ಟ್ಯಾಗ್: ನಗು

ಕಣ್ಮುಂದೆ ಬಂದೊಮ್ಮೆ ನಕ್ಕುಬಿಡು

– ಸಚಿನ್ ಎಚ್‌. ಜೆ. ಮರಗಟ್ಟಿದ ಈ ಪಟದಲಿ ಚಳಿಗೆ ಮಂಜಾದ ಹನಿಯಂತೆ ಹಾಲ್ಗೆನ್ನೆಗಳಲಿ ನೀ ನಗುವ ಬೀರುತ ನಿಂತೆ ಬೆರಗು ತಾ ಮೂಡಿರಲು ತಾನೇ ಇಲ್ಲೇ ನೋಡುತ ನಿಂತೆ ಕಣ್ಣರಳಿಸಿ ನಾ ಮಗುವಿನಂತೆ...

ಜೀವನವೆ, ನಿನ್ನ ಹಿಂದಿರುಗಿ ನೋಡಿ ಅನಿಸಿತು

– ವಿಶ್ವನಾತ್ ರಾ. ನಂ. ಹೂವೆ, ನಿನ್ನ ನಗುವ ನೋಡೆ ಅನಿಸಿತು ನಮ್ಮ ನಗುವಿನಲಿ ಜೀವ ಇಲ್ಲವೆಂದು ಹಕ್ಕಿಯೆ, ನಿನ್ನ ದನಿ ಕೇಳಿ ಅನಿಸಿತು ನಮ್ಮ ಮಾತಲಿ ಸಿಹಿ ಇಲ್ಲವೆಂದು ಮಗುವೆ, ನಿನ್ನ...

ಅಳದಿರು ಅಳುಕದಿರು…

– ಸಿದ್ದು ಯಾಪಲಪರವಿ. ಅಳದಿರು ಅಳುಕದಿರು ನಾವಿರುವುದು ಅಳಲು, ಅಳುಕಲೂ ಅಲ್ಲ, ಉಕ್ಕಿಬರುವ ದುಕ್ಕಕೆ ಬೆದರಿ ಚದುರಿದೆ ಮನ ಅಳಬೇಡ ಕೂಸೆ, ಅಳಬೇಡ ತಪ್ಪು ನಮ್ಮದಲ್ಲ ನಾವು ಅಪರಾದಿಗಳೂ ಅಲ್ಲ ಯಾವುದೋ ರುಣಾನುಬಂದ ಎಳೆದು...

ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ. ಇದುವೆ ನಮ್ಮ ಬಾಳು ದಿನ ಒಂದೇ ಗೋಳು ಬದುಕಿಗೊಂದು ಗುರಿಯೆ ಇಲ್ಲವೇ ಹಣದ ಹಿಂದೆ ಓಡು ತ್ರುಪ್ತಿ ಸಿಗದು ನೋಡು ಆಸೆಗೆಂದೂ ಕೊನೆಯೆ ಇಲ್ಲವೇ ಮಾತಲ್ಲಿ ಬರಿ ಮೋಸ ಬಿತ್ತಿ...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಮೊಗದಲಿ ಮಂದಹಾಸ ಮೂಡಲಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಮೆಲ್ಲಮೆಲ್ಲನೆ ಕೆಲಸ ಶುರು ಮಾಡಿದ ನೇಸರ ತೋರುತಿಹರು ಒಲ್ಲದ ಮನಸಲಿ ಅವಸರ ಮುಗಿದೆ ಹೋಯಿತು ವಾರಾಂತ್ಯ ಸರಸರ ಅದಕ್ಕೇ ಅಲ್ಲವೆ ಸೋಮವಾರವೆಂದರೆ ಬೇಸರ ಕಚೇರಿಗೆ ಹೋಗಲು ಟ್ರಾಪಿಕ್‌ನದೇ ಚಿಂತೆ...

ಇರಲಿ ಒಂದು ಗೆಳೆತನ

– ಸುಹಾಸ್ ಮೌದ್ಗಲ್ಯ. ಏಳುಬೀಳಿನ ಜೀವನ ಮತ್ತೆ ಬಾರದು ಯೌವನ ಮುಗಿವ ಮುನ್ನ ಈ ದಿನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ಅಳುವ ಅಳಿಸುವ ಸಾದನ ನಗುವ ಕಲಿಸುವ ಚೇತನ ಕೆಡುಕ ಬಯಸದ...

ನಗುವ ಮಾರಲು ಹೊರಟೆ

– ಗೌಡಪ್ಪಗೌಡ ಪಾಟೀಲ್. ನಗುವ ಮಾರಲು ಹೊರಟೆ ಊರೂರು ಇಲ್ಲವಲ್ಲ ಕೊಳ್ಳಲು ಯಾರೂ ತಯಾರು ದುಡಿಯೋರು ಕುಡಿಯೋರು ಓದೋರು ಬರೆಯೋರು ತುಟಿಬಿಚ್ಚಿ ನಗಲು ಇವರಿಗ್ಯಾಕೋ ಬೇಜಾರು ಮನಬಿಚ್ಚಿ ನಗಲು ಕಾರಣ ನೂರಾರು ಆದರೂನು ಹುಸಿಗಾಂಬೀರ‍್ಯ ಮನದುಂಬಿ...

ತಾಯಿ, ಅಮ್ಮ, Mother

ಅವಳೇ ಪ್ರತಿ ಬದುಕಿನ ಪ್ರೇರಣ ..

– ಅಮುಬಾವಜೀವಿ.   ತ್ಯಾಗದ ಪ್ರತಿರೂಪ ಇವರು ಸಹನೆಗೆ ಇವರೇ ತವರು ಬದುಕಿನ ಏಳುಬೀಳುಗಳನುಂಡು ಅನುಬವದ ಹೆಮ್ಮರವಾಗಿ ಬೆಳೆದು ಸಂಬಂದಗಳನು ಸಹನೆಯಲಿ ಬೆಸೆದ *ಅಜ್ಜಿ* ತ್ಯಾಗಕೆ ಮೇರು ಕತೆಯಾದವಳು ನವಮಾಸ ಹೊತ್ತು ಹೆರುವಳು ತನ್ನ...