರುವ...

ಬ್ರೆಕ್ಟ್ ಕವನಗಳ ಓದು – 2 ನೆಯ ಕಂತು

– ಸಿ.ಪಿ.ನಾಗರಾಜ. ರೈತನಿಗೆ ತನ್ನ ಹೊಲದ್ದೇ ಚಿಂತೆ (ಕನ್ನಡ ಅನುವಾದ: ಶಾ.ಬಾಲುರಾವ್) ರೈತನಿಗೆ ತನ್ನ ಹೊಲದ್ದೇ ಚಿಂತೆ ಅವನು ದನಕರುಗಳನ್ನು ಸಾಕುತ್ತಾನೆ. ಕಂದಾಯ ಕಟ್ಟುತ್ತಾನೆ ಕೂಲಿಯ ದುಡ್ಡುಳಿಸಲೆಂದು ಮಕ್ಕಳು ಮಾಡುತ್ತಾನೆ ಅವನ ಬದುಕು ನಿಂತಿರುವುದು...

ವಚನಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. *** ನೀನಯ್ಯ *** ಮಾಡುವ ಕಾಯಕವಶ್ಟೇ ನಮ್ಮದಯ್ಯ ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ ಮಾಡದೇ ಬೇಡಿದರೆ ನೀಡದಿರಯ್ಯ ದುಡಿಯುವ ಕೂಲಿಯೂ ನಾವಯ್ಯ ಮಾಡಿಸುವ ಮಾಲಿಯು ನೀನಯ್ಯ ಶ್ರೀ ತರಳಬಾಳು...

ಕವಿತೆ: ಕೆಲಸ ಕೊಡಿ

– ವೆಂಕಟೇಶ ಚಾಗಿ. ನಾನು ಶಕ್ತಿ ಇಲ್ಲದ ಬಡವನಲ್ಲ ಕೆಲಸವಿಲ್ಲದ ಬಡವ ದುಡಿಯುವ ಉತ್ಸಾಹ ಗಳಿಸುವ ಚಲ ಸಾದಿಸುವ ಹಂಬಲ ಎಲ್ಲವೂ ಇದೆ ನನ್ನೊಳಗೆ ಕೆಲಸ ಕೊಡಿ ಉಚಿತವಲ್ಲ ಬೆಳೆದ ಬೆಳೆಗೆ ಬೆಲೆ ಇಲ್ಲ...

ಕವಿತೆ: ನೀರ ಮೇಲಿನ ಗುಳ್ಳೆ

– ಮಹೇಶ ಸಿ. ಸಿ. ನೀರ ಮೇಲಿನ ಗುಳ್ಳೆಯಂತಿಹುದು ನಮ್ಮ ಬದುಕಿನ ಹೋರಾಟ ಕಶ್ಟ ಸುಕಗಳನು ಗೆಲ್ಲೋ ತಾಳ್ಮೆಯೆ ನಮ್ಮ ಜೀವನದ ದೊಂಬರಾಟ ಬಡವ-ಬಲ್ಲಿದ ಮೇಲು-ಕೀಳೆಂಬ ನಾಲ್ಕು ದಿನಗಳ ಕಿರುಚಾಟ ನಾನು ನನದೆಂಬ ಸ್ವಾರ‍್ತದ...

ಜೇಡರ ದಾಸಿಮಯ್ಯನ ವಚನದ ಓದು – 9 ನೆಯ ಕಂತು

– ಸಿ.ಪಿ.ನಾಗರಾಜ. ಮಂಡೆಯ ಬೋಳಿಸಿಕೊಂಡು ಮಡಿದು ಗೋಸಿಯ ಕಟ್ಟಿದಡೇನು ಕಂಡಕಂಡವರಿಗೆ ಕಯ್ಯೊಡ್ಡಿ ಬೇಡುವ ಭಂಡರನೊಲ್ಲನೆಮ್ಮ ರಾಮನಾಥ. ದುಡಿಮೆಯನ್ನು ಮಾಡದೆ, ಇತರರ ಮುಂದೆ ಕಯ್ ಒಡ್ಡಿ ಬೇಡಿ ಪಡೆದು, ಜೀವನವನ್ನು ನಡೆಸುವ ವ್ಯಕ್ತಿಗಳನ್ನು ಈ ವಚನದಲ್ಲಿ...

ವಚನಗಳು, Vachanas

ಗಾವುದಿ ಮಾಚಯ್ಯನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಗಾವುದಿ ಮಾಚಯ್ಯ ಕಾಲ: ಕ್ರಿ.ಶ. 12 ನೆಯ ಶತಮಾನ ದೊರೆತಿರುವ ವಚನಗಳು: 11 ವಚನಗಳ ಅಂಕಿತನಾಮ: ತ್ರಿಪುರಾಂತಕ ಲಿಂಗ ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು ತಾ...

ಕವಿತೆ: ಚಲ

– ಮಹೇಶ ಸಿ. ಸಿ. ಬೆಳೆಯಲೇ ಬೇಕೆಂಬ ಚಲ ಇರಬೇಕು ಮನದಲ್ಲಿ ಸಿಕ್ಕರೂ ಸಾಕು ಸ್ವಲ್ಪವೇ ಅವಕಾಶ ಕೊನೆಯಲ್ಲಿ ಸಾಕಿ ಸಲಹಲು ಯಾರಿಲ್ಲ ಜೊತೆಯಲ್ಲಿ ನಮಗೆ ನಾವೇ ಬೆಳೆಯೋಣ ಜೀವನದ ಪಯಣದಲಿ ಕಶ್ಟ ಸುಕಗಳೆಲ್ಲಾ...