ಟ್ಯಾಗ್: ಬಾನು

ಕವಿತೆ: ನಂಬಿಕೆ ನೀಡುವೆಯಾ

ಕವಿತೆ: ನಂಬಿಕೆ ನೀಡುವೆಯಾ

– ಕಿಶೋರ್ ಕುಮಾರ್. ನೋಡೊಮ್ಮೆ ಓ ನಲ್ಲೇ ನಿಂತಿಹೆನು ನಾ ನಿಲ್ಲೆ ಬಳಿ ಬಂದು ಕರೆದೊಯ್ವೆಯಾ ನಗುವಾಗ ಚಂದ್ರಿಕೆ ನೀನು ನಿಂತಾಗ ಹೂ ಬಳ್ಳಿ ನೀನು ಸನಿಹ ಬಂದು ಇರಲಾರೆಯಾ ಮನತುಂಬಿತು ನಿನ್ನ ನಗುವಿಂದ...

ಕವಿತೆ: ರವಿರಾಣಿ

– ಪವನ್ ಕುಮಾರ್ ರಾಮಣ್ಣ (ಪಕುರಾ).  ಪಳ ಪಳ ಹೊಳೆಯುತ ಜಗಮಗ ಜಳಕಿಸೆ ಬೆಳಕಿನ ಕೊಡವಿಡಿದಳ್ ರವಿರಾಣಿ ಮೋಡದ ಮಕ್ಕಳ ಸುತ್ತುತ ಪೀಡಿಸೆ ಅತ್ತಿಂದಿತ್ತಗೆ ನೀರಾಡಿ ಗಾಳಿಯರಾಯರು ಮಕ್ಕಳ ಸರಿಸಲು ಸುವಿಸುರ್ ಗುಟ್ಟುತ ಹಾರಾಡಿ...

ಕವಿತೆ: ಬಾಸ್ಕರನಿಗೆ ಸ್ವಾಗತ

– ಮಹೇಶ ಸಿ. ಸಿ. ಜೀವರಾಶಿಯ ಬುವಿಯ ಒಡಲ ತಬ್ಬಿದೆ ಮಂಜು ಹಸಿರು ಹೊದಿಕೆಯ ಹೊದ್ದು ನಗುತಲಿದೆ ಇಳೆಯು ಚುಮು ಚುಮು ಚಳಿಯಲ್ಲಿ ಕೆಂಬಣ್ಣದೋಕುಳಿ ಬಾನಲ್ಲಿ ಚದುರಿ ಹೋಗಿದೆ ನಿಲ್ಲದೆ ಗುಂಪಿನ ಮೇಗಗಳ ರಾಶಿ...

ನಾ ನೋಡಿದ ಸಿನೆಮಾ: ಬಾನದಾರಿಯಲ್ಲಿ

– ಕಿಶೋರ್ ಕುಮಾರ್. ಬಾಳಿನ ದಾರಿಯಲ್ಲಿ ನಮ್ಮ ಪಯಣ ಯಾವತ್ತೂ ನಾವಂದು ಕೊಂಡಂತೆ ಸಾಗದು. ಅಲ್ಲಿ ನಮಗರಿಯದೆ ನಮ್ಮೆದುರು ಬರುವ ನೋವು, ನಲಿವುಗಳು ನಮ್ಮ ಪಯಣದ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ಆ ಬದಲಾದ ದಿಕ್ಕಿನಲ್ಲಿ...

ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...

ಟೌಂಗ್ಯಿ ಬಲೂನ್ ಉತ್ಸವ

– ಕೆ.ವಿ.ಶಶಿದರ. ಟೌಂಗ್ಯಿ ಬಲೂನ್ ಉತ್ಸವವು ಮ್ಯಾನ್ಮಾರ್ ನ ಶಾನ್ ರಾಜ್ಯದ ರಾಜದಾನಿ ಟೌಂಗ್ಯಿಯಲ್ಲಿ ಪ್ರತಿ ವರ‍್ಶ ನಡೆಯುತ್ತದೆ. ಸಾಂಸ್ಕ್ರುತಿಕವಾಗಿ ತನ್ನದೇ ವೈವಿದ್ಯತೆಯನ್ನು ಹೊಂದಿರುವ ಈ ಉತ್ಸವವನ್ನು ಬೌದ್ದರ ಲೆಂಟ್ (ದ್ಯಾನ, ಪ್ರಾರ‍್ತನೆ, ಉಪವಾಸದ...

ನೆನಪು, Memories

ಕವಿತೆ: ಮೌನ

– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...

ಮಂಗಳ

ಸ್ಪೇಸ್ ಎಕ್ಸ್ (SpaceX)  ಮತ್ತು ಮಂಗಳದ ಸುತ್ತ : ಕಂತು-2

– ನಿತಿನ್ ಗೌಡ.    ಕಂತು-1  ಕಂತು-2 ಮಂಗಳವನ್ನು ತಲುಪುವುದು ಮತ್ತು ಅದನ್ನು ಮಾನವರ ನೆಲೆಯಾಗಿಸುವುದು ಸ್ಪೇಸ್‌ಎಕ್ಸ್ ನ ಎಲ್ಲಾ ಹಮ್ಮುಗೆಗಳಲ್ಲಿ ಅತ್ಯಂತ ಹಿರಿಹಂಬಲದ (Ambitious) ಮತ್ತು ಮುಂಚೂಣಿಯ ಹಮ್ಮುಗೆಯಾಗಿದೆ. ಮಂಗಳವೇ ಯಾಕೆ ಎನ್ನುವ ಮೊದಲು...

ಬದುಕು, life

ಕವಿತೆ : ಎಲ್ಲೆ

– ವಿನು ರವಿ. ಬೆಳಕಿನ ಎಲ್ಲೆಯನು ವಿಸ್ತರಿಸುವುದೆ ಕತ್ತಲು ಗಾಳಿಯ ಎಲ್ಲೆಯನು ವಿಸ್ತರಿಸುವುದೆ ಬಯಲು ಮಳೆಯ ಎಲ್ಲೆಯನು ವಿಸ್ತರಿಸುವುದೆ ಕಾಡು ಗೆಲುವಿನ ಎಲ್ಲೆಯನು ವಿಸ್ತರಿಸುವುದೆ ಸೋಲು ಗಗನದ ಎಲ್ಲೆಯನು ವಿಸ್ತರಿಸುವುದೆ ಕಲ್ಪನೆ ಮನಸಿನ ಎಲ್ಲೆಯನು...

ಕನಸು night dreams

ಕವಿತೆ: ಆ ಒಂದು ಕನಸು ಬೀಳಬೇಕಿತ್ತು

– ವೆಂಕಟೇಶ ಚಾಗಿ. ಆ ನೀಲಿಯಾಕಾಶ ಸೋರಿದಂತೆ ನನಗಾಗಿ ಒಂದು ಕನಸು ಬೀಳಬೇಕಿತ್ತು ಹಲವು ದಿನಗಳ ಹಾದಿಯಲ್ಲಿ ಬೆಳೆದು ನಿಂತ ಗಿಡಗಳೆಲ್ಲ ಹೂ ಬಿಟ್ಟು ನಲಿಯುತಿರುವಾಗ ಕನಸು ಬೀಳಬೇಕಿತ್ತು ಆಗಸದ ಅಂಚಿನಿಂದ ಬಿಡುಗಡೆಯಾದ ಪ್ರತಿ...