ಟ್ಯಾಗ್: ಪ್ರೀತಿ

ಅವಳು …

– ಆದರ‍್ಶ ಬಿ ವಸಿಶ್ಟ. ಬಿಚ್ಚುಮಲ್ಲಿಗೆ ಮೊಗದವಳೆ, ಬಾಗಿಲ ಬಳಿ ನಿಂತವಳೆ ಲಜ್ಜೆಯಿಂದ ಕದವ ಕೆರೆವ ಮುದ್ದು ಬೆರಳೆ, ನೀ ಹಚ್ಚಿದ ಪ್ರೇಮದ ಹಣೆತೆಯಿನ್ನೂ ಉರಿಯುತಿದೆ ಬೆಚ್ಚಗಿನ ಹ್ರುದಯ ಮಂದಿರದಲ್ಲಿ ಮಬ್ಬುಗತ್ತಲಲ್ಲಿ ಕೈ ಹಿಡಿದು,...

ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್

– ಡಾ|| ವಿ. ನಾಗೇಂದ್ರಪ್ರಸಾದ್. ಎದೆಯಲ್ ಯಾರೋ ಗಜಲ್ ಹಾಡಿದಂತೆ ಆಗಿರಲ್ ಮಳೆಬಿಲ್ ತೋರೋ ಮುಗಿಲ್ ನನ್ನ ದಿಲ್ ನನ್ನ ದಿಲ್ ಹೋದಲ್ ಬಂದಲ್ ಅವಳೇ ಕಾಣಲ್ ಕನಸಲ್ ನೆನಪಲ್ ನನ್ನನೇ ಕೂಗುವಳ್ ನೋಟದಲ್...

ಒಂಟಿತನ, Loneliness

ಈಗಲೂ ನನ್ನ ಜೊತೆ ಇದ್ದಾಳೆ..

– ಪುಟ್ಟರಾಜು.ಕೆ.ಎಸ್.   ಸದಾ ನಗುತಿರುವೆ ಎಂದು ಆಣೆ ಮಾಡಿದ್ದೆ ನಾ ಅವಳೇ ನನ್ನ ಸಂಗಾತಿ ಎಂದು ನಗುತಿದ್ದೆ ನಾ ಕಲ್ಪನೆಗು ನಿಲುಕದ ಹಾಗೆ ಕಾಣೆಯಾದಳು ನನ್ನ ಕಣ್ಣಲ್ಲಿ ಅವಳ ಬಿಂಬವ ಬಿಟ್ಟು ದೂರವಾದಳು...

ಮುಯ್ಯಿ: ಇದು ಅಕ್ಕರೆಯ ಉಡುಗೊರೆ!

– ಹರ‍್ಶಿತ್ ಮಂಜುನಾತ್. ಸಂಪ್ರದಾಯವನ್ನು ಒಂದು ಆಚರಣೆಯಲ್ಲಿನ ಕಟ್ಟಲೆ ಎನ್ನಬಹುದು. ಏಕೆಂದರೆ ಇದು ಆಯಾ ವರ್‍ಗಗಳ ಮಂದಿಯ ನಂಬಿಕೆ, ಮನೋಬಾವ, ಪರಿಸರ, ಆಹಾರ ಕ್ರಮ, ಬದುಕಿನ ರೀತಿ-ನೀತಿಗನುಗುಣವಾಗಿ ನಿಯಮಾನುಸಾರದಿಂದ ನಡೆಯುತ್ತದೆ. ಇಂತಹ ಸಂಪ್ರದಾಯಗಳು ಒಂದು...

ದೂರು

–ಸಿದ್ದೇಗವ್ಡ ನನ್ನ ಮೇಲೆ ನಿನಗೆ ಅಶ್ಟೊಂದು ಪ್ರೀತಿ ಇದ್ದಿದ್ದರೆ ನೀನೇ ಹೇಳಬಹುದಿತ್ತಲ್ಲ ಮೊದಲು ನನ್ನ ಹ್ರುದಯವ ನಾನು ಹಗಲಿರುಳೂ ಹಿಂಸಿಸಿ ಅಡ್ಡ ಬಂದೆಲ್ಲಾ ಬಾವಗಳನ್ನು ದಂಡಿಸಿ ಗೊಂದಲದೊಳಗೊಂದು ವರುಶ ಬಾದಿಸಿದ ಕನಸುಗಳನ್ನೆಲ್ಲಾ ಬಂದಿಸಿ...

ಶಾಂತಿ, ಪ್ರೀತಿ ಮತ್ತು ದೀನತೆಯ ಸಂದೇಶ ಸಾರುವ ಕ್ರಿಸ್‍ಮಸ್‍

– ಪ್ರಶಾಂತ್ ಇಗ್ನೇಶಿಯಸ್. ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್‍ಶಪೂರ್‍ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್‍ಮಸ್ ಹಬ್ಬದ್ದೂ ದೊಡ್ಡ ಪಾತ್ರವೇ....

ದೂರ ದೂರ…

– ಬಸವರಾಜ್ ಕಂಟಿ. ಬೆರಳ ಸಂದಿಗೆ ಬೆರಳ ಸೇರಸಿ, ಕಯ್ ಕಯ್ ಜೋರ ಒತ್ತಿ ಹಿಡದು, ಜೋಡಿ ಜೋಡಿ ಹೆಜ್ಜಿ ಹಾಕಿ, ದೂರ ದೂರ ಹೋಗೂಣು ಬಾ ತೋಳಿಗೆ ತೋಳು ತಾಗಿಸಿಕೊಂಡು, ಕಣ್ಣು...

ಪ್ರೀತಿಯೋ, ಸ್ವಾರ‍್ತವೋ?

-ಬವ್ಯ ಎಮ್.ಎಸ್. ಕೆಲವೊಮ್ಮೆ ಅನಿಸುವುದು ಕಾಯುವ ಹೊತ್ತು ನಮಗೆ ನಮ್ಮೊಂದಿಗಿರಲು ದೊರೆಯುವ ಅವಕಾಶವೆಂದು; ಆ ಅವಕಾಶ ಅನುಬವಕ್ಕೂ ಕಾರಣವಾಗಬಹುದು. ಅಂದೊಮ್ಮೆ, ರಸ್ತೆಯಂಚಲ್ಲಿ ಕೂತು, ನನ್ನ ಹೊತ್ತೊಯ್ಯುವ ಗಾಡಿಗಾಗಿ ಕಾಯುತ್ತಿದ್ದೆ. ಕಾಯುವುದು ಕಾದ ಕಬ್ಬಿಣದ...

ಇಂಗ್ಲಿಶ್ ಮಾದ್ಯಮದ ಮಕ್ಕಳು ಮತ್ತು ಕನ್ನಡ

– ಸರಿತಾ ಸಂಗಮೇಶ್ವರನ್ ನನ್ನ ಮಗ ಮೂರನೇ ತರಗತಿಯಲ್ಲಿ ಓದುತ್ತಾನೆ. ಅವನು ಆಂಗ್ಲ ಬಾಶೆ ಮಾದ್ಯಮದಲ್ಲಿ ಕಲಿಯುತ್ತಾನೆ. ಮೊನ್ನೆ ಅವನಿಗೆ ಕನ್ನಡ ಕಿರುಪರೀಕ್ಶೆಇತ್ತು. ಅವನು ಕನ್ನಡ ಬರಿಯಲು ಪಟ್ಟ ಕಶ್ಟ ನನಗೆ ಈ...