ಟ್ಯಾಗ್: ನೆನಪು

ಕವಿತೆ: ಗಜಲ್

– ವೆಂಕಟೇಶ ಚಾಗಿ. ಆಕಾಶವನು ಮುಟ್ಟುವೆನು ಒಂದು ದಿನ ಚಿಂತಿಸದಿರು ಅಪ್ಪ ನೆಲದ ಮೇಲಿನ ಡೊಂಬರಾಟದ ಬದುಕಿಗೆ ಚಿಂತಿಸದಿರು ಅಪ್ಪ ನಿನ್ನ ಬಲವನೆಲ್ಲ ಸೇರಿಸಿ ಆಕಾಶಕ್ಕೊಮ್ಮೆ ಚಿಮ್ಮಿ ಬಿಡು ನಿನ್ನ ನನಸುಗಳ ಹೊತ್ತು ತರುವೆ...

ಕವಿತೆ: ಏನೂ ಉಳಿದಿಲ್ಲ

– ವೆಂಕಟೇಶ ಚಾಗಿ. ಬರೀ ಮೌನ ನಿರಾಶೆಯೋ ತ್ರುಪ್ತಿಯೋ ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ ನಿನ್ನ ಅಮಲಿನಲಿ ಆತ್ಮಕ್ಕೆ ಅಂಟಿದ ಅಲಿಕಿತ ಕಾನೂನು ನಗುತ್ತಲೆ ನಾಟಕವಾಡಿದೆ ಚಿತ್ರ ವಿಚಿತ್ರ ಗಂಟೆಗಳ ಯುದ್ದ ಬೂಮಿಯಲ್ಲಿ ನಿನಗೆ...

ಕವಿತೆ: ನಿನ್ನದೇ ನೆನಪಿನ ಮಿಂಚು

– ವಿನು ರವಿ. ಕಡಲ ತೀರದಲಿ ಅಲೆಗಳುಲಿವ ಮೆಲುದನಿಯಲಿ ಮರಳೊಳಗೆ ಊರಿದ ಹೆಜ್ಜೆಗಳ ತುಂಬಾ ನಿನ್ನದೇ ನೆನಪಿನ ತಂಪು ಬೆಟ್ಟ ಕಣಿವೆಯಲಿ ನೀಲಿ ಹೂಗಳ ಕಂಪಿನಲಿ ಜಾರುವ ತಂಗಾಳಿಯ ಜೋಗುಳ ಹಾಡಿನ ತುಂಬಾ ನಿನ್ನದೇ...

ಕವಿತೆ: ನೆನಪುಗಳೆಂದರೆ

– ಕಾಂತರಾಜು ಕನಕಪುರ. ನೆನಪುಗಳೆಂದರೆ ಕಗ್ಗತ್ತಲೆಯ ಕೋಣೆಯಲಿ ಹಚ್ಚಿಟ್ಟ ಹಣತೆಯಿಂದ ಹರಡಿಕೊಂಡ ಬೆಳಕು ನೆನಪುಗಳೆಂದರೆ ಮುಂಜಾನೆ ಮನೆಯಂಗಳದ ರಂಗೋಲಿಯಲಿ ಸಿಕ್ಕಿಬಿದ್ದ ರಾತ್ರಿ ಬೆಳಗಿದ ಚುಕ್ಕಿಗಳು ನೆನಪುಗಳೆಂದರೆ ಹರಿದ ಮಾಡಿನ ಗುಡಿಸಲಿನ ನೆಲ ಗೋಡೆಗಳಿಗೆ ತೂರಿಬಿಟ್ಟ...

ಕವಿತೆ: ನೆನಪುಗಳು

– ಕಾಂತರಾಜು ಕನಕಪುರ. ತರಾತುರಿಯಲ್ಲಿ ಹೊರಟು ನಿಂದಾಗ ಬಂದು ವಕ್ಕರಿಸುವ ಬೇಡದ ಬಂದುಗಳು ಮಾಯುತ್ತಿರುವ ಗಾಯವನು ಕೆರೆದು ವ್ರಣಗೊಳಿಸುವ ತೀಟೆ ಕೈಗಳು ಉರಿಯುತ್ತಿರುವ ಎದೆ ಬೆಂಕಿಗೆ ಗಾಳಿ ಹಾಕುತ್ತಲಿರುವ ನಿರಂತರ ತಿದಿಗಳು ಸದಾ ಕಿವಿಯೊಳಗೆ...

ಕವಿತೆ: ಸಂಕಲ್ಪ

– ಕಾಂತರಾಜು ಕನಕಪುರ. ನಿನ್ನ ಬಿಟ್ಟು ಒಂದರೆಗಳಿಗೆ ಇರಲಾರೆ ಎಂದವಳು ಮರೆತು ಹಾಯಾಗಿರಬೇಕಾದರೆ ನಾನೂ ಸಂಕಲ್ಪ ಮಾಡಿದ್ದೇನೆ ಮತ್ತೆ ಎಂದಿಗೂ ನಿನ್ನ ಕುರಿತು ಯೋಚಿಸುವುದಿಲ್ಲವೆಂದು ನಿನ್ನ ಜೊತೆಗೆ ಮಾತನಾಡದೆ ಇರಲಾರೆ ಎಂದವಳು ಮೂಕಳಾದ ಮೇಲೆ...

ಒಲವು, ಪ್ರೀತಿ, Love

ಕವಿತೆ: ಮಿನುಗು ತಾರೆ ನೀನು

– ವಿನು ರವಿ. ಎಲ್ಲೆಲ್ಲೊ ಹುಡುಕಿದೆ ನಿನ್ನಾ ನೀನೇಕೆ ಕಾಣದೆ ಕಾಡಿದೆ ನನ್ನಾ ಜಗಕೆ ಒಲಿದೆಯಲ್ಲ ನೀನು ನಿನಗೆ ಒಲಿದೆನಲ್ಲ ನಾನು ಒಲಿದು ಬಂದ ನನ್ನ ನೀನು ದೂರ ಮಾಡುವುದು ಸರಿಯೇನು ನಿನ್ನಂತೆ ಸೆಳೆದವರ...

ಒಲವು, ಹ್ರುದಯ, heart, love

ಕವಿತೆ: ದೊಂದಿ

– ಕಾಂತರಾಜು ಕನಕಪುರ. ಕಗ್ಗಲ್ಲನ್ನೂ ಮ್ರುದುವಾಗಿ ಕೊರೆದು ಬೇರೂರಿ ನಿಂತು ತೀಡುವ ತಂಗಾಳಿಯ ಸೆಳೆತಕೆ ಬಾಗಿ ಬಳುಕುವ ಬಳ್ಳಿಯ ಕುಡಿಯಲ್ಲಿ ನಿನ್ನ ನಡಿಗೆಯ ಸೆಳವು ಕಂಡು ನನ್ನ ಕಣ್ಣುಗಳು ಮಿನುಗುತ್ತವೆ ಬೆಳದಿಂಗಳಿಗೆ ಬೇಡವಾದ...

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಹನಿಗವನಗಳು

*** ಅಬಿಮಾನಿ *** ನಾ ನಿನ್ನ ಅಬಿಮಾನಿ ಎನ್ನಲು ಹೆಮ್ಮೆ ಇದೆ ನನಗೆ ನೀ ಯಾರೋ ಎನ್ನದಿರು ಈ ಹ್ರುದಯ ಅನಾತವಾಗದಿರಲಿ ಕೊನೆಗೆ *** ಕಣ್ಣೋಟ *** ಆ ನಿನ್ನ ಕಣ್ಣೋಟವು ನನಗೆ...

ಕವಿತೆ: ನೀಡು ನಿನ್ನಯ ಮಡಿಲನು

– ಚೇತನ್ ಪಟೇಲ್. ಸಾಗರದಾಚೆಗೆ ನಿಂತಿರೋ ಸಾವಿರ ಕನಸಿಗೆ ನೀಡು ನಿನ್ನಯ ಮಡಿಲನು ಒಡಲ ಒಳಗಿನ ಎಲ್ಲ ಬಾವನೆಗಳಿಗೆ ನೀಡು ನಿನ್ನಯ ಮಡಿಲನು ಕಣ್ಣು ತುಂಬಿ ನಿಂತ ಗಳಿಗೆ ಕಂಡ ನಾ ನಿನ್ನ ಎದುರಾಳಿ...