ವ್ಯವಸಾಯದಲ್ಲಿ ಯುವಜನರ ಪಾತ್ರ!
– ಪುಶ್ಪ. ಇತ್ತೀಚಿನ ದಿನಗಳಲ್ಲಿ ಬೇಸರವನ್ನು ಉಂಟುಮಾಡುವ ಸಂಗತಿಯೆಂದರೆ ಯುವಜನತೆಯಲ್ಲಿ ಕ್ರುಶಿಯ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು. ಕ್ರುಶಿಯನ್ನು ನಂಬಿದರೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ನಂಬಿದ್ದಾರೆ. ರೈತನ ಮಗ ರೈತನಾಗಲು ಹಿಂಜರಿಯುವ ದೇಶ....
– ಪುಶ್ಪ. ಇತ್ತೀಚಿನ ದಿನಗಳಲ್ಲಿ ಬೇಸರವನ್ನು ಉಂಟುಮಾಡುವ ಸಂಗತಿಯೆಂದರೆ ಯುವಜನತೆಯಲ್ಲಿ ಕ್ರುಶಿಯ ಬಗೆಗಿನ ಆಸಕ್ತಿ ಕಡಿಮೆಯಾಗುತ್ತಿರುವುದು. ಕ್ರುಶಿಯನ್ನು ನಂಬಿದರೆ ನಾವು ಬದುಕುವುದಕ್ಕೆ ಆಗುವುದಿಲ್ಲ ಎಂದು ನಂಬಿದ್ದಾರೆ. ರೈತನ ಮಗ ರೈತನಾಗಲು ಹಿಂಜರಿಯುವ ದೇಶ....
– ವಿನು ರವಿ. ಹಗಲಿಗೆ ಸೂರ‍್ಯನೇ ಶೋಬೆ ಸೂರ‍್ಯನಿಗೆ ಕಿರಣವೇ ಶೋಬೆ ಇರುಳಿಗೆ ಚಂದ್ರನೇ ಶೋಬೆ ಚಂದ್ರನಿಗೆ ಬೆಳದಿಂಗಳೇ ಶೋಬೆ ಬಳ್ಳಿಗೆ ಹೂವೇ ಶೋಬೆ ಹೂವಿಗೆ ಪರಿಮಳವೇ ಶೋಬೆ ಸಾಗರಕೆ ಅಲೆಗಳೇ ಶೋಬೆ ಅಲೆಗಳಿಗೆ...
– ಶಶಾಂಕ್.ಹೆಚ್.ಎಸ್. ಮನದ ಜೋಳಿಗೆಯಲ್ಲೊಂದು ಪುಟ್ಟ ನೋವು ಯಾರಿಗೂ ಕೇಳಿಸದು, ಕೇಳಿಸಿದರು ಅರ‍್ತವಾಗದು ಪುಟ್ಟ ಪುಟ್ಟ ನೆನಪುಗಳ ಜೋಪಡಿಯದು ತತ್ತರಿಸಿ ಕತ್ತರಿಸಿ ಹರಿದಿರುವುದು ಆ ಜೋಪಡಿಯ ಮಾಳಿಗೆಯು ನೋವಿನ ಬಿರುಗಾಳಿಯ ಹೊಡೆತದಲಿ ಬದುಕೆಂಬ...
– ದ್ವಾರನಕುಂಟೆ ಪಿ. ಚಿತ್ತನಾಯಕ. ಮರಬಿದ್ದಂತೆ ಮೂಲೆ ಮೂಲೆಗೂ ಕೈ ಕಾಲು ಚಾಚಿ ಬಿದ್ದ ದಾರಿ ನಾನು ನನ್ನ ಮೈತುಂಬ ಹರಿದಾಡುವ ನೆತ್ತರು ಹೆಪ್ಪುಗಟ್ಟಿದೆ ಅಲ್ಲಲ್ಲಿ ರೋಸಿ ಕುಂತು ಕಾಲಿಗೆ ಜೋಡಿಲ್ಲದೆ ಬಣಬಣದ...
– ಮಾರಿಸನ್ ಮನೋಹರ್. ಕಲಿಮನೆಯಲ್ಲಿ ಓದುತ್ತಿದ್ದಾಗ ನಡುಹೊತ್ತಿನ ಊಟಕ್ಕೆ ಬಿಡುವು ಕೊಟ್ಟಾಗ, ಊಟ ಮಾಡಿಕೊಂಡು ನೀರು ಕುಡಿಯಲು ಬೋರವೆಲ್ ಕಡೆಗೆ ಹೋಗುತ್ತಿದ್ದೆವು. ಶಾಲೆಯಲ್ಲಿ ನೀರಿನ ಏರ‍್ಪಾಡು ಕೇವಲ ಟೀಚರುಗಳಿಗೆ ಮಾತ್ರ ಇತ್ತು, ನಮಗೆ ಕಲಿಮನೆಯ...
– ಶಶಾಂಕ್.ಹೆಚ್.ಎಸ್. ಹಸಿವೆಂಬ ಬೂತದ ಹಿಡಿತಕ್ಕೆ ಸಿಲುಕಿ ಬದುಕಾಗಿಹುದು ಮೂರಾಬಟ್ಟೆ ಹೊಟ್ಟೆಯೆಂಬ ಪರಮಾತ್ಮನ ಸಂತ್ರುಪ್ತಿಗಾಗಿ ದುಡಿಯುತ್ತಿರಲು ಮುರಿದು ರಟ್ಟೆ ಆದರೂ ತಪ್ಪದಾಗಿದೆ ಹಸಿವ ಆರ‍್ತನಾದ ಬಾಳೆಂಬ ರಣರಂಗದಲಿ ಹಸಿವೆಂಬ ಅನಾಮಿಕನೊಡನೆ ಪ್ರತಿನಿತ್ಯ ಯುದ್ದಮಾಡುತಲಿ...
– ಪ್ರಕಾಶ್ ಮಲೆಬೆಟ್ಟು. ಕೊರೊನಾದಿಂದ ಕವಿದಿರುವ ಅಂದಕಾರವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೊನ್ನೆ ಹಚ್ಚಿದ ಬೆಳಕು ನಮ್ಮ ಮನೆ ಮನವನ್ನೇನೋ ತಾತ್ಕಾಲಿಕವಾಗಿ ಬೆಳಗಿತು. ಆದರೆ ಕೊರೊನಾ ಹಚ್ಚಿರುವ ಕಿಚ್ಚು ಇದೆಯಲ್ವಾ ಅದು ಸುಲಬವಾಗಿ ಆರುವ ಯಾವುದೇ...
– ವೆಂಕಟೇಶ ಚಾಗಿ. ಒಬ್ಬ ಶಿಕ್ಶಕರು ಇದ್ದರು. ಅವರು ತಾವು ಬೆಳಗಿನ ಜಾವ ವಾಕಿಂಗ್ ಹೋಗುವಾಗ, ಮನೆಗೆ ಮರಳುವಾಗ , ಹಾಗೆಯೇ ಕೆಲಸಕ್ಕೆ ಹೋಗುವಾಗ, ಕೆಲಸದಿಂದ ಹಿಂದಿರುಗುವಾಗ ರಸ್ತೆಯ ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಅವುಗಳಿಗೆ...
– ರಾಗವೇಂದ್ರ ದೇಶಪಾಂಡೆ. ಬರೆಯಿರಿ ನವಕವಿತೆಯ ಬದುಕಿನಂಗಳದಿ ಅನಂತ ನೋವಿನಲೂ ಸರಿಯೇ ಸಿಹಿ ನಗುವಿನಲ್ಲಿಯಾದರು ಕಿರಿದಾದ ಕಣ್ಣುಗಳಲಿ ದಿನಕರನ ಕನಸು ಕಾಣಿರಿ ಸುರಿವ ಕಗ್ಗತ್ತಲಿನಲೊಮ್ಮೆ ಕಣ್ಣರೆಪ್ಪೆಯ ಮೇಲೆ ಮೂಡಿತೊಂದು ಕಣ್‍ಬಿಂದು ಮುತ್ತಿನ ಬೆಲೆ ಅದಕ್ಕಿಹುದು...
– ಅಶೋಕ ಪ. ಹೊನಕೇರಿ. ಇರುವ ಬಾಗ್ಯವ ನೆನೆದು ಬಾರೆದೆಂಬುದನು ಬಿಡು ಹರುಶಕ್ಕಿದೆ ದಾರಿ – ಡಿವಿಜಿ ಡಿ. ವಿ. ಗುಂಡಪ್ಪನವರು ಬದುಕಿನ ಬಗ್ಗೆ ಸರಳವಾಗಿ ತಮ್ಮ ಪದ್ಯದ ಸಾಲಿನಲ್ಲಿ ಹೇಳಿದ್ದಾರೆ. ಇರುವ ಬಾಗ್ಯವನ್ನೆ...
ಇತ್ತೀಚಿನ ಅನಿಸಿಕೆಗಳು