ಟ್ಯಾಗ್: ದೇವಾಲಯ

ನಲವತ್ತು ವರುಶಕ್ಕೊಮ್ಮೆ ದರ್‍ಶನ ನೀಡುವ ದೇವರು

– ಕೆ.ವಿ.ಶಶಿದರ. ಈ ದೇವಾಲಯದಲ್ಲಿ ಮೂಲ ವಿಗ್ರಹವನ್ನು ನೋಡಿ ಕಣ್ತುಂಬಿಸಿಕೊಳ್ಳಲು ದಶಕಗಳೇ ಕಾಯಬೇಕು. ಏಕೆಂದರೆ ಆ ಮೂಲ ವಿಗ್ರಹವನ್ನು ನಲವತ್ತು ವರ‍್ಶಗಳಿಗೊಮ್ಮೆ ದೇವಾಲಯದ ಪುಶ್ಕರಣಿಯಿಂದ ಹೊರ ತೆಗೆದು, ನಲವತ್ತೆಂಟು ದಿನಗಳ ಕಾಲ ಸಾರ‍್ವಜನಿಕ ದರ‍್ಶನಕ್ಕೆ...

ಪಾತಾಳ ಬುವನೇಶ್ವರ ಎಂಬ ಪಾತಾಳ ಲೋಕ

– ಕೆ.ವಿ.ಶಶಿದರ. ಪಾತಾಳ ಬುವನೇಶ್ವರ ಇರುವುದು ಉತ್ತರಾಕಂಡ್ ರಾಜ್ಯದ ಪಿತೋರಗಡ್ ಜಿಲ್ಲೆಯ ಗಂಗೋಲಿಹತ್ ನಿಂದ 14 ಕಿಲೋಮೀಟರ್ ದೂರದಲ್ಲಿನ ಬುವನೇಶ್ವರ ಎಂಬ ಹಳ್ಳಿಯಲ್ಲಿ. ಇದು ಸುಣ್ಣದ ಕಲ್ಲಿನ ಗುಹಾ ದೇವಾಲಯ. ಈ ಗುಹಾ ದೇವಾಲಯದಲ್ಲಿ...

ತಾ ಪ್ರೋಮ್ ದೇವಾಲಯ – ಏನಿದರ ವಿಶೇಶತೆ?

– ಕೆ.ವಿ.ಶಶಿದರ.   ಇತ್ತೀಚಿನ ದಿನಗಳಲ್ಲಿ “ತಾ ಪ್ರೋಮ್” ಎಂದು ಗುರುತಿಸಿಕೊಂಡಿರುವ ಈ ದೇವಾಲಯದ ಮೂಲ ಹೆಸರು ರಾಜವಿಹಾರ ಎಂದಿತ್ತು. ಇದಿರುವುದು ಕಾಂಬೋಡಿಯಾದ ಸೀಮ್ ರೀಪ್ ನಲ್ಲಿ. ಬಹುತೇಕ ಬಾಯನ್ ಶೈಲಿಯಲ್ಲಿನ ದೇವಾಲಯವನ್ನು 12ನೇ...

ಶೀರ‍್ಶಾಸನದ ಶಿವ ದೇವಾಲಯ

– ಕೆ.ವಿ.ಶಶಿದರ. ಯಾವುದೇ ದೇವಾಲಯಕ್ಕೆ ಹೋದಲ್ಲಿ, ಅಲ್ಲಿನ ದೇವರನ್ನು ಪಾದದ ಮೂಲಕ ಹಂತ ಹಂತವಾಗಿ ನೋಡುತ್ತಾ ಮುಕಾರವಿಂದದ ದರ‍್ಶನ ಪಡೆಯಬೇಕೆಂಬುದು ಒಂದು ಪ್ರತೀತಿ. ಆದರೆ ಇಲ್ಲೊಂದು ದೇವಾಲಯವಿದ್ದು, ಇಲ್ಲಿನ ದೇವರು ಶೀರ‍್ಶಾಸನದ ಬಂಗಿಯಲ್ಲಿದೆ. ಹಾಗಾಗಿ...

ದುರ‍್ಯೋದನನನ್ನು ಪೂಜಿಸುವ ದೇವಾಲಯ

– ಕೆ.ವಿ.ಶಶಿದರ. ದುರ‍್ಯೋದನ, ಈ ಹೆಸರು ಕೇಳಿದಾಕ್ಶಣ ಮನದಲ್ಲಿ ಮೂಡುವ ಚಿತ್ರಣ ಒಬ್ಬ ಕಳನಾಯಕನದು. ದುರ‍್ಯೋದನನ ಬಗ್ಗೆ ಹೇಳುವುದಾದರೆ ಆತ ಒಬ್ಬ ನತದ್ರುಶ್ಟ ಎಂಬ ವೈಯಕ್ತಿಕ ಅನಿಸಿಕೆ ನನ್ನದು. ತನ್ನ ತಂದೆ ರಾಜ ದ್ರುತರಾಶ್ಟ್ರನ...

ಆಸ್ಟ್ರೇಲಿಯಾದಲ್ಲೊಂದು ಜ್ಯೋತಿರ‍್ಲಿಂಗ

– ಕೆ.ವಿ.ಶಶಿದರ. ಬಾರತ ದೇಶದಲ್ಲಿ ಹನ್ನೆರೆಡು ಜ್ಯೋತಿರ‍್ಲಿಂಗಗಳಿವೆ. ಅವುಗಳು ಉತ್ತರದಿಂದ ದಕ್ಶಿಣದವರೆವಿಗೂ ಹಾಗೂ ಪೂರ‍್ವದಿಂದ ಪಶ್ಶಿಮದವರೆವಿಗೂ ಹಂಚಿಹೋಗಿವೆ. ಗುಜರಾತಿನ ಸೋಮನಾತ, ಆಂದ್ರಪ್ರದೇಶದ ಶ್ರೀಶೈಲದಲ್ಲಿನ ಮಲ್ಲಿಕಾರ‍್ಜುನ, ಮದ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ, ಮದ್ಯಪ್ರದೇಶದ ಓಂಕಾರೇಶ್ವರ, ಜಾರ‍್ಕಂಡ್ ನ...

ಮುನ್‌ಕಟಿಯಾ

ಮುನ್ಕಟಿಯಾದ ಒಂದು ವಿಶೇಶ ಗಣಪತಿ ದೇವಾಲಯ

– ಕೆ.ವಿ. ಶಶಿದರ ಒಮ್ಮೆ ಪಾರ‍್ವತಿದೇವಿ ಜಳಕ ಮಾಡ ಬಯಸಿದಾಗ, ತನ್ನ ಏಕಾಂತಕ್ಕೆ ಯಾವುದೇ ರೀತಿಯ ಬಂಗ ಬಾರದಿರಲಿ ಎಂಬ ಉದ್ದೇಶದಿಂದ ಶಿವನ ವಾಹನ ನಂದಿಗೆ ‘ಯಾರನ್ನು ಒಳಗೆ ಬಿಡದಂತೆ’ ಬಾಗಿಲಲ್ಲಿ ಕಾಯಲು...

ಪುರಾಣಪ್ರಸಿದ್ದ ಚಿಕ್ಕದೇವಮ್ಮನ ಬೆಟ್ಟ

– ಆರೋನಾ ಸೋಹೆಲ್. ಹೆಗ್ಗಡದೇವನ ಕೋಟೆ ತಾಲೂಕಿನ ಪ್ರಸಿದ್ದ ಯಾತ್ರಾ ಸ್ತಳಗಳಲ್ಲಿ ಚಿಕ್ಕದೇವಮ್ಮನ ಬೆಟ್ಟವೂ ಒಂದು. ಬಾನುವಾರ ಮತ್ತು ಮಂಗಳವಾರಗಳಂದು ಹೆಚ್ಚು ಬಕ್ತರು ತಾಯಿ ಚಿಕ್ಕದೇವಮ್ಮನ ದರ‍್ಶನಕ್ಕೆ ಬರುತ್ತಾರೆ. ಈ ಬೆಟ್ಟವನ್ನು  ದೂರದಿಂದ ನೋಡಿದಾಗ...

ಕಣ್ಮನಸೆಳೆಯುವ ನಾಗಲಾಪುರದ ಹೊಯ್ಸಳರ ಶಿಲ್ಪಕಲೆಗಳು

– ದೇವರಾಜ್ ಮುದಿಗೆರೆ. ತುಮಕೂರು ಜಿಲ್ಲೆ ತುರುವೆಕೆರೆಯಿಂದ 10 ಕಿ.ಮೀ ಮತ್ತು ಮಾಯಸಂದ್ರದಿಂದ 8 ಕಿ.ಮೀ ದೂರದಲ್ಲಿರುವ ದಬ್ಬೆಗಟ್ಟ ಹೋಬಳಿಯ ನಾಗಲಾಪುರವು ಹೊಯ್ಸಳರ ಶಿಲ್ಪಕಲೆಯ ಸಮ್ರುದ್ದಿಯಿಂದ ತುಂಬಿದೆ. ನನ್ನೂರಾದ ಮುದಿಗೆರೆಯಿಂದ ತೋಟದ ಸಾಲಿನ ಹಾದಿ...

ಕನ್ನಡಿಗರ ಕೆಚ್ಚೆದೆಯ ಮಯೂರಶರ‍್ಮ

– ಕಿರಣ್ ಮಲೆನಾಡು. ಅಪಾರ ಜಾಣ್ಮೆ ಮತ್ತು ಗಟ್ಟಿಗತನವನ್ನು ಹೊಂದಿದ್ದ ಮಯೂರಶರ‍್ಮನು ಕೋಟಿಗಟ್ಟಲೆ ಕನ್ನಡಿಗರು ಹೆಮ್ಮೆಪಡುವ ಕದಂಬ ಅರಸುಮನೆತನವನ್ನು ಸರಿಸುಮಾರು ಕ್ರಿ.ಶ. 345ರ ಹೊತ್ತಿಗೆ ಹುಟ್ಟುಹಾಕಿದ. ಮಯೂರಶರ‍್ಮನಿಗೆ ‘ಮಯೂರವರ‍್ಮ’ ಎಂದು ಕರೆಯುವ ವಾಡಿಕೆಯೂ...