ಟ್ಯಾಗ್: ನಡುಬಲೆ

‘ಜಾಲ’ದಲ್ಲಿ ಸಿಲುಕುತ್ತಿರುವ ಯುವಜನತೆ

– ಪ್ರಿಯದರ‍್ಶಿನಿ ಶೆಟ್ಟರ್. ಹತ್ತನೇ ತರಗತಿ ಮುಗಿಸುತ್ತಿದ್ದಂತೆಯೇ ವಿದ್ಯಾರ‍್ತಿಗಳಲ್ಲಿ “ತಮ್ಮ ಗೆಳೆಯ/ ಗೆಳತಿಯರಿಂದ ದೂರಸರಿಯುತ್ತಿದ್ದೇವೆ” ಎಂಬ ಬಾವನೆ ತಲೆದೋರುವುದು ಈಗ ಬಹಳ ವಿರಳ. ಶಾಲಾ ಕಲಿಕೆ ಪೂರೈಸಿ, ಕಾಲೇಜು ಕಲಿಕೆಗೆಂದು ಬೇರೆ ಊರಿಗೆ...

2,50,000 ಪದಗಳ ಮೈಲಿಗಲ್ಲು ಮುಟ್ಟಿದ ಕನ್ನಡ ವಿಕ್ಶನರಿ

– ಹೊನಲು ತಂಡ.   ಕನ್ನಡ ವಿಕ್ಶನರಿ ಇಂದು ಎರಡು ಲಕ್ಶ ಐವತ್ತು ಸಾವಿರ ಪದಗಳ ಮೈಲಿಗಲ್ಲನ್ನು ಮುಟ್ಟಿದೆ. ಸಾಮಾನ್ಯ ಮಂದಿಯ ದುಡಿಮೆಯಿಂದ ಕಟ್ಟಲಾಗುತ್ತಿರುವ ಈ ಪದನೆರಕೆಯಿಂದ ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ...

ಅಗ್ಗವಾಗಲಿವೆ ಆಂಡ್ರಾಯ್ಡ್ ಅಲೆಯುಲಿಗಳು

– ಪ್ರವೀಣ ಪಾಟೀಲ. ಗೂಗಲ್ ಮತ್ತು ಆಪಲ್ ಮಾರುಕಟ್ಟೆಯಲ್ಲಿ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಹೊಸ ಚಳಕ ಹಾಗೂ ಸಾದನಗಳನ್ನು ಸಿದ್ದಪಡಿಸುವುದರಲ್ಲಿ ಸತತವಾಗಿ ತೊಡಗಿಸಿಕೊಂಡಿರುತ್ತಾರೆ. ಇದಕ್ಕೆ ಪೂರಕವಾಗಿ ಕಳೆದ ಸೆಪ್ಟೆಂಬರ್ 15 ರಂದು ಗೂಗಲ್‍ನವರು...

ಏನಿದು ಹಾರ‍್ಟ್-ಬ್ಲೀಡ್ !?

– ಚೇತನ್ ಜೀರಾಳ್. ಇಂದು ನಾವು ನಡುಬಲೆಯ (Internet) ಮೇಲೆ ಎಶ್ಟು ನೆಚ್ಚಿಕೊಂಡಿದ್ದೇವೆ ಅನ್ನುವುದರ ಬಗ್ಗೆ ಒಂದು ಕ್ಶಣ ಯೋಚಿಸಿ ನೋಡಿ. ನಾವು ಕೆಲಸ ಮಾಡುವ ಜಾಗದಲ್ಲಿ, ನಮ್ಮ ನಡೆಯುಲಿಗಳಲ್ಲಿ, ಟ್ಯಾಬ್ಲೆಟಗಳಲ್ಲಿ ಹೀಗೆ...

ಜಗತ್ತಿನ ಹೊಸ ಏಳು ಬೆರಗುಗಳು

– ಪ್ರೇಮ ಯಶವಂತ. ನದಿ, ಬೆಟ್ಟ, ಕಾಡು, ಕಣಿವೆ ಮುಂತಾದವುಗಳಲ್ಲಿ ಬಗೆಬಗೆಯ ಬೆರಗುಗಳನ್ನು ನಮ್ಮ ಸುತ್ತಮುತ್ತಲಿನ ಪರಿಚೆಯಲ್ಲಿ (nature) ಕಾಣಬಹುದು. ಕಾಲ ಕಾಲಕ್ಕೆ ಮನುಶ್ಯನೂ ಕೂಡ ಪರಿಚೆಗೆ ಪೋಟಿಕರೆಯನ್ನು (challenge) ನೀಡುವಂತೆ ಹತ್ತು...

ಶಂಕರ ಬಟ್ಟರ ವಿಚಾರಗಳು: ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಮದ್ದು

– ರತೀಶ ರತ್ನಾಕರ. ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು....

ಮಯ್ಸೂರು ದಸರಾ ಮತ್ತೆ ಕಳೆಗಟ್ಟುವುದೇ?

– ಸಂದೀಪ್ ಕಂಬಿ. ನಾಡ ಹಬ್ಬವೆನಿಸಿಕೊಂಡ ಮಯ್ಸೂರು ದಸರೆಯ ಮಾಸುತ್ತಿರುವ ಮಿರುಗು ಮತ್ತು ಕುಂದುತ್ತಿರುವ ಅದರ ಸೆಳೆತ, ಆಸಕ್ತಿಗಳನ್ನು ಹೆಚ್ಚಿಸಲು, ಈ ಸಲ ಹೊರದೇಶಗಳಲ್ಲಿ ಹೆಚ್ಚಿನ ಪ್ರಚಾರ ಕೊಡುವುದಾಗಿ ನಮ್ಮ ರಾಜ್ಯ ಸರಕಾರ...