ಟ್ಯಾಗ್: ನಲ್ಲೆ

ಕವಿತೆ: ಹುಟ್ಟಿ ಹಾಕೋಣ ನೆನಪುಗಳ

– ಕಿಶೋರ್ ಕುಮಾರ್.   ಗುರುತು ಮಾಡಿ ಹೋದ ಜಾಗಗಳವು ಮತ್ತೆ ಮತ್ತೆ ನೆನಪಿಸಿವೆ ಆ ದಿನಗಳ ಮತ್ತೊಮ್ಮೆ ಹೋಗೋಣವೇ ಆ ದಿನಗಳಿಗೆ ಮುಂದೆಂದೂ ಮರೆಯಲಾಗದ ಕ್ಶಣಗಳಿಗೆ ಗೀಚಿದ ಪುಟಗಳೆಶ್ಟೋ, ನಿದ್ದೆಗೆಟ್ಟ ರಾತ್ರಿಗಳೆಶ್ಟೋ ಲೆಕ್ಕವಿಡಲು...

ಕವಿತೆ: ನಂಬಿಕೆಯ ಗಿಡ

– ಕಿಶೋರ್ ಕುಮಾರ್. ಪ್ರತಿ ದಿನವೂ ನಂಬಿಕೆಯ ಗಿಡಕೆ ನೀರನೆರೆದೆ ನೀನು ಆ ನಂಬಿಕೆಯ ಮರದಡಿ ನಾನಿರುವೆ, ನೀನೇ ಇಲ್ಲ ಉಸಿರು ನಿಲ್ಲುವವರೆಗೂ ನೆನೆಯುವ ನೆನಪುಗಳ ನೀಡಿ ಹೊರಟಿರುವೆ ಆ ನೆನಪುಗಳೇ ಸಿಹಿ ಬೆಲ್ಲ...

ಕವಿತೆ: ಮೋಡಿ ಮಾಡಿಹಳು

– ಕಿಶೋರ್ ಕುಮಾರ್. ಮುಡಿಗೇರಿದ ಆ ಮಲ್ಲಿಗೆ ನಗು ಚೆಲ್ಲಿದೆ ಮೆಲ್ಲಗೆ ನಗು ನಗುತಲೆ ಬರುವೆಯ ಗೆಜ್ಜೆ ಸದ್ದ ಮಾಡುತ ನನ್ನಲ್ಲಿಗೆ ರೆಪ್ಪೆಗಳಿವು ಬಡಿಯದೆ ನಿಂತಿವೆ ನಿನ ಆ ಚೆಲುವ ಸವಿಯುತ ಅದೇನು ಚೆಲುವು...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...

ಒಲವು, ಪ್ರೀತಿ, Love

ಕವಿತೆ: ಒಲವಿನ ಕರೆ

– ಕಿಶೋರ್ ಕುಮಾರ್. ಕರೆಯಿಲ್ಲದೆ ನೀ ಬಂದೆ ಕರೆ ನೀಡಲು ಮರೆಯಾದೆ ಮೌನದ ಕಡಲಿಗೆಸೆದು ಬಲು ದೂರಕೆ ನೀ ಹೋದೆ ಚಡಪಡಿಸುತ ನಾ ನಿಂದೆ ನೋಡದೇ ಹೊರಟೆ ನೀ ಮುಂದೆ ಬದುಕಿನ ನಗುವೆ ಹೊರಟಾಗ...

ಕವಿತೆ: ಓ ನಲ್ಲೆ

– ಮಹೇಶ ಸಿ. ಸಿ. ಓ ಪ್ರಿಯತಮೆ ನೀ ನನ್ನ ಕಂಗಳು ನಿನ್ನ ಹಿಂದೆ ಸುತ್ತುವೆ ಎಲ್ಲಾ ದಿನಗಳು ಸಾಕು ನಿನ್ನ ಒಲವು ನನಗೆ ಬೊಗಸೆಯಶ್ಟು ಪುನಹ ನಾನು ಕೊಡುವೆ ಪ್ರೀತಿ ಬೆಟ್ಟದಶ್ಟು ನೀನೆ...

ಕವಿತೆ: ಮನದನ್ನೆ

– ಕಿಶೋರ್ ಕುಮಾರ್.   ಮನಸನು ಮರೆಮಾಚಿ ಮರೆಯಲಾದೀತೇನು ಮರೆಯುವ ಮೊಗವೇನು ಮನದನ್ನೆ ನೀನು ಮರೆಯಾಗಿ ನಿಂತು ನಲಿದೆ ಮುದ್ದು ಮೊಗವ ನೋಡಿ ದಿನಕಳೆದೆ ನಲಿದಾಡಿ ನನಗದೇ ಬೇಕು ದಿನವಿಡೀ ಮುಂಗುರುಳ ಸರಿಸಿ ನೀ...

ಕವಿತೆ: ಗುಳಿಕೆನ್ನೆಯ ಚೆಲುವೆ

ಕಿಶೋರ್ ಕುಮಾರ್. ಗುಳಿಕೆನ್ನೆಯ ಚೆಲುವೆ ಮನವ ತಣಿಸುತಲಿರುವೆ ಮಾತಾಡು ಪದಗಳಿಗೇನು ಬರವೇ ಕಣ್ಣಲ್ಲೇ ಮೀಟಿದೆ ಬಾಣ ಮಾತಿಲ್ಲದೆ ನಾನಾದೆ ಮೌನ ಏನಿದೆಲ್ಲ ಹೇಳುವೆಯ ಕಾರಣ ಮುಡಿಸೇರೋ ಹೂವಿನ ಗಮಲು ಹೆಚ್ಚಾಯ್ತು ನಿನ ನಗುವ...

ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ. ಹಗಲು ಇರುಳು ನಿನ್ನದೇ ದ್ಯಾನ ತವಕಿಸುತಿದೆ ನಿನಗಾಗಿ ಈ ಮನ ಕನಸು ನನಸಲೂ ನಿನದೇ ಪಾತ್ರ ನೀನಿರಲು ಈ ಹ್ರುದಯ ಪವಿತ್ರ ಬದುಕಿನ ಬಂಡಿ ಹೇಗೆ ಇರಲಿ ನಿನ್ನ ಸನಿಹದ...

ಕವಿತೆ: ನಗುತಿರು ನನ್ನರಸಿ

– ರಾಮಚಂದ್ರ ಮಹಾರುದ್ರಪ್ಪ. ನೀ ಅಚ್ಚರಿಗೊಂಡು ಬೆರಗುಗಣ್ಣುಗಳಿಂದ ನೋಡಿದಾಗ ಆ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಹಾತೊರೆಯುವೆನು ನಾನು ನೀ ತುಂಟ ನಗು ನಕ್ಕರೆ ಸಾಕು ನನ್ನ ಎದೆತುಂಬಿ ಬರುವುದು ನನ್ನ ಪ್ರೀತಿಯ ಕಟ್ಟೆ ಒಡೆದು ಆ...