ಕವಿತೆ: ಪರಶಿವನ ಲೀಲೆ
– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...
– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಅಯ್ಯ*** ಮರದ ನೆರಳಲ್ಲಿ ತಂಗಬಹುದಯ್ಯ ನರನ ನೆರಳಲ್ಲಿ ತಂಗಬಹುದೇನಯ್ಯ? ದೂರಾಲೋಚನೆಯ ಉಳ್ಳವರ ನಂಬಬಹುದಯ್ಯ ದುರಾಲೋಚನೆಯ ಉಳ್ಳವರ ನಂಬಬಹುದೇನಯ್ಯ ಹರಿಹರ ಬ್ರಹ್ಮರಾದಿಗಳು ಮುನಿದರು ಬದುಕಬಹುದಯ್ಯ ಶ್ರೀ ತರಳಬಾಳು ಸದ್ಗುರುವು ಮುನಿದರೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಬಾಳು*** ಅವನಿಯೊಳಗೆ ಬಿತ್ತಿದ ಬೀಜ ಮೊಳಕೆಯೊಡೆದು, ಮೊಳಕೆಯು ಚಿಗುರಾಗಿ, ಚಿಗುರು ಎಲೆಯಾಗಿ, ಎಲೆಯು ಹೂವಾಗಿ, ಹೂವು ಕಾಯಿಯಾಗಿ, ಕಾಯಿ ಪಲವಾಗಿ, ಪಲವು ರುಚಿಸಲು; ರುಚಿಸಿ ಹ್ರುನ್ಮನವನು, ತಣಿಸಿ ಸಾರ‍್ತಕಗೊಳ್ಳಲು,...
– ಶಿವಮೂರ‍್ತಿ. ಹೆಚ್. ದಾವಣಗೆರೆ. ***ಮಿತಿಮೀರಿ*** ಇತಿಮಿತಿಯನರಿಯದೇ ಮತಿಬ್ರಮೆಗೊಂಡವರಂತೆ ಮಿತಿಮೀರಿ ವರ‍್ತಿಸಿದರೆ ಪತಿತಪಾವನ ಮ್ರುಡರೂಪಿ ಶ್ರೀ ತರಳಬಾಳು ಸದ್ಗುರುವಿನ ಕ್ರುಪೆಯು ದೊರೆಯಲಾರದಯ್ಯ ***ದವಸವ*** ಜೀವನವೆಂಬ ಒರಳಿನ ಕಲ್ಲಿನಲಿ ಅನುಬವದ ಒನಕೆ ಹಿಡಿದುಕೊಂಡು ಶ್ರೀ...
– ಶಿವಮೂರ‍್ತಿ. ಹೆಚ್. ದಾವಣಗೆರೆ. *** ನೀನಯ್ಯ *** ಮಾಡುವ ಕಾಯಕವಶ್ಟೇ ನಮ್ಮದಯ್ಯ ಮಾಡಿದಶ್ಟು ನೀಡುವ ಬಿಕ್ಶೆ ನಿನ್ನದಯ್ಯ ಮಾಡದೇ ಬೇಡಿದರೆ ನೀಡದಿರಯ್ಯ ದುಡಿಯುವ ಕೂಲಿಯೂ ನಾವಯ್ಯ ಮಾಡಿಸುವ ಮಾಲಿಯು ನೀನಯ್ಯ ಶ್ರೀ ತರಳಬಾಳು...
– ವೆಂಕಟೇಶ ಚಾಗಿ. ಗೊತ್ತು, ತಪ್ಪು ನಿನ್ನದಲ್ಲ ಎಂದು ನೀನು ಸ್ವತಂತ್ರ ನಿನ್ನ ನಿಯಂತ್ರಣ ನಮಗಿಲ್ಲ ಇದ್ದಿದ್ದರೆ ಸ್ವಾರ‍್ತದ ಪರಮಾವದಿಯಲ್ಲಿ ಜಗತ್ತೇ ಅಲ್ಲೋಲ ಕಲ್ಲೋಲ ಮಾರಾಟಕ್ಕಿಡುವ ಗುಣ ನಿನ್ನ ಕರೀದಿಸುವ ಗುಣ ಈ ಮಾನವನಿಗೆ...
– ಮಹೇಶ ಸಿ. ಸಿ. ಮರುಗದಿರು ಮನವೇ ಬಾಲಿಶ ತೊಂದರೆಗೆ ಮುಂದೊಂದು ಯುಗವುಂಟು ನಿನ್ನ ಬಾಳ ಬವಕೆ ನೀ ತಂದ ಪುಣ್ಯವು ನಿನಗಶ್ಟೆ ಮೀಸಲಿದೆ ಬೇಯುವುದು ತರವಲ್ಲ ಚಿಂತೆಯ ಚಿತೆಯಲ್ಲಿ ನೆನೆಪಿನ ಕಹಿಯನ್ನು ಮರೆಸುವ...
– ವಿನು ರವಿ. ನೀನೆಂದರೆ ಅನುರಾಗವಲ್ಲ ಎದೆ ತುಂಬಾ ಆರಾದನೆ ನೀನೆಂದರೆ ಕಾಮನೆಯಲ್ಲ ಕಣ್ಣು ತುಂಬಾ ಅಬಿಮಾನ ನೀನೆಂದರೆ ಬೇಡಿಕೆಯಲ್ಲ ಮೌನದಿ ಮಾಡುವ ಪ್ರಾರ‍್ತನೆ ನೀನೆಂದರೆ ಬಾವುಕತೆಯಲ್ಲ ಮಾತಿಗೆ ನಿಲುಕದ ಮದುರಾನುಬೂತಿ ನೀನೆಂದರೆ ಉಲ್ಲಾಸವಲ್ಲ...
– ವಿನು ರವಿ. ಓ ದೇವರೆ ನೀ ಕರುಣಾಳು ಯುಗ ಯುಗಗಳಲಿ ಕರೆದಾಗ ಬಂದಿರುವೆ ನಿನ್ನ ನಂಬಿದವರು ಎಂದೂ ಸೋತಿಲ್ಲ ಅಲ್ಲವೇ ಬಂದುಬಿಡು ಒಮ್ಮೆ ಯಾವ ರೂಪದಲ್ಲಾದರೂ ಯಾವ ರೀತಿಯಲ್ಲಾದರೂ ರಾಮನೊ ನರಸಿಂಹನೊ ದೇವಿಯೊ...
– ವೆಂಕಟೇಶ ಚಾಗಿ. ಶಿರಬಾಗಿ ವಂದಿಪೆ ನನ್ನ ಗುರುವೆ ಕರುಣೆ ತೋರಿ ಕಲಿಸು ನಮಗೆ ನನ್ನ ಗುರುವೆ ನ್ಯಾಯ ನೀತಿ ದರ‍್ಮಗಳ ತಿಳಿಸು ಗುರುವೆ ಸತ್ಯ ಮಾರ‍್ಗದಲ್ಲಿ ನಡೆದು ನಾನು ಬದುಕುವೆ ಅನ್ಯಾಯವ ಎದುರಿಸುವ...
ಇತ್ತೀಚಿನ ಅನಿಸಿಕೆಗಳು