ಟ್ಯಾಗ್: ನನ್ನ ಕವಿತೆ

ಕಿರುಗವಿತೆಗಳು

– ನಿತಿನ್ ಗೌಡ. ಅಹಂಕಾರದ ಮೆಟ್ಟಿಲು ಇಳಿಯಬೇಕು ಅಹಂಕಾರದ ಮೆಟ್ಟಿಲುಗಳನು ಏರಬೇಕು ಮನುಶ್ಯತ್ವದ ಏಣಿ, ಬೀಳಬೇಕು, ಏಳಬೇಕು, ಸಾಗಬೇಕು ಬಾಳ ದಾರಿಯಲಿ ಅದುವೆ ಕಟ್ಟಿಕೊಡುವುದು ಕಾಣು, ಸಾರ್‍ತಕತೆಯ ಬದುಕು ನಗು ನಿನ ನಗುವೇ… ಸಮ್ಮೋಹಕ…...

ಕಿರುಗವಿತೆಗಳು

– ನಿತಿನ್ ಗೌಡ. ಮುಂಗುರುಳ ನೋಟ ನಿನ್ನ ಮುಂಗುರುಳ ನೋಟಕೆ ಆಗಿರುವೆನು ನಾ ಚಂದಾದಾರ.. ಬಿಡು‌‌ ನೀ, ತುಸು ಬಿಂಕ-ಬಿಗುಮಾನ, ಸಾಗಲು ನಮ್ಮೀ‌ ಒಲವಿನ‌ ಯಾನ.. ಒಡನಾಟ ಸಾಗಬೇಕಿದೆ ಬಾಳಪಯಣ ಎಡೆಬಿಡದೆ.. ಏರಿಳಿತಗಳ‌ ಮೀರಿ.....

ಕವಿತೆ: ದಿಗಂತದಾಚೆ ಏನಿದೆ ?

– ನಿತಿನ್ ಗೌಡ. ದಿಂಗತದಂಚಿನಲ್ಲಿ ಏನಿದೆ ಪಯಣದಲ್ಲಿಲ್ಲದಂತದ್ದು ! ಪಯಣದ ನೆನಪುಗಳೇ ಸಾಕಲ್ಲವೇ ಬಾಳ ಸಾರ ಮೆಲುಕು ಹಾಕಲು ಬಾಳ‌ ಅನುಬಾವ ಅನುಬವಿಸಲು ಏಳು ಬೀಳುಗಳ ಕಂತೆ, ಅದುವೆ ಬಾಳ ಸಂತೆ! ಆದರೂ ಅದರಲ್ಲಿ,...

ಸರಕಾರಿ ಸ್ಕೂಲು, Govt School

ಕವಿತೆ: ನಮ್ಮ ಶಾಲೆ

– ಶ್ಯಾಮಲಶ್ರೀ.ಕೆ.ಎಸ್. ನಮ್ಮ ಶಾಲೆ ಇದು ನಮ್ಮ ಶಾಲೆ ಅಕ್ಶರಾಮ್ರುತವ ಉಣ ಬಡಿಸಿ ಅರಿವಿನ ಹಣತೆಯ ಹೊತ್ತಿಸಿ ತತ್ವ ಸಾರವ ಬೋದಿಸಿದ ದಿವ್ಯ ಮಂದಿರವೀ ನಮ್ಮ ಶಾಲೆ,ಇದು ನಮ್ಮಪಾಟಶಾಲೆ ಗುರುಗಳೆಂಬ ಜ್ನಾನ ಯೋಗಿಗಳು ವಿದ್ಯೆಯೆಂಬ...

ನನ್ನ ಕವಿತೆ

– ಹರ‍್ಶಿತ್ ಮಂಜುನಾತ್. ಹೊಸ ಕವಿತೆಯೊಂದನ್ನು ಬರೆಯಲೇಬೇಕೆಂದು ಹೊರಟೆ ಪದ ಹೊಮ್ಮಿಸೋ ಕುಂಚಕ್ಕೆ ಕಾಡಿದೆ ಪದಗಳ ಕೊರತೆ ಇನ್ನೂ ಏನನ್ನೂ ಬರೆಯದ ಕಾಲಿ ಹಾಳೆಯಲಿ ಎಲ್ಲೂ ಇರದ ಪದಗಳ ನಾ ಹೇಗೆ ಹುಡುಕಲಿ ಬಾರಿ...